ಪುಟ:ಅದ್ಭುತ ರಾಮಾಯಣ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ (wrvNvivw Yvvvvvv. Jvvvvvvvvvvvvvvvvry vvvvvv+• • ಪಡೆದುಕೊಂಡೆ ? ಆದುದರಿಂದ ನಿನಗೆ ಹುದ್ಯಾಧೆಯು ತುಂಬಾ ಉಂಟಾ ಗಿರುವುದು, ನೀನು ಮಾಡಿದ ದಾನಗಳೂ ಯಜ್ಞಗಳೂ ಇವೆಲ್ಲವೂ ನಿರ ರ್ಫಕಗಳಾಗಿ ಹೋದುವು, ನಿರಂತರವು ಗೀತ ನಾಟ್ಯ ಅಯದಿಂದ ಕೂಡಿ ಹರಿಯನ್ನು ಸ್ತುತಿಸುತ್ತ ಗಾನಮಾಡುತ್ತಿದ್ದ ಹರಿಮಿತ್ರನನೆಳದು ತರಿಸಿ ಅವನ ವಿಸ್ತ್ರಾಪಹರಣವನ್ನು ಮಾಡಿದೆ ? ವಾಸುದೇವನ ಹತ್ತಿರಿಟ್ಟಿದ್ದ ಉಪಹಾರಗಳನ್ನೆಲ್ಲಾ ನಿನ್ನಪ್ಪಣೆಯಮೇರಿಗೆ ನಿನ್ನ ನೃತ್ಯರೇ ಬಂದು ಹಾಳುಮಾಡಿದರು, ಎಳ್ಳ ರಾಜನೆ ! ಹರಿಕೀರ್ತನೆಯನ್ನು ವಿನಾ ಬ್ರಾಹ್ಮ ಣರು ಇನ್ನಾವ ಗಾನವನ್ನೂ ಮಾಡಕೂಡದೆಂದು ನೀನು ವಿಧಿಸಬೇಕಾ ಗಿತ್ತು, ಹಾಗೆ ನೀನು ಮಾಡಲಿಲ್ಲ. ಆ ಹರಿಮಿತ್ರನ ಪಾಪವು ನಿನಗೆ ಸಂಘ ಟನೆ ಯಾಯಿತು, ನಿನ್ನ ಸ್ವರ್ಗಾದಿ ಫಲಭೋಗಗಳೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಯಿತು. ನೀನು ಬೆಟ್ಟದ ಗುಹೆಯಲ್ಲಿ ಎಲ್ಲಿ ಯಾದರೂ ಹೋಗಿ ವಾಸಮಾಡಿಕೊಂಡಿರು ? ಪೂರದಲ್ಲಿ ನೀನು ಬಿಟ್ಟು ಬಂದಿರುವ ದೇಹವನ್ನು ಆಹಾರವಾಗಿ ಉಪಯೋಗಿಸಿಕೊ ? ನಿನಗೆ ಒಂದು ಮನ್ವಂತರದ ವರೆಗೂ ನಿರಯ ಪ್ರಾಪ್ತಿಯುಂಟಾಗುವುದು, ತರು ವಯ ನೀನು ಭೂಮಿಯಲ್ಲಿ ಜನಿಯಿಸುವೆ ? ಬಹಳ ಕಾಲದ ಮೇಲೆ ನಿನಗೆ ಮಾನುಸ ಜನ್ಮವು ಬರುವುದು ಎಂದು ಹೇಳಿ ಅಲ್ಲಿಯೇ ಅವನು ಅದೃಶ್ಯನಾದನು. ಯಲೈ ನಾರದನೆ ! ಆ ನಾನೇ ಪೂರ್ವದಲ್ಲಿ ಭುವನೆತನೆಂಬ ರಾಜ ನಾಗಿದ್ದು ಈಗ ಉಲೂಕನಾಗಿರುವೆನು, ಹರಿಮಿತ್ರರಿಗೆ ಮೊದಲು ನಾನು ಮಾಡಿದ ದುಷ್ಕರ್ಮದಿಂದ ನನಗೀಗತಿಯಾಯಿತು. ತರುವಾಯ ನಾನು ಮಾನಸೋತ್ತರ ಶೈಲದ ಕೋಟರದಲ್ಲಿ ವಾಸವಾಗಿದ್ದೆನು. ಪೂರೈ ದ ನನ್ನ ದೇಹವು ಭಕ್ಷಣಾರ್ಥವಾಗಿ ಅಲ್ಲಿಗೆ ಬಂದಿತು. ಹುಧಾರ್ತ ನಾಗಿ ನಾನದನ್ನು ತಿನ್ನುತ್ತಿದ್ದೆನು. ಅಸ್ಟ್ರಲ್ಲಿಯೇ ದೈವ ಯೋಗದಿಂದ ಮಹಾಯಶಸ್ವಿಯಾದ ಹರಿಮಿತ್ರನು ಅಪ್ಪ ರೋಗಣಗಳಿಂದ ಹೊಗಳಿಸಿ ಕೊಳ್ಳುತ್ರ ಸೂರ್ಯನಂತೆ ಹೊಳೆಯುವ ವಿಮಾನದಲ್ಲಿ ಕುಳಿತುಕೊಂಡು ವಿಷ್ಣುದೇವ ಗಣಗಳೊಡನೆ ಕೂಡಿ ಆ ಮಾರ್ಗವಾಗಿಯೇ ಬರುತ್ತಿದ್ದನು. ಆ ಮಹಾತ್ಮನಾದ 'ವಿಷ್ಣು ಭಕ್ತನನ್ನು ನಾನು ನೋಡಿದೆನು, ಆವನೂ