ಪುಟ:ಅದ್ಭುತ ರಾಮಾಯಣ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅದ್ಭುತ ರಾಮಾಯಣ ೫೫ MMMMovvvvvvvvvvvvvv ಹಾಭಾಗನೆ ! ನಿನ್ನ ಹೆಂಡತಿಯನ್ನು ರಾವಣನು ಕದ್ದು ಕೊಂಡು ಹೋದ ನೆಂದು ಹೇಳುವುದು, ಈ ಪ್ರಪಂಚವು ಹೇಗೆ ಸತ್ಯವೋ ಹಾಗೆಯೇ ನಾ ನು ಭಾವಿಸುವೆನು, ಆದರೂ ಒಡೆಯನ ಕಾಕ್ಯಗಳನ್ನು ಆಳುಗಳು ನ ಡೆಯಿಸಲೇಬೇಕು “ಇದು ಬಹು ಮುಖ್ಯವಾದುದು' ಎಂದು ನುಡಿದು ಪ್ರಸನ್ನಾಂತಃಕರಣದಿಂದ ಶೂರರಾದ ರಾಮಲಕ್ಷ್ಮಣರನ್ನು ಹೆಗಲಮೇ ಲೇರಿಸಿಕೊಂಡು, ಸುಗ್ರೀವನ ಸವಿಾಪಕ್ಕೆ ಬಂದನು, ಅಲ್ಲಿ ಸುಗ್ರೀವನು ಆವರನ್ನು ನೋಡಿದ ಮಾತ್ರಕ್ಕೆ “ತಾನು ವಾಲಿಯನ್ನು ಗೆದ್ದೆನೆಂತಲೂ ರು ಮಯನ್ನು ಹೊಂದಿದೆನೆಂತಲೂ ತಿಳಿದು” ಅದೃಷ್ಯ ! ಅದೃಷ್ಯ !! ಎಂ ದಂದುಕೊಂಡು, ರಾಮನೊಡನೆ ಸಖ್ಯವನ್ನುಂಟುಮಾಡಿಕೊಂನು. ರಾಮಲಕ್ಷ್ಮಣರು ವಾಲಿಯನ್ನು ಗೆದ್ದು ರಾಜ್ಯವನ್ನು ಸುಗ್ರೀವನ ವ ಶಮಾಡಿ ನಾನಾ ದೇಶಗಳಲ್ಲಿದ್ದ ಕಪಿಗಳನ್ನೆಲ್ಲಾ ಬರಮಾಡಿಕೊಂಡು, ಹ ನುಮದಂಗದಾರೂಢರಾಗಿ ಸುಗ್ರೀವನೊಡನೆ ಸಮುದ್ರದ ಸವಿಾಪಕ್ಕ ಹೋದರು, ಸಮುದ್ರದಾಚೆಯಿರುವ ಲಂಕೆಯನ್ನು ನೋಡಿ ರಾಮನು ತ ಮ್ಮನನ್ನು ಕುರಿತು-“ ಎಲೈಲಕ್ಷಣನೆ ಲಂಕಾಪಟ್ಟಕ್ಕೆ ಕವಿಗಳು ಸುರ ಹಿತವಾಗಿ ಸೇರುವಂತೆಮಾಡು” ಎಂದು ನುಡಿಯಲು, ಅಣ್ಣನಮಾತನ್ನು ಕೇಳಿ ಲಕ್ಷಣನು “ಎಲೈ ಸಮುದ್ರನೆ ? ನೀನೊಂದುಕಡೆ ನನಗೆ ದಾರಿ ಯನ್ನು ಕೊಡು, ಈ ಕಪಿಗಳಿಕಡಲನ್ನು ದಾಟಬೇಕು” ಎಂದು ಸಮು ದ್ರನನ್ನು ಕುರಿತು ಹೇಳಲು, ಸಮುದ್ರ ರಾಜನಾಮಾತನ್ನು ಕಿವಿಗೆ ಹಾಕಿ ಕೊಳ್ಳಲಿಲ್ಲ. ಆಗ ಲಕ್ಷಣನಿಗೆ ಕೋಪಬಂದು ಅವನು ಸಮುದ್ರಕ್ಕೆ ಬೀಳಲು ಅವನ ದೇಹಜ್ವಾಲೆಯಿಂದ ಸಮುದ್ರದ ಜಲವೆಲ್ಲವೂ ಹೀರಿಹೋ ಯಿತು, ಅಲ್ಲಿದ್ದ ಜಲಚರಗಳಲ್ಲವೂ ವೇಲಕ್ಕೆ ಬಂದುವು ದೇವತೆಗ ಳೆಲ್ಲರೂ ಹೆದರಿ ದಿಕ್ಕುಪಾಲಾಗಿ ಚದುರಿದರು, ಕವಿಗಳು ಆ ಆಶ್ಚರವ ನ್ನು ನೋಡಿ ಬೆರಗಾಗಿ ನಿಂದುವು, ಆಗ ಚರಾಚರ ಲೋಕಗಳೆಲ್ಲವೂ ಹಾಹಾಕಾರ ಮಾಡಹತ್ತಿದುವು. ಋಷಿಗಳೂ ಭೂತಸಂಘಗಳೂ “ಸ್ವಸ್ತಿ! ಸ್ವಸ್ತಿ!! ಎಂದು ಹೇಳುತ್ತಿ ದುವು, ರಾಮನದನ್ನು ನೋಡಿ “ಎಲೈ ಲಕ್ಷಣ! ನೀನು ಹೀಗೆ ಮಾಡಿದ ದುಸರಿಯಲ್ಲ. ನಾನು ಸಾವಿರಹದಿಂದೊಗೆದ ಕರಿನಿಂದ ಪುನಃ