ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಖಂಡೇಶರ ವಚನಶಾಸ್ತ್ರವು, Y - - -- --- - mmedies - -... UAE 10 ನಿರ್ಲಜವೆಂಬಧೂಪವಬಿಸಿ ! ನಿರಾಭಾರವೆಂಬಜೋಶಿಯಬೆಳಗಿ ! ನಿರಾ ಮಯವೆಂಬವವಿದಿಸಿ!ನಿಸ್ಸಹವೆಂಬಾಭರಣಗತೊಡಿಸಿ!ನಿರಾಳವೆಂ ಬನೈವೇದ್ಯವಸಮರ್ಪಿಸಿ ನಿರಾಲಂಬವೆಂಬತಾಂಬೂಲವನಿತ್ತು ! ಇಂತುಶಾ ನ್ಯಲಿಂಗದವಿಧರನೆಂಮಾಡಿ ಅಗತಕೋಟಿಸೂರವಕಾಶದಂತೆ ಬೆಳಗುವಶೂನ್ಯಲಿಂಗವನ್ನು ಕಂಗಳತುಬನೋಡಿ ಮನಸ್ಸಂತೋಷಗೊಾಂ ಡು ಆಶಾನ್ಯಲಿಂಗದಪೂಜೆಯನಿವಮೂದದೆ || ನಿಲ್ಫ್ದತೆಂಬನವ ಸ್ವಾರವಂಮಾಡಿಆಶಾನ್ಯಲಿಂಗವನಾಡಗಾಡಿಯರಡಳಿದು! ಅಲ್ಲಿಂದಮುಂದ ಕೈ ಹಾಗಿ!!ಪ ಮಚಕವೆಂಬಏಕದಳಮಂಟಪದಲ್ಲಿಮಾರಿಗೊಾಂಡಿನಿ ರಂಜನಲಿಂಗಕ್ಕೆ ನಿರ್ನಾಮವೆಂಬಜಲದಿಂದಮಜ್ಜನಕ್ಕೆರದು ನಿಷ್ಕರುಣವೆಂ ಗಂಧವಧರಿಸಿ ನಿಸ್ಸಂಗವೆಂಬಅಕ್ಷತೆಯನಿಟ್ಟು ! ನಿಸ್ಸಾರವೆಂಬಪುಷ್ಪದಮಾ. ಲೆಯಧರಿಸಿ ನಿರುಪಾಧಿಕವೆಂಬಧೂಪವಬೀಸಿ | ನಿಷ್ಕಳಂಕವೆಂಬಜೋತಿ ಯಬೆಳಗಿ | ನಿಶ್ಚಲವೆಂಬವಸ್ತ್ರವಿದಿಸಿ | ನಿರ್ವಾಸನೆಯಂಬಆಭೆರಣವ ತೊಡಿಸಿ ನಿಶೂನ್ಯವೆಂಬನೈವೇದ್ಯವಸಮರ್ಪಿಸಿ | ನಿರವಯತಾಂಬೂಲವನಿ ತ್ಯು | ಇಂತನಿರಂಜನಲಿಂಗದಹೂವಿಧಾರನೆಯಂಮಾಡಿತೆರಹಿಲ್ಲದಬೆಳಗಿನ ಬೆಳಗುಮಹಾಬೆಳಗನೊಳಕೊಂಡು ! ಬೆಳಗುವ ನಿರಂಜನನಿಂಗವ ಕಂಗಳ ತುಂಬನೋಡಿಮನದಲ್ಲಿಸಂತೋಷದಿಂದೆ! ನಿರಂಜನಲಿಂಗದಪೂಜೆಯನಿರಾ ಲೈವವಾಡದೆ ನಿಶ್ಚಬ್ಬವೆಂಬನಮಸ್ಕಾರವಮಾಡಿ | ಆನಿರಂಜನಲಿಂಗವ ಡಗೂಡಿಯರಡಳಿದು ಅಲ್ಲಿಂದಮುಂದೆನೋಡಲು | ಬರಿಯಬಯಲು ಇಪ್ಪ ದುಕಂಡು/ಆಬಯಲೇತನ್ನ ನಿಜವಾಸವೆಂದು ತಿಳಿದು | ಆನಿಜವಾಸದಲ್ಲಿ ತಾನಿ ದ್ದು ತನ್ನಿಂದ ಕೆಳಗಳನವಚಂಗಳಲ್ಲರ್ದುನವಲಿಂಗಗಳಪೂಜೆನಿರಂತರದ ಏಮಾಡುವವಯೋಗಿಗೆಭವಬಂಧನವಿಲ್ಲಾ / ಆಭವಬಂಧನವಿಲ್ಲದಾಗಿಜೀವ ಕಲ್ಪಿತವುಮುನ್ನವೇ ಇಲ್ಲ!ಜೀವನಕುತವಮುನ್ನವೇ ಇಲ್ಲದಾಗಿ/ಆತನುಪ ರಿಪೂರವಾಗಿ | ಬಾತ್ಪರನಾಗಿ ಪರಾಪರಶಿವಬ್ರಹ್ಮವೇ ಯಾಗಿದ್ದನಯ್ಯಾ ಅಖಂಡೇಶರಾflv೩!! ಅದ್ಯಾನಿಮ್ಮ ಕರಸ್ಥಲದಲ್ಲಿನೋಡಿದರೆನೀವೆನ್ನ ಕಂಗ ಕೊನೆಯಲ್ಲಿ ತೋರುತಿಂದೇನುನಿಮ್ಮ ಗಾರುಡವಯಾ | ನಿಮ್ಮನ ಕಂಗಳ ಕೊನೆಯಲ್ಲಿನೋಡಿದರೆ ! ನೀವೆನ್ನಮನದ ಕೊನೆಯಲ್ಲಿ ತೋರುತಿರ್ಸಿ ರಿಇದೇನು ನಿಮ್ಮ ಗಾರುಡವಲಾಂ ಅಯಾನಿನ್ನು ನನ್ನ ಮನದ ಕೊನೆಯ ಕ್ಲಿನೋಡಿದರೆ ನೀವೆನ್ನ ಮುಖದಲ್ಲಿ ತೇಲುತಿರ್ವಿಶಿ ಇದೇನು ನಿಮ್ಮ ಗಾ ರುಡವಯ್ಯಾ ! ಅಯಾ ನಿಮ್ಮನಂಕದಲ್ಲಿ ನೋಡಿದರೆ ನೀವೆನ್ನಸರ್ವಾಂಗ. ದಲ್ಲಿ ತುಂಬಿಸಿಟ್ರಿ ಇದೇನುನಿಮ್ಮ ಗಾರುಡವಯ್ಯಾ ಅಖಂಡೇಶ್ವರಾ livelf ೨||