ಪುಟ:ಅದ್ಭುತ ರಾಮಾಯಣ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* afy / / 2

    • !

ವಿದ್ಯಾನಂದ ೧೧೧-೧,. . . ... .. .೧ ೧೦v೧೦ . ಅಶ್ವಮೇಧ ಮೊದಲಾದ ಅನೇಕ ಯಜ್ಞಗಳನ್ನು ಮಾಡಿ, ಸಮುದ್ರಮಧ್ಯೆ. ಇರುವ ದೇಶವನ್ನೆಲ್ಲಾ ಒಂದೇ ಪೊಳಲಿನಂತ ಕಾಪಾಡುತ್ತಿದ್ದನು. ರಾಜ್ಯ ಎಲ್ಲವೂ ವಿಷ್ಣು ಭಕ್ತಿಮಯವಾಯಿತು, ಮನೆಮನೆಯಲ್ಲಿಯೂ ಹರಿನಾ ಮಸ್ಮರಣೆಯ, ಬ್ರಾಹ್ಮಣರ ಮನೆಯಲ್ಲಿ ವೇದಘೋಪವೂ ತುಂಬಿ ತುಳುಕಾಡುತ್ತಿತ್ತು, ಅವನ ರಾಜ್ಯದಲ್ಲಿ ಕ್ಷಾಮಡಾಮರ ಮೊದಲಾದ ಬಾಧೆಗಳಾವುವೂ ತಲೆಹಾಕುತ್ತಿರಲಿಲ್ಲ, ಪ್ರಜೆಗಳಲ್ಲರೂ ನೆಮ್ಮದಿಯಾ ಗಿ ನಲಿಯುತ್ತಿದ್ದರು. ಎರಡನೆಯ ಅಧ್ಯಾಯವು ಮುಗಿದುದು. ಮೂರನೆಯ ಅಧ್ಯಾಯವು. ಹೀಗಿರಲಾಗಿ ಅಂಬರೀಪನಿಗೆ ಸರಲಕ್ಷಣ ಸಂಪನ್ನೆಯಾಗಿಯ ಶೀ. ಲವತಿಯಾಗಿಯೂ ಇರುವ ಮಗಳೊಬ್ಬಳು ಜನಿಸಿದಳು. ಅವಳಿಗೆ ರಾಜನು ಶ್ರೀಮತಿಯೆಂಬ ಹೆಸರನ್ನಿಟ್ಟು ಬಹಳ ವೈಭವದಿಂದ ನಾಮ ಕರಣವನ್ನು ಮಾಡಿದನು. ಆ ಬಾಲೆಯು ತಂದೆಯನ್ನು ಮೆಚ್ಚಿಸುತ್ತ ದಿನೇದಿನೇ ಬೆಳೆಯುತ್ತಿದ್ದಳು. ಒಮ್ಮೆ ದೇವಮುನಿಯಾದ ನಾರದನೂ, ಶ್ರೇಷ್ಠನಾದ ಪತನೂ ಅಂಬರೀಷನ ಮನೆಗೈಯ್ತಂದರು. ಆ ರಾಜ ನಾಮುನಿಗಳನ್ನು ವಿಧಿವಿಧಾನದಿಂದರ್ಚಿಸಿ ಕುಶಲಪಕ್ಷಗಳಿಂದ ಸಂತೋಷ ಗಳಿಸಿದನು. ಆಗ ನಾರದನು ರಾಜನ ಪಕ್ಕದಲ್ಲಿದ್ದ ಬಾಲಕಿಯನ್ನು ನೋಡಿ ಆಶ್ಚ ರಯುಕ್ತ ನಾಗಿ 4.ಎಲೈ ರಾಜನ 1 ಮಹಾಭಾಗನೆ ! ಈ ಹುಡುಗಿಯಾ. ಆ ದೇವಕನ್ನಿಕೆಯಂತಿರುವಳು ಎಂದು ಪ್ರಶ್ನೆ ಮಾಡಿದನು, ಆಮಾತನ್ನು ಕೇಳಿ ರಾಯನ್ನು,- ( ಎಲೈ ವಿಭುವೆ ? ಈ ಹುಡುಗಿಯು ನನ್ನ ಮ ಗಳು,ಅವಳಿಗೆ ಶ್ರೀಮತಿಯೆಂಬ ಹೆಸರಿಟ್ಟರುವೆನು, ಈ ಬಾಲೆಯು ಮದು ವಗೆ ನೆರೆದಿದ್ದಾಳೆ, ನಾನು ತಕ್ಕವನಾವ ವರನನ್ನು ನೋಡುತ್ತಿದ್ದೇನೆ, ಎಂದು ಬಿನ್ನವಿಸಿದನು, ಈ ಮಾತನ್ನು ಕೇಳಿ ನಾರದನು ತಾನು ಆ ಕನ್ನಿಕ