ಪುಟ:ಅದ್ಭುತ ರಾಮಾಯಣ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿ ದ್ಯಾನಂದ +

  • ೧೧s,

• , 4 +, - - - ...' •••• • • ರಂಬ ಸಂಗತಿಯನ್ನರಿತು ಹರಿಯು ಶ್ರೀಮತಿಯೊಡನೆ ಎಲ್ ರಮಣಿ ಯ, ಆ ಮುನಿಗಳಿಬ್ಬರೂ ಇಲ್ಲಿಗೆ ಬಂದಿದ್ದಾರೆ, ನೀನುಮಾತ್ರ ಇಲ್ಲಿಯೇ ಪ್ರಚ್ಛನ್ನಳಾಗಿರು ? ಎಂದು ಹೇಳಲಾಕಯು ತನ ಆಕಾರವನ್ನು ಮರ ಮಾರಿಕೊಂಡಳು. - ನಾರದನು ಎಂದು ಹರಿಯಡಿಗೆ ವಂದಿಸಿ-ಎಲ್‌ ಪೂಜ್ಯನೆ! ಈ ಗ ನೀನು ಪರ್ವತನ ವಿಷಯದಲ್ಲಿಯೂ ನನ್ನ ವಿಷಯದಲ್ಲಿಯೂ ಮಾಡಿದ ಮೋಸವೇನು ? ಎಲೈ ಗೋವಿಂದನೆ ! ನೀನೇ ತಂತ್ರಮಾಡಿ ಆ ಬಾಲೆ ಯನ್ನು ಅಪಹರಿಸಿಕೊಂಡು ಬಂದಿರುವೆಯಲ್ಲದೆ ಮತ್ತೆ ಬೇರೆ ಇಲ್ಲ” ಎಂದು ಹೇಳಿದನು. ಅದನ್ನು ಕೇಳಿ ನಾರಾಯಣನು--ಕೈಗಳಿಂದ ಕಿವಿ ಗಳನ್ನು ಮುಚ್ಚಿಕೊಂಡು ಶಿವ ! ಶಿವ !! ಎನ್ನುತ್ತ ಪೂಜ್ಯನೆ ! ನೀನು ಹೇಳಿದುದೇನು ?*ಹೀಗೆ ಸ್ಟೇಚ್ಛೆಯಾಗಿ ಮಾತನಾಡುವುದು ಮುನಿವೃತ್ತಿಗೆ ತಕ್ಕುದಲ್ಲ; ಎಂದು ಹೇಳಿದನು. ನಾರದನು:--ಎಲೈ ವಾಸುದೇವನೆ ! ಹಾಗಾದರೆ ನನ್ನ ಮುಖವು ಕರಡಿಯ ಮುಖದಂತ ಹೇಗೆ ಆಯಿತು ? ವಾಸುದೇವ;-(ಬುದ್ದಿವಂತಿಕೆಯಿಂದ ಯೋಚಿಸಿ) ಎಲೆ ಮುನಿ ಯೇ ನೀನು ಪರ್ವತನ ಮುಖವನ್ನು ಶ್ರೀಮತಿಗೆ ಮಾತ್ರ ಕಪಿಮುಖದಂತ ಕಾಣುವಹಾಗೆ ಮಾಡೆಂದು ರಹಸ್ಯವಾಗಿ ಹೇಗೆ ಹೇಳಿದೆಯೋ ಹಾಗೆ ಯೇ ಪರೈತನೂ ಕೂಡ ನಾರದನ ಮುಖವು ರಾಜಬಾಲೆಗೆ ಕರಡಿ ಯ ಮುಖದಹಾಗೆ ಕಾಣಲಿ” ಎಂದು ಕೇಳಿಕೊಂಡನು. ನಾನು ಭಕ್ಕಾಧೀನನಾದುದರಿಂದ ನಿಮ್ಮಿಬ್ಬರಿಷ್ಕೃದಂತ ನೆರವೇರಿಸಿಕೊಟ್ಟೆನು. ನಾನೇ ಸ್ವಚ್ಛೆಯಿಂದ ಮಾಡಿ ನಿಮ್ಮ ಪ್ರಿಯವನ್ನು ಹೋಗಲಾಡಿಸಲಿಲ್ಲ. ನನಗೆ ಭಕ್ತರಾಗಿ ಯಾರು ಏನನ್ನು ಕೇಳುವರೋ ಅವರಿಗದನ್ನು ಕೊಡುವುದು ನನ್ನ ಕೆಲಸ, ಈ ವಿಷಯದಲ್ಲಿ ನನ್ನ ತಪ್ಪಾಗಲಿ ನಿಮ್ಮ ತಪ್ಪಾಗಲಿ ಯಾವುದೂ ಇಲ್ಲ. ಎಲೈ ಪರ್ವತನಾರದರೆ ! ನಾನು ನಿಮಗೆ ಸತ್ಯವಾಗಿಯೂ ಪ್ರಿಯವನೆ ಮಾಡಿದ್ದೇನೆ, ಈ ವಿಷಯದಲ್ಲಿ ಬೇಕಾದರ ಆಯುಧವನ್ನು ಹಿಡಿದು ಪ್ರಮಾಣಮಾಡುವನು. ನಾರದನು-ಎಲೆ ದೇವನೇ ; ಹಾಗಾದರೆ ನಮ್ಮಿಬ್ಬರ ಮಧೆ