ಪುಟ:ಅದ್ಭುತ ರಾಮಾಯಣ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

•twww JO ನಿತ್ಯಾನಂದ www. .... .... ....................... ....... ರಾಗಿ ಒಬ್ಬರಿಗೊಬ್ಬರು ಗೋಟಗಳಿಂದ ಗೋತ್ರ ಛಿದ್ರವನ್ನು ಮುಚ್ಚಿ ಕೂಂ ಡು ನಾವು ಹರಿಯ ಕೀರ್ತನೆಯನ್ನು ವಿನಾ ಇನ್ನೊಂದನ್ನು ಕೇಳುವುದಿಲ್ಲ ಎಂದು ಹೇಳಿದುದರಿಂದ ಅವರು ಮಹಾವ್ರತವನ್ನು ಧರಿಸಿ ದೇವತ್ವವನ್ನು ಹೋಂಪಿ ನನ್ನಸಾನ್ನಿಧ್ಯವನ್ನು ಪಡೆದರು, ಮಾಲವನೂ ಭಾರೈಯೊಡ ನೆ ಕ್ಷೇತ್ರವನ್ನು ಪರಿಶುದ್ಧ ಮಾಡಿ ನಮ್ಮ ಭಕ್ತಿಯನ್ನು ತಿಳಿದು ಗಾನವನ್ನು ಕೇಳುತ್ತಿದ್ದುದರಿಂದ ಅವನೂ ಶಾಶ್ವತವಾದ ನನ್ನ ಲೋಕವನ್ನು ಹೊಂದಿ ದನು ಕೌಶಿಕನಿಗೆ ಅವಸಿಟ್ಟ ಸದಾ ಹನು ಧನೇಶ ನಾದನು ಎಂದು ತಿಳಿಸಿ ನಾನು ಅಲ್ಲಿ ಸಮಸ್ತಲೋಕ ಪೂಜಿತನಾಗಿ ಭಕ್ತರನ್ನು. ಸಲಹುತ್ತಿದ್ದನು. ಐದನೆದು ಅಧ್ಯಾಯವು ಮುಗಿದುದು. --- ಆರನೆಯ ಅಧ್ಯಾಯವು -- 2-.. ಆಕ್ಷಣದಲ್ಲಿಯೇ ಕೌಶಿಕನ ಸಂತೋಪ್ರಾರ್ಥವಾಗಿ ಮಹಾ ಮಡೋ ತೃವ ವೊಂದು ನಡೆಯಿತು, ಆ ಉತ್ಸವಕ್ಕೆ ವೀಣಾಗಾನವನ್ನು ತಿಳಿದಿದ್ದ ಗಾಯಕರೆಲ್ಲರೂ ಬಂದಿದ್ದರು. ಆ ವೀಣಾನಾದವನ ಗಾನವನ್ನೂ ಕೇಳುವ ಕೌತುಕದಿಂದ ಕೋಟನ: ಚೇಳಯರೂ ಅಲ್ಲಿ ನೆರೆದಿದ್ದರು. ಆಗ ಅಯು ವಿಷ್ಣು ಪರಿಗ್ರಹದೊಡನೆ ಕೂಡಿ ಪಾನಮಾಡುತ್ತ ಒಂ ದಳು, ಅಲ್ಲಿ ಸಾವಿರಾರುಮಂದಿ ದೇವತೆಗಳು ಕೈಯಲ್ಲಿ' ಚಿತ್ರವನ್ನು :ಡಿದ ಗದ್ದಲ ವಿಲ್ಲದಹಾಗೆ ನಿಂತುಕೊಂಡಿದ್ದರು. ಆನುದೋತ್ಸವ ದರ್ಕ ನಕಾಗಿ ಬ್ರಹ್ಮಾ ದೇವತೆಗಳ ದೊಡ್ಡ ಗುಂಪುಗಳೊಂದಾಗುತ್ತಂ ದು ಸಂಭ್ರಮದಿಂದ ಬಂದು ಮೇಲೆ ಮೇಲೆ ಬೀಳುತ್ತಿರುವುದನ್ನು ನೋಡಿ ಚೇಪಿಗಳೂ ಗಣಾಧಿಪರೂ ಕೋಪವುಳ್ಳವರಾಗಿ ದೊಣ್ಣೆಗಳನ್ನು ಬಡಿದು ಕೊಂಡು ಆ ಗುಂಪನ್ನೂ ಮುಸಿ ಪೋತ್ತಮರನ್ನೂ ಒಳಕ್ಕೆ ಹೋಗದಹಾಗೆ ನಿವಾರಿಸುತ್ತಲೂ, ಸವಿಾಪಕ್ಕೆ ಬಂದವರನ್ನು ದೂರಕ್ಕೆ ಕಳುಹಿಸುತ್ತ ಇದ್ದರು. ಹೀಗೆ ನಿವಾರಿಸುವುದನ್ನು ಕಂಡು ಅಲ್ಲಿದ್ದವರೆಲ್ಲರೂ “ ದೊರೆಗ ಇದಿರಿಗೆ ನಾನಾರು ” ಎಂದುಕೊಂಡು ಬ್ರಹ್ಮನೊಡನೆ ಕೂಡಿ ಹೊರಕ್ಕೆ