ಪುಟ:ಅದ್ಭುತ ರಾಮಾಯಣ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅದ್ಭುತ ರಾಮಾಯಣ ೪ Vwwn೧ WWWWM ಮೂರನೇ ಶಕ್ತಿಯು ಜಗತ್ತನ್ನು ನಾಶಮಾಡುವುದು, ಆ ಶಕ್ತಿಗೆ ತಾಮಸೀ ಕಮೆಂತಲೂ, ಕಾಲರೂಪಿಣಿಯಾದ ರುದ್ರಭಕ್ತಿಯೆಂತಲೂ ಹಸರು, ನನ್ನ ನ್ನು ಕೆಲವರು ಧ್ಯಾನದಿಂದಲೂ ಕೆಲವರು ಜ್ಞಾನದಿಂದಲೂ, ನೋಡುವ ರು, ಕೆಲವರು ಭಕ್ತಿಯೋಗದಿಂದಲೂ, ಕೆಲವರ ಕರಯೋಗದಿಂದಲೂ ನೋಡುವರು. ಎಲ್ಲಾ ಭಕ್ತರಿಗಿಂತಲೂ ಜ್ಞಾನದಿಂದ ನಿತ್ಯವೂ ನನ್ನನ್ಯಾ ರಾಧಿಸುವವರು ಯಾರೋ ಅವರು ನನಗೆ ಬಹಳ ಪ್ರಿಯರು. ಮಿಕ್ಕಮೂವರು ಭಕ್ತರು ನನ್ನನ್ನಾರಾಧಿಸುತ್ತಾ ಅವರು ನನ್ನನ್ನೇ ಸೇರುವರು. ಮತ್ತೆ ಹುಟ್ಟುವುದಿಲ್ಲ. ಈ ಜಗತ್ತು ನನ್ನಿಂದ ವ್ಯಾಪ್ತವಾಗಿ ದೆಯಂದು ಯಾರುತಿಳಿದಿರುತ್ತಾರೆಯೋ ಅವರೇ ಮುಕ್ತರು, ಮಹಾ ಯೋಗೇಶ್ವರನಾದ ನಾನು ಜಗತ್ತನ್ನು ನಿಮ್ಮಿಸುವನು, ವಿದ್ವಾಂಸರು ಟೋ ಗವನ್ನು ಮಾಯೆಯೆಂತಲೂ ಹೇಳುವರು, ಮಹತ್ವದಿಂದ ಮಹಾದೇವ ನೆಂತಲೂ, ಪರನಾಗಿರುವುದರಿಂದ ಪರಮೇಶ್ವರನೆಂತಲೂ ಹೇಳಿಸಿಕೊಂಡು ನಾನು ನಿಶ್ಚಿಕಲ್ಪವಾದ ಯೋಗದಿಂದ ಕೂಡಿರುವೆನು, ನಾನು ಬ್ರಹ್ಮ ಮಯನು ಯೋಗೇಶ್ವರನು ಎಂದು ಯಾರು ತಿಳಿಯುವರೋ ಅವರು ನಿಶ್ಚಿಕ ಲ್ಪವಾದ ಯೋಗದಿಂದ ಕೂಡಿದವರಾಗಿರುತ್ತಾರೆ, ನಾನು ಪರಮಾನಂದ ವನ್ನು ಹೊಂದಿ ಅಂತಹ ಶ್ರೇರಕನಾಗಿಯೂ, ಸದಾಯೋಗಿಯಾಗಿಯೂ ಇರುವನು” ಎಂದು ಯಾರು ಬಲ್ಲರೋ ಅವರೇ ವೇದವನ್ನು ಬಲ್ಲವರಾ ಗಿರುತ್ತಾರೆ, ಈ ಗುಪ್ತವಾದ ಜ್ಞಾನವನ್ನು ನಿತ್ಕಲಚಿತ್ತರಾದ ಅಗ್ನಿಹೋತ್ರಿ ಗಳಿಗೆ ಉಪದೇಶಿಸಬೇಕು. ಭಕ್ತಿಯೋಗವೆಂಬ ೧೩ ನೆಯ ಅಧ್ಯಾಯವುಮುಗಿದುದು. ಹದಿನಾಲ್ಕನೆಯ ಅಧ್ಯಾಯವು - ಸಮಸ್ತ ಲೋಕವನ್ನು ನಿರಾಣಮಾಡುತ್ತ ಸಮಸ್ತ ಲೋಕವನ್ನೂ ಕಾಪಾಡುತ್ತ, ಸಯ್ಯಲೋಕವನ್ನೂ ಸಂಹರಿಸುತ್ತ ನಾನು ಸನಾತನನಾಗಿರು ವನು ಸಮಸ್ತ ವಸ್ತುಗಳಲ್ಲಿಯೂ, ಒಳಗಡೆಇದ್ದು ಕೊಂಡು ನಾನು ಎಲ್ಲಕ್ಕೂ