ಪುಟ:ಅದ್ಭುತ ರಾಮಾಯಣ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1ಆ ವಿದ್ಯಾನಂದ MM ೧vvvvvv ನೊಡನೆ ಯುದ್ಧಕ್ಕೆ ಸಿದ್ಧನಾದನು, ಆಗ ಧನುರ್ಧರನಾಗಿ ಯುದ್ದೋ «ುಖನಾದ ಪರಶುರಾಮನನ್ನು ನೋಡಿ ಶ್ರೀ ರಾಮನು' ಎಲೈ ಮುನಿಯೆ ! ನಿನಗೆ ಸ್ವಾಗತವೆ ? ನನ್ನಿಂದ ನಿನಗಾಗತಕ್ಕೆ ಕಾರ್ಯವೇನು ? ಹೇಳು ? ಎಂದು ಕೇಳಲು ಅವನು ಈ ಸ್ವಾಗತದಿಂದ ನನಗೆ ಬಂದುದೇನು, ಎಲ್ಕೆ ರಾಜೇಂದ್ರನೆ ! ಇದೋ ಈ ಧನುಸ್ಸು ಕ್ಷತ್ರಿಯರಿಗೆಲ್ಲಾ ಕಾಳರಾತ್ರಿಯಂ ತಿರುವುದು ನಿನ್ನಲ್ಲಿ ಶಕ್ತಿ ಇದ್ದುದೇ ಆದರೆ ಈ ಧನುವಾರೋಪಿಸು ? ಎಂದು ಕೇಳಲು ಆಗ ಶ್ರೀ ರಾಮನು-ಎಲೈ ? ನೀನು ಹೀಗೆ ಆಕ್ಷೇಪಿಸ ಲು ಕಾರಣವಿಲ್ಲ. ಬಾಹುವೀರ್ಯವನ್ನು ಸ್ವತಃ ಕೇಳಿಕೊಳ್ಳುವುದು ಬಾ ಹುಜರಿಗಧರ್ಮವಾದುದು. ತತ್ರಾಪಿ ಇfಕು ವಂಶದವರಿಗಂತೂ ಬಾ ಹು ಬಲ ಕೀರ್ತನೆಯು ಸಲ್ಲತಕ್ಕುದೇ ಅಲ್ಲ, ಎಂದು ನುಡಿದನು, ಅದ • ಭಾರ್ಗವನು--- ಈಗ ಉಪದೇಶವನ್ನು ಮಾಡಿದ್ದು ಸಾಕು. ' ಧನುಸ್ಸನ್ನು ತೆಗೆದುಕೋ ? ಎಂದು ಶ್ರೀ ರಾಮನಿಗೆ ಹೇಳಿದನು. ದಾರ ರಥಿಯು ಪರಶುರಾಮನ ಕೈಯಲ್ಲಿದ್ದ ದಿವ್ಯವಾದ ಧನುಸ್ಸನ್ನು ತೆಗೆದು ಕೊಂಡು, ಅದನ್ನಾರೋವಿನಿ, ತೀವ್ರವಾಗಿ ಜ್ಯಾ ಶಬ್ದವನ್ನು ಮಾಡಿ ಎಲ್ಲರಿ ಗೂ ವಿಸ್ಮಯವನ್ನುಂಟುಮಾಡಿದನು. ಆ ಶಬ್ದದಿಂದ ಪ್ರಾಣಿಗಳಲ್ಲವೂ ಸ 'ಡಿಲು ರಭಸಕ್ಕೆ ಹೆದರಿದಂತೆ ಭಯವನ್ನು ಹೊಂದಿದುವು. ಆಮೇಲೆ ಶ್ರೀ ರಾಮನು ಪರಶುರಾಮನ ಸಂಗಡ ಎಲೈ ಬ್ರಾಹ್ಮಣನೇ ? ಈ ಧನುಸ್ಸ ನ್ಯಾರೋಪಿಸಿದುದಾಯಿತು. ಇನ್ನು ಮುಂದೆ ಮಾಡತಕ್ಕುದೇನು, ಎಂದು ಕೇಳಲು ಭಾರ್ಗವನು ಮತ್ತೊಂದು ಧನುಸ್ಸನ್ನು ಕೊಟ್ಟು ಎಲೈ ರಾಮನೆ! ಇದನ್ನು ಆಕರ್ಷಾಂತವಾಗಿ ಎಳದುಕೊ ? ನೋಡೋಣ ! ಎಂದು ಹೇಳಿ ದನು. ಅದಕ್ಕೆ ದಾಶರಥಿಯು ಕ್ರುದ್ಧನಾಗಿ, ಎಲೈ ನೀನೇಕೆ ಗರ್ವ ಪರಿ ಪೂರ್ಣನಾಗಿ ಮಾತಾಡುವೆ ? ಬ್ರಹ್ಮನ ಅನುಗ್ರಹದಿಂದ ಕ್ಷತ್ರಿಯರಿಗಿಂತ ಲೂ ವಿಶೇಷವಾದ ಬಲವನ್ನು ಪಡೆದುಕೊಂಡಿರುವೆನೆಂದು ಈಗ ನನ್ನನ್ನು ಹಿಯ್ಯಾಳಿಸುವೆಯೋ ? ನನ್ನ ನಿಜವಾದ ಸ್ವರೂಪವನ್ನು ನೋಡು ? ನಿನಗೆ ನಾನು ದೃಷ್ಟಿಯನ್ನು ಕೊಡುವೆನು ಎಂದು ಹೇಳಿ ದಾಶರಥಿದು ಪರರು ರಾಮನಿಗೆ ದಿವ್ಯ ದೃಷ್ಟಿಯನ್ನು ದಯಪಾಲಿಸಿದನು, ಆ ಭಾರ್ಗವನು ಆ ಶ್ರೀರಾಮನ ಶರೀರದಲ್ಲಿ, ಆದಿತ್ಯರನ್ನೂ, ವಸುಗಳನ್ನೂ, ರುದ್ರರನ್ನೂ