ಪುಟ:ಅದ್ಭುತ ರಾಮಾಯಣ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(\ಆ ವಿದ್ಯಾನಂದ 4 J /////* * * * * * * * ಗಳಿಂದಲೂ ಶಂಕುಗಳಿಂದಲೂ ಪ್ರತಿಯೊಬ್ಬರೂ ತಮ್ಮ ಕಿವಿಗಳನ್ನೊಡೆದು ಕೊಂಡರು, ಕೌಶಿಕ ಮೊದಲಾದವರು ಆ ರಾಜನ ಮನೋವೃತ್ತಿಯ ಸ್ನರಿತು ನಿತ್ಯ ಈ ರಾಜನು ತನ್ನ ಗಾನದಪಿಸಯವಾಗಿ ಏಕೆ ನಿರ್ಬಂಧ ಮಾಡುವನು. ಇದಕ್ಕಾಗಿ ನಾವೆಲ್ಲರೂ ನಾಲಿಗೆಯನ್ನು ಕೊಯ್ದು ಕೊಳ್ಳು ವ ಎಂದು ನಿಶ್ಚಯಿಸಿ ಹಾಗೆಯೇ ಮಾಡಿದರು. ತರುವಾಯ ರಾಜನು ಕ್ರುದ್ಧನಾಗಿ ಅವರ ವಿಪ್ತಾದಿಗಳನ್ನು ತಾನು ಸೇರಿಸಿಕೊಂಡು, ನಮ್ಮ ದೇಶದಲ್ಲಿ ನೀವಿರಲೇಕೂಡದೆಂದು ಅವರನ್ನು ಹೊರಡಿಸಿದನು. ಅವರು ಆ ದೇಶವನ್ನು ಬಿಟ್ಟು ಉತ್ತರ ದಿಕ್ಕಿಗೆ ಹೋಗಿ ಕೆಲವು ಕಾ ಅವಿದ್ದು ಬಳಿಕ ಕಾಲವಶರಾದರು. ಯಮನು, ತನ್ನ ರಾಜಧಾನಿಗೆ ಅವ ರು ಬಂದುದನ್ನು ನೋಡಿ, ಏನು ಮಾಡ& ಎಂದು ಬಹಳವಾಗಿ ಚಿಂತಿಸ ಹತ್ತಿದನು, ಆಗ ಬ್ರಹ್ಮನುಬಂದು ವಿಸ್ಮಿತನಾಗಿ ಆ ದಿಕ್ವಾಲಕರೊಡನೆ ಎಲ್ಲ ದೇವತೆಗಳಿರಾ : ಕೌಶಿಕಾದ ದ್ವಿಜರು ವಾಸುದೇವ ಪರಾಯಣರಾಗಿ ಗಾನ ಯೋಗದಿಂದ ಹರಿಯನ್ನು ಸ್ತುತಿಸುತ್ತ ಕಾಲವನ್ನು ಕಳೆಯುತ್ತಿದ ರು, ತೀವ್ರ ದೇವತ್ವವನ್ನು ಬಯಸುವರಾದರೆ ಅವರನ್ನು ಮನ್ನಣೆಯ ಮೂ ಲಕ ಬರಮಾಡಿ ಕೊಳ್ಳಿ ? ಎಂದುಹೇಳಿದನು. ಅದನ್ನು ಕೇಳಿ ಲೋಕ ವಾಲಕರು ಕೌತುಕಾವಿಸ್ಕರಾಗಿ “S ಕೌಶಿಕನ ಮಾಲತಿದೆ : ಪದ್ಯಾಕ್ಷಸ ಎಂದು ಕೂಗುತ್ತ ಎಂದು ಅವರನ್ನಂತರಿಕ ಮಾರ್ಗದಲ್ಲಿಯೇ ? ಕರೆದು ಕೊಂಡು ಹೋಗುತ್ತ ಕ್ಷಣಮಾತ್ರದಲ್ಲಿ ಬ್ರಹ್ಮಲೋಕವನ್ನು ಸೇರಿದರು. ಆ ಬ್ರಹ್ಮಲೋಕದಲ್ಲಿ ಪಿತಾಮಹನು, ಕೌಶಿಕಾರಿಗಳು ಬಂದುದನ್ನು ನೋ ಡಿ, ಅಭ್ಯುತ್ಥಾನದಿಂದ ಸನ್ಮಾನಮಾಡಿ ಸ್ವಾಗತ ಪೂರ್ವಕವಾಗಿ ಅವರನ್ನು ಪೂಜಿಸಿದನು. ಆಗ ಅಲ್ಲಿ ಬಹಳ ಕೋಲಾಹಲ ವುಂಟಾಯಿತು, ಪೂಜ್ಯ ನಾದ ಹಿರಣ್ಯಗರ್ಭನು ಆ ದೇವತೆಗಳನ್ನು ನಿವಾರಿಸಿ ಕೌಶಿಕ ಮೊದಲಾದ ವರನ್ನು ತನ್ನ ಸಂಗಡ ಕರೆದುಕೊಂಡು ಹರಿಯನ್ನು ನೆನಯುತ್ತ ಹೋ ರಟು ವಿಷ್ಣುಲೋಕವನ್ನು ಸೇರಿಸಿದರೆ, ಅಲ್ಲಿ ದೇವನಾದ ನಾರಾಯಣ ನು-ಜ್ಞಾನಯೋಗದಿಂದ ವಿಷ್ಣುಭಕ್ತಿ ಪರಾಯಣರಾಗಿರುವ ರೈತ ದ್ವಿ ಪ ಸಿವಾಸಿಗಳಿಂದಲೂ, ನಾರಾಯಣಸಿಗೆ ಸಮಾನರಾಗಿ ಕರ್ತುಹುಗ ಳನ್ನು ಹೊಂದಿ ನಿಮ್ಮ ಚಿಹ್ನೆಗಳಿಂದೆಸೆಯುವ ನಿಸರಾದ ಎಷ್ಟ