ಪುಟ:ಅನುಭವಸಾರವು.djvu/೧೦೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೯೧ ೧೦ ೧೧. ಕಿ m

= == ==

೬ ಬೆಳಗು ಕತ್ತಲೆಗಳಂತಳೆದೊಡಾಗಸದ ನಿ} ರ್ಮಳವಳಿಯದಂತೆ ತಿಳಿಸು ಪಾಪಂಗು ಳು ಲೇಪವಿಲ್ಲ ವರಿದಂಗೆ | ದಾವವಡಿಸಿದನಗವನಾವ ಮೃಗಪಕ್ಷಿ ಪುಗ | ವಾವಿಧಿಯೊಳಾತ್ಮ ನಿಜ ನಿಸ್ಟನಂಕರ್ಮ | ವಾವರಿಸಲರಿಯದಿದುಸತ್ಯ. ೯ ಪೊಲಗೇರಿಯೊಳು ಕಾತಿಯೋಳು ಮರವೆಯರಿವಿನೊಳು 1 ತಿಲ್ಲದೇ ಹವಳಿಯಲುಚ ನೀಚತೆಗಳo! ಡಲೆಯಿಲ್ಲ ವಾತೃ ವಿದನಲ್ಲಿ | ಭೇದಿಸಾವಿಧಿ ನಿಷೇಧಾದಿಯುಂ ಸಮವೆನಿಜ ವಾದಯೋಗೀಂದ್ರನೊ ಳಗೆ ವಾರಾಣಸಿಯೊ ಳಾದ ಕರದಯದಪಾಂಗು | ಮರದಕೊನೆ ಮುರಿದೊಡಲಿ ರುತಿಪ್ಪವಂ ಭೀ ವಿರಸಕ್ಕೆ ಬರ ಸದಿರಲೆಂತು ಬೀಳನಾ| ಪರಿತತ್ತ ದರ್ತಿಗಹಮುಕ್ತಿ | ೧೦ ವಿದಿತಧವಾದಿ ಮಾರ್ಗದೊಳರ್ಚೆರಾ ದಿಮಾರ್ಗಗೆಳಯ್ಕೆ ಮರ ಳಲಿಲ್ಲ ನಾತಂ ಪೂರ್ಣ ಪದವೆತಾನಾದ ಕತದಿಂದೆ | ೭ (ಆಕಾಶ ) ಬೆಳಕು ಕತ್ತಲೆ ಇವೆರಡ ವಹಿಸಿದಾಗ ಆಕಾಶದ ನಿಲತ್ವವು ಕೆಟ್ಟು ಹೋಗುವದಿಲ್ಲ, ಅದರ ಹಾಗೆ ಜ್ಞಾನಿಯಾದವನಿಗೆ ನುಣ್ಯಪಾಪಕಮ್ಮಗಳು ಅಂ ಟುವದಿಲ್ಲ, ಜ್ಞಾನಿಯು ಯಾವ ಕರವನ್ನು ಮಾ.;ಾಗೂ ಅದು ಅವಂಗೆ ತಗಲು ವದಿಲ್ಲ ; ತಗಲದಿದ್ದ ಮೇಲೆ ಅದರ ಫಲವೂ ಇಲ್ಲವೆಂದು. ೮ ಕಾಡುಗಿಚ್ಚು ಆವರಿಸಿರುವ ಪರ್ವತವನ್ನು ಯಾವ ಮೃಗಗಳಾಗಲಿ ಯಾವ ವಕ್ಕಿಗ - ಳಾಗಲಿ ಪ್ರವೇಶಿಸುವದಿಲ್ಲ. ಆ ರೀತಿಯಾಗಿ ಆತ್ಮನಿಷ್ಠನಾದ ಜ್ಞಾನಿಯನ್ನು ಕರ್ಮ ವ ಸತ್ಯವಾಗಿ ಮುತ್ತಲಾರದು. - ಹೊಲಗೆಯಲ್ಲಿಯ ಕಕ್ಷೆತ್ರದಲ್ಲಿಯ, ವಗವೆಯಲ್ಲಿಯ ಅವಿನಲ್ಲಿ ಯ, ಶರೀರವನ್ನು ಬಿಡುವಲ್ಲಿ ಯ ಬ್ರಹ್ಮಾನಿಯಾದವನಿಗೆ ದೇಹವೆ: ನಾನೆಂಬ ಭ್ರಾತಿ ನಾಶವಾದ ಮೇಲೆ ಊಟ ನೀಡಗಳ - ಧೈಯಿಲ್ಲ. ೧೦ ಬ್ರಹ್ಮಭಾವವನ್ನು ಹೊಂದಿದ ಯೋಗಿಯಲ್ಲಿ ಕರ್ತವ್ಯಾಕರ್ತವ್ಯ ಮೊದಲಾದವುಗ ಳು ಕಾಶಿಯಲ್ಲಿ ಮಾಡಿದ ಪಾಪವುಗಕಂತೆ ಕವನವಾಗಿ\ರವವೆಂದು ತಿಳಿ. ಮರದ ಕೊಂಬೆಯಲ್ಲಿ ಕುಳಿತಿರುವವನು ಆ ಕೊಂಬೆ ಮುದುಹೋದಲ್ಲಿ ತಾನು ಬೀಳಬೇಕೆಂದು ಅಪೇಕ್ಷಿಸದೆ ಇದ್ದಾಗ್ಯೂ ಹ್ಯಾಗೆ ಬಿಳುವನೋ ಹಾಗೆ ಯೋ ಬ್ರಮ್ಮ ಜ್ಞಾನಿಯಾದವನಿಗೆ ಮೋಕಾಪೇಕ್ಷೆಯಿಲ್ಲದಿಗೂ ಮೋಕ್ಷ ಸಿದ್ದಿಯಾಗುವದು. ೧೨ ಜ್ಞಾನಿಯು ದೇಹವನ್ನು ಬಿಟ್ಟು ಪ್ರಸಿದ್ಧವಾದ ದೂವಾದಿ ವಾರ್ಗದಲ್ಲಿ ಹೋದಾ ಗ್ಯೂ ಅರ್ಚಿರಾದಿ ಮಾರ್ಗದಲ್ಲಿ ಹೋದಾಗ್ಯೂ ತಾನು ಪರಿಪೂರ್ಣವಾದ ಸರವ ಸ್ತುವೇ, ಆದುದರಿಂದ ಪುನರ್ಜನ್ಮವನ್ನು ಹೊಂದುವದಿಲ್ಲ, » ೧೧.