ಪುಟ:ಅದ್ಭುತ ರಾಮಾಯಣ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪ ವಿದ್ಯಾನಂದ wwwavvvvvvvvvmmmmmmm ಕಾದಿದರು, ಉಭಯಸ್ಯನ್ಯಗಳಲ್ಲಿಯೂ ವೀರಾವೇಶದಿಂದ ಹೋರಾಡಿ ಕಸಿ ವೀರರೂ, ರಾಕ್ಷಸವೀರರೂ, ಅಡಿಗಡಿಗೆ ಮೂರ್ಛಹೋಗುತ್ತಲೂ, ಸ್ವಲ್ಪ ಚೇತರಿಸಿಕೊಂಡು ಕಾದುತ್ತಲೂ, ತಮ್ಮತಮ್ಮ ಪರಾಕ್ರಮಗಳನ್ನೆಲ್ಲಾ ವ್ಯಯ ಮಾಡಿದರು, ಯಾರಿಗೆ ಜಯವಾಗುವುದೋ ಎಂಬುದನ್ನು ಗೊತ್ತು ಮಾಡಲು ಸಾಧ್ಯವಾಗಲಿಲ್ಲ. ರಾಮ ಲಕ್ಷಣ ಭರತ ಶತ್ರುಘ್ನ ಹನುಮಂತ ಮೊದಲಾದವರೂ ಘೋರವಾಗಿ ಕಾದಾಡುತ್ತಿದ್ದ ರಾಕ್ಷಸ ಸೇನೆಯಲ್ಲಿ ಎಷ್ಟೋಮಂದಿ ಕೂರರನ್ನು ಮಡುಹಿಡಿದರು. ಈ ಯುದ್ಧವನ್ನು ನೋಡುವು ದಕ್ಕೂ ಕೂಡ ಸಾಧ್ಯವಾಗಲಿಲ್ಲ. ರಾವಣನು ತನ್ನ ಕಡೆಯದಳದಲ್ಲಿ ಮಡಿದ ಅನೇಕ ವೀರರನ್ನು ನೋಡಿ ಕ್ರುದ್ಧನಾಗಿ ಹಾಗೆಯೇ ನರಕೀಟಗಳನ್ನು ನಾನು ಗೆದ್ದರೆ ನನಗೆ ಬರುವ ಶ್ಲಾಘನೆ ಏನು? ಎಂದು ನಗುತ್ತ ರಾಮನ ಸೈನ್ಯವನ್ನು ಹೊಕ್ಕನು. ಭಯಂಕರಾಕಾರನಾದ ರಾವಣನನ್ನು ನೋಡಿದ ಮಾತ್ರಕ್ಕೆ ಕಪಿಗಳಲ್ಲರೂ ಸೀನ ಬಲರಾಗಿ ತಮ್ಮ ಕೈದುಗಳನ್ನು ಕೆಳ ಕೈಹಾಕಿ ಸ್ಥಬ್ದವಾಗಿ ನಿಂತರು. ಈ ಕಪಿಗಳನ್ನು ಕೊಲ್ಲಲು ಉಪಕ್ರಮಿಸಿದ ಆ ಕೂರ' ರಕ್ಕಸನಿಗೆ ಅಯ್ಯೋ ? ಈ ಕುದ್ರಕಪಿಗಳು ಪ್ರಾಣವನ್ನು ಕಳೆದುಕೊಳ್ಳುವುದಕ್ಕೋಸ್ಕರ ಈ ದ್ವೀಪಕ್ಕೆ ಬಂದಿರುವುವು, ಈ ಕುದ್ರ ಪ್ರಾಣಿಗಳನ್ನು ಕೊಲ್ಲುವುದರಿಂದ ಗೌರವಕ್ಕೆ ನ್ಯೂನತೆಯೇ ಹೊರತು ಮತ್ತೇನೂ ಇಲ್ಲ.ಎಂದು ತೋರಿತು, ಆಗ ರಾಕ್ಷಸನ ವಾಯವ್ಯಾಸ್ತ್ರ ವನ್ನು ಕೊಟ್ಟು, ಆ ಕಪಿಗಳಾವಾವ ಸ್ಥಳದಿಂದ ಬಂದಿದ್ದು ವೋ ಅಲ್ಲಲ್ಲಿಗೆ ಹೋಗುವಂತೆ ಮಾಡಿದನು. ಆ ಕಪಿಗಳಲ್ಲವೂ ಕುತ್ತಿಗೆಹಿಡಿದು ತಳ್ಳಿಸಿ ಕೊಂಡವುಗಳಂತ ಆ ವಾಯವ್ಯಾಸ್ತದ ಹೊಡೆತಕ್ಕೆ ಹಾರಿಹೋಗಿ ತಮ್ಮ ನೆಲೆಯನ್ನು ಸೇರಿದುವು. ರಾಮಲಕ್ಷಣಾದಿಗಳಿದನ್ನ ನೋಡಿ ಮನಸ್ಸಿನಲ್ಲಿ ಅಕ್ಷರವನ್ನು ಹೊಂದಿದರು. ಆ ಅಸ್ತ್ರವು ಸೀತಾಸಮೇತನಾದ ರಾಮನನ್ನು ಮಾತ್ರ ಆಚೆಗೆ ಹೊರಡಿಸಲಿಲ್ಲ. ಮಹರ್ಷಿಗಳೆಲ್ಲರೂ ಇಯದ್ಭುತವನ್ನು ನೋಡಿ ಹೃದ ಯದಲ್ಲಿ ಕಳವಳಗೊಂಡರು, ಸೀತೆಯು ಮಾತ್ರ ಮುಗುಳುನಗೆಯಿಂದ ಕೂಡಿ ಅಲ್ಲಿಯೇ ಇದ್ದಳು, ಈ ಯುದ್ಧವನ್ನು ನೋಡಲಾರದೆ ರಾವಣ ನಿಗೆ ಹೆದರಿ ಪ್ರಚ್ಛನ್ನರಾಗಿ ನಿಂತಿದ್ದ ದೇವತೆಗಳು cಈ ಆಕ್ಟರವನ್ನು