ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಖಂಡೇಶ್ವರ ವಚನಶಾಸ್ತ್ರವು. 'ದಯೊಅಖಂಡೇಶ್ವರಾ | ಸರಜಗದಲ್ಲಿಯುವನಿಲ್ಲವೆಂದಡೆ | ಆಜಂಗಮ ವುಶಿವನೆಂದಲ್ಲದೆ ಬೇರೆತೋರಲರಿಯದಾಗಿ ಪದ್ಮಹತಜಲದಂತೆವಿಕ್ಷಹರಿ ರ್ಣನಾಗಿ ಹೊಂದಿಕೊಂದದಿರ್ಪನುನೋಡಯ್ಯಾ ಅಖಂಡೇಶರಾ # ೫ || ಜಗವಾಗಬಲ್ಲನೋಡಿರೋನಮ್ಮ ಶಿವನು | ಜಗವಾಗಲರಿಯದೆಯಿರಬಲ್ಲನೋ ಡಿರೋನಮ್ಮ ಶಿವಮ | ಅನಂತಕೋಟಬ್ರಹ್ಮಾಂಡಗಳನಿಮಿಷದಲ್ಲಿ ಹುಟ್ಟಿಸಿ ಬಲ್ಲನೋಡಿರೋನಮ್ಮ ಶಿವನು ! ಇಂತಪ್ಪ ಮಹಾದೇವನಮನವನರಿಯ ದೆಬೇರೆದೇವರುಗಳುಂಟೆಂದು ಬೊಗಳುವ ಭವಭಾರಿಗಳಮುಖವನೋಡಲಾ ಗದಯ್ಯಾ ಅಖಂಡೇಶರಾ !! ** || ಹರಿಹರರಿಗೆಸರಿಯಂಬರೆ ನಿಜಪರವಾದಿ ಗಳಿರಾ ನೀವು ಕೇಳಿರೋ | ಹರಿಹತ್ತುಭವದಲ್ಲಿ ಹುಟ್ಟಿ ಬಂದುನಮ್ಮ ಹರ ಚರಣವನರ್ಚಿಸಿವರವಪಡೆದನಲ್ಲದೆ ನಮ್ಮ ಹರನುಆವಭವದಲ್ಲಿ ಹುಟ್ಟಿ ಆನ ದೇವರಪೂಜಿಸಿ ಆವಫಲವಸಡೆದನುಬಲ್ಲರೆಹೇಳಿರೋlಇದನರಿಯದೆಹರಿಹರ ಗಸರಿಯಂಬಸರವಾದಿಗಳದಾಯಕೆರವಿನಟ್ಟಿಯಲ್ಲಿಹೊಯಿದಡಲ್ಲದೆಯನ್ನಸಿ ಟ್ಟು ಮಾಣದುನೋಡಾ ಅಖಂಡೇರಾ like_o!! ಅಜಹರಿಸುರಾಸುರರೆಲಾ ಆವದೇವರನರ್ಚಿಸಿಫಲಸದವ ಪಡದವರು ತಿಳಿದುನೋಡಿರೋ ಮಾಯಾವಾ ದಿಗಳುನೀವೆಲ್ಲಾ ! ಮನುನುನಿಗಳುಮರಳುಗೊಂಡವರುಅಷ್ಟದಿಕ್ಕಾಲಕ ರೆಲ್ಲಾ ಆವದೇವನ ಶ್ರೀಚರಣವರ್ಚಿಸಿ ಫಲಪದವಪಡದರು ತಿಳಿದುನೋಡಿ ರೋ | ಮಾಯಾವಾದಿಗಳುನೀವೆಲ್ಲಾ ವೇದಶಾಸ್ತ್ರಗಮಪುರಾಣಆವದೇ ವನಹೊಗಳುತಿರವೋ ತಿಳಿದುನೋಡಿರೋ | ಮಾಯಾವಾದಿಗಳುನೀವೆಲ್ಲಾ ಇಂತೀಭೇದವಕಂಡು ಕೇಳಿ ತಿಳಿದು ನಂಬಲರಿಯರೆದಿಂಡೆಯತನದ ಡಂಬಕ ಮೂಳರಂತಿರಲಿ | ಕಾಕುದೇವರಗಂಡಲೋಕದಹರಿಯತೋರುವೆಮಜ ಗವರಿವಂತೆಕಟ್ಟದೆನುಬರಿದಾಶಿವಾಚಾರದಿಂದೆಬಾರೆಘನವಿಲ್ಲವೆಂದು ಕಟ್ಟಿ ದೆನುಬಿರಿದಾ||ಶಿವಶರಣರಲ್ಲದೆಬೇರೆಹಿರಿಯರಿಲ್ಲವೆಂದುಕಟ್ಟದೆನುಬರಿದಾಅಖಂ ಡೇಶ್ವರಾನೀಸಾಕ್ಷಿಯಾಗಿ | ಯನ್ನ ನಡೆನುಡಿಚೈತನ್ಯವನೀವೆಂದರಿದೆಯಂ ನವಡಲೇಂದ್ರಿಯಂಗಳೆಲ್ಲಾ ನಿಮ್ಮ ವೆಂದರಿದೆ! ನೀವುಭಕ್ಕದೇಹನೆಂದುನಂಬಿ ದಬಳಿಕಯನ್ನಕಡಿಗೆಮಾಕದಿರಯ್ಯ ಅಖಂಡೇಶ್ವರಾ ನಿಮ್ಮ ಧರ್ಮ ನಿಮ್ಮ ಧರ್ಮ 1l_ol! ಒಂಮೆಜ್ಞಾನಿಯನಿಸಿ ಒಂಮೆಅಳನಿಯನಿಸಿ ಒ೦ಮೆವಿಕಳನೆ ನಿಸಿಒಂಮೆನಿಷ್ಕರುಣಿಯೆನಿಸಿ]ಒಂಮೆಕಾಂತನೆನಿಸಿಒಮ್ಮೆ ಭಾ೦ತನೆನಿಸಿನಾ ನಾತರದಿಂದೆಯನ್ನ ಹುಸಿಧಿಟವಾಡಿಕಾಡದಿರಯ್ಯನೀವುದಯಾ ನಿಧಿಯಂದು ನಂಬಿದೆ ನಿಮ್ಮ ಕರುಣಕಟಾಕ್ಷದಿಂದನೋಡಿ ಸಲಹಯ್ಯಯನ್ನ ಅಖಂಡೇ ಕೃರಾ ೬೩! ಸುಖಬಂದಲ್ಲಿ ನಿಮ್ಮ ಹಾಡಿಹರಸುವೆನಯ್ಯಾ ದುಃಖಬಂದಲ್ಲಿನಿಂ