ಪುಟ:ಅದ್ಭುತ ರಾಮಾಯಣ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅದ್ಭುತ ರದಯ? MM Vwwwxwwwwww\\\\\ \r 1• • • • • • • •vsvwwwsw+ ಯುಗದ ವ್ಯಾಸರಾಂತ್ಯದೊಳಗೆ ಯದುವಂಶರಾದ ದೇವಕೀವಸುದೇ ವರಲ್ಲಿ ನಾನು ಕಪ್ಪನೆಂಬಭಿಮಾನದಿಂದ ಅವತರಿಸುವನು, ಆಗ ನೀನು ನನ್ನಲ್ಲಿಗೆ ಬಂದು ಈ ವಿಷಯವನ್ನು ಸ್ಮತಿಗೆ ತಂದುಕೊಡುವುದೇಆದರೆ ನಿನ್ನನ್ನು ನಾನು ನಸರನ್ನನನ್ನಾಗಿ ಮಾಡುವನು. ಆಗ ನೀನ, ತುಂಟ ರನಿಗೆ ಸಮಾನನಾಗಿ ಅವನನ್ನೂ ಕೂಡ ಸಂಗೀತಶಾಸ್ತ್ರದಲ್ಲಿ Sಾರಿ ಸುವ, ಆಪ್ರಕಾರ ನಾನು ನಿನಗನುಗ್ರಹವನ್ನು ಮಾಡುವೆನು ಅದುನ ರೆಗೂ ಶಾಸ್ತ್ರರೀತಿಯಾಗಿ ದೇವಗಂಧರ್ವರಲ್ಲಿ ಸಂಗೀತವನ್ನು ಕಲಿಯು ತಿರು” ಎಂದು ಹೇಳಿ ಅದೃಶ್ಯನಾದನು. ತರುವಾಯ ಮುಸಿಯು ನಾರಾಯಣನಗೆರಗಿ ಪೀಣಾವಾದನ ಇಪ್ಪ ರನಾಗಿ, ಸರಭರಣ ಭೂತನಾದ ವಾಸುದೇವನಲ್ಲಿ ಮನಸ್ಸಟ್ಟು ತಪೋನಿಧಿಯಾದನು. ಹೆಗಲಿನಮೇಟಿ ವೀಣೆಯನ್ನಿಟ್ಟು ಕೊಂಡು ಲೋಕ ವೆಲ್ಲವನ್ನೂ ಸಂಚರಿಸುತ್ತಾ ಮನಸ್ಸಿನಲ್ಲಿಯೇ ಮರುಗಿ, ಅಮ್ಮ! ಗಳಲ್ಲಿಯೂ ಅಲೆಯುತ್ತ ಹರಿಯನ್ನು ವೀಣಾಧ್ವನಿಯಮೂಲಕ Tಇಣ ಮಾಡುತ್ತ, ಗಂಧರ್ವರಿಂದಲೂ, ಅಚ್ಚರಸಿಯರಿಂದಲೂ ನಾನ್ಯಾಕೆ , ಕೆಲವುಕಾಲದ ನಂತರ ಬ್ರಹ್ಮಲೋಕಕ್ಕೆ ಹೋದನು. ಅಲ್ಲಿ fತವಾದ್ಯ ವಿಶಾರದರಾದ “ ಹಾಹಾ : ಹೂಹೂ: ಎಂಬ ಗಂಧರ್ವರು, ತ್ಯ. ಬ್ರಹ್ಮನ ಹತ್ತಿರ ಗಾನಮಾಡುತ್ತಿದ್ದರು. ಅವರೊಡನೆ ಸೇಪಿ ನಾರದನು ಹರಿಯನ್ನು ಕುರಿತು ಗಾನಮಾಡುತ್ತಿದ್ದನು. ಬ್ರಹ್ಮನ ಆ ಮುನಿಶ್ರೇಸಗೆ ವಿಶೇಷವಾಗಿ ಸನ್ಮಾನಾಬಗಳನ್ನು ಮಾತ್ರ ಸಂತೋಷಪಡಿಸುತ್ತಿದ್ದ ಹೀಗೆ ನಾಂದನು ತನ್ನ ಇಸ್ಕೃಎಂದಂತ ಲೋಕದಲ್ಲೆಲ್ಲಾ ಸತ್ರಾ ಆಮೇಲೆ ತುಂಬುರನ ಮನೆಗೆ ಹೋದನು, ವೀಣೆಯನ್ನು ಹೆಗಲಮೇಲೆ ಹೊತ್ತುಕೊಂಡು ಬರುತ್ತಿದ್ದ ಅವನನ್ನು ಕೆಲವರು ನೋಡಿದ ೬ವ ರಲ್ಲಿ ಸುರಕನ್ನಿಕೆಯರೂ, ಸಾದಿಗಳೂ, ಸದೈವತಗಳೂ ಇವರೆಲ್ಲರೂ ಸೇರಿದ್ದರು. ನಾರದನು ಅವರನ್ನು ನೋಡಿ ನಾಚಿಕೊಂಡು ಒಂದಕ್ಕೆ ಜಾಗ್ರತೆಯಾಗಿ ಹೊರಟುಬಂದು, ಅಲ್ಲಲ್ಲಿ ಬಹಳವಾಗಿ ಸಂಗೀತವಿದ್ಯೆ ಯನ್ನು ಕಸಿಯುತ್ತಿದ್ದು, ಕೆಲವುಕಾಲದಮೇಲೆ ಜಗನ್ಮಯನಾದ ವಿಷ್ಣು ವು ದೇವಕಿ ವಸುದೇವರ ಉದರದಲ್ಲಿ ಯಾದವನಾಗಿ ಜನಿಸಿದನು.