ಪುಟ:ಅದ್ಭುತ ರಾಮಾಯಣ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅದ್ಭುತ ರಾಮಾಯಣ ೨೫ Mwwwxsnovown••••••• •••••••••••••v •••vvvvvvvvvv ಸ್ತುತಿಸಬೇಕು. ” ಎಂದು ಗೊತ್ತುಮಾಡಿದ್ದನು, ಆ ರಾಯನ ಪುರದ ಪಕ್ಕದಲ್ಲಿಯೇ ಹರಿಮಿತ್ರನೆಂಬ ಬ್ರಾಹ್ಮಣನೊಬ್ಬನು ವಿಷ್ಣು ಭಕ್ತನಾಗಿ ಯೂ, ಸಯ್ಯದ್ವಂದ್ವ ವರ್ಜಿತನಾಗಿಯೂ ಇದ್ದು, ನಿತ್ಯವೂ ನದಿಗೆಹೋಗಿ' ಅಲ್ಲಿ ಮಳಲಿನ ಎಣ್ಣೆಯಮೇಲೆ ಹರಿಯ ಪ್ರತಿಮೆಯೊಂದನ್ನು ಸಿಕ್ಕಿಸಿ, ಆ ಪ್ರತಿಮೆಗೆ ಪೂಜೆಮಾಡಿ, ಧೂಪ ದೀಪ ನೈವೇದ್ಯಾದಿಗಳಿಂದ ದೇವ ರನ್ನು ತೃಪ್ತಿಗೊಳಿಸಿ, ಯಥಾ ನ್ಯಾಯವಾಗಿ ನಮಸ್ಕಾರಗಳನ್ನು ಮಾಡಿ, ಮನಸ್ಟ್ ಸ್ಯವನ್ನು ಹೊಂದಿ ಅಲ್ಲಿ ತಾಳ-ವೀಣೆ ಮೊದಲಾದುವುಗಳಿಂದ ಹರಿಯನ್ನು ಸಮಾಡುತ್ತಿದನು, ಆ ಬ್ರಾಹ್ಮಣನ ಅಂತರಾತ್ಮವು ವಿಷ್ಣುವಿನಲ್ಲಿ ಅತಿ ಸ್ನೇಹಂಬತ್ತು, ಈ ವರ್ತಮಾನವನ್ನು ಆ ರಾಜನು ತಿಳಿದು ತನ್ನ ನೃತ್ಯರನ್ನಲ್ಲಿಗೆ ಹೋಗುವಂತೆ ಅಪ್ಪಣೆ ಮಾಡಿದನು. ಅವರುಬಂದು ಆ ಬ್ರಾಹ್ಮಣನು ಮಾಡುತ್ತಿದ್ದ ಪೂಜೆಯನ್ನು ದಿಕ್ಕು ಪಾಲು ಮಾಡಿದುದಲ್ಲದೆ ಅವನನ್ನು ಹಿಡಿದು ಕೊಂಡು ಹೋಗಿ ರಾಜನಿದಿ ರಿಗೆ ನಿಲ್ಲಿಸಿದರು, ಅರಸು ಕುಪಿತನಾ ಆ ಏಪ್ರನನ್ನು ಗರ್ಜಿಸಿ ಅವನ ವಿಶಿಸ್ಮ ವಸ್ತುಗಳನ್ನೂ ಸುಲಿದುಕೊಂಡು, ತನ್ನ ರಾಜ್ಯದಲ್ಲಿರಕೂಡ ವೆಂದು ಆಚೆಗೆ ಹೊರಡಿಸಿಬಿಟ್ಟನು. ಆ ಹರಿಯ ಪ್ರತಿಮೆಯನ್ನು ರಾಯನು ಕಂದೇನಿ೦ದ ನೋಡಲ್ಲ. ಹೀಗೆ ಕೆಲವು ಕಾಲ ಕಳೆಯಲು ರಾಯನು | ಕಾಲನರಮನೆಗೆ ಅತಿಥಿಯಾಗಿ ಲೋಕಾಂತರವನ್ನು ಪಡೆದು ಉಲೂಕ ದೇಹದಿಂದ 6ಳೆಯುತ್ತಿದ್ದನು. ಇಲ್ಲಿಗೆ ಹೋದರೂ ಹೊಟ್ಟೆಗೆ ಕೊಂಚ ವಾದರೂ ಪಿಂಡವು ಮೊರೆಯದಂತಾತು. ಆಗ ಅವನು ಹಸಿವಿನಿಂದ ಬಳಲಿ ಬೇಸತ್ತು - ಯಮನೊಡನೆ : ಎಲೈ ಗೇವನೆ : ದುರ್ಗತಿಯಿಂದ ನನಗೆ ಕಾಧೆಯು ಬಹಳವಾಗಿರುವುದು, ನಾನುಮಾಡಿದ ಪಾಪವೇನು ಇದಕ್ಕೆ ನಾನೇನುಮಾಡಲಿ ? ಹೇಳು ಎಂದು ಕೇಳಿಕೊಂಡನು. ಬಳಿಕ ಧರ್ಮ ಪ್ರದರ್ಶಕನಾದ ಧಮ್ಮರಾಯನು ಆ ರಾಜನಸಂಗದ “ಎಳ್ಳರಾಜನ : ನೀನು ಜ್ಞಾಹೀನನಾಗಿ: ದೊಡ್ಡದಾದ ಪಾಪವೊಂದನ್ನು ಮಾಡಿರುವೆ, ವಾಸುದೇವ ಪರನಾದ ಹಮಿತ್ರನೆಂಬವನು ಮಹಾಪಾಪ ವನ್ನು ಮಾಡಿ ಅದರ ಪರಿಹಾರಕ್ಕಾಗಿ ಶ್ರೀಕೃಷ್ಯನನ್ನು ಅರ್ಚಿಸುತ್ತಿದ್ದನು ಆಗ ನೀನು ಅವನಪೂಜೆಗೆ ವಿಘಮಾಡಿ ವಿಶೇಷವಾಗಿ ಜಾತಿಥ್ಯವನ್ನು