ಪುಟ:ಅನುಭವಸಾರವು.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

m « ವರಿಸಚಿ ದಾನಂದಪರಿಪೂರ್ಣನಿತ್ಯನಿಜ 1 ನಿರತಿಶಯನಿರ್ವಿಕಲ್ಪಸಿರು ಪಾಧಿಯ ಗಿರುತಿರ್ಪುದೊಂದುಪರಬೊಮ್ಮ ೪ ಉಂಟೆನಿಸದಿಲ್ಲೆನಿಸದುಂಟಲ್ಲೆನಿಸದಖಿಳ | ಕಂಟಕದಬೀಜವೆನಿಪನಾದಿ ಯವಿದ್ಯೆ | ಯುಂಟಾತ್ಮ ಸತ್ತೆಯೊಡಗೂಡಿ | ೫ ಆಧಾರವಾಬ್ರಹ್ಮ ವಾಧೇಯನೀಮಾಯೆ | ಯಾಧಾರದಲ್ಲಿ ಬೆರಸಿಬೇರಿ ಇದಂ ತಾಧೇಯಮಿರ್ಪುದೆಲೆಸುತ್ತಾ ದೇವಾತ್ಮ ಶಕ್ತಿಯೆಂಬಾವಾಕ್ಯದಿಂಸಾರುಗಿ ನಾವೇದದಲ್ಲಿ ತಿಳಮಾಯೆ ತತ್ತದೊ ಳೆವಿಬೇರಿಲ್ಲ ದಿಹುದೆಂದು | ೭ ಅವಿರಳತ್ತದೊಳಪುವಿವರೊಳೇನಾನೊಂದು | ನೆವವಿಲ್ಲ ದಖಿಳಮಿ ಹುದು ೪ನಿರ್ನಿಮಿ| ಇವೆತೋರ್ಸಕನಸಿಗೆಣೆಯಾಗಿ ತಿಳಿಯಲಾಧಾರವಪ್ಪುಳಮೆಯೋಂದಾಧೇಯ | ದೊಳುತೋರ್ಪುಪಾಧಿ ಯಿಂಜಗಜ್ಜವೇಶ | ಕುಳವಾದುದೆನಿಸಿಮೆರೆವುದು | ಸತ್ಯ ಜ್ಞಾನಾನಂದರೂಪವಾಗಿಯೂ, ಎಲ್ಲಾ ಕಡೆ ತುಂಬಿರ.ವಂಥಾದ್ದಾಗಿಯ ವಿಕಲ್ಪರಹಿತವ ದದ್ದಾಗಿಯೂ, ಅತ್ಯುತಷ್ಟವಾದದ್ದಾಗಿಯೂ, ಕಾರಣವಿಲ್ಲದು ದಾಗಿಯೂ ಇರುವ ಪರಬ್ರಹ್ಮವೊಂದುಂಟು, ಉಂಟು ಎಂತಲೂ, ಇಲ್ಲವೆಂತಲೂ, ಉಂಡಿಲ್ಲವೆಂತಲೂ ಹೇಳಲ್ಪಡದೆ ಎಲ್ಲಾ ದುಃಖಗಳಿಗೂ ಮೂಲಕಾರಣವಾದ ಆದಿಯಿಲ್ಲದ ಅವಿದ್ಯೆಯೆಂಬುವದು ಬ್ರಹ್ಮವ ಇರುವಿಕೆಯೊಡನೆ ಸೇರಿಕೊಂಡಿರುತ್ತದೆ. ಎಲೈ ಶಿಷ್ಯನೇ, ಆಬ್ರಹ್ಮವೇ ಆಧಾರವು ; ಅವಿದ್ಯೆಯೆಂಬ ಮಾಯೆಯೇ ಆಧೇಯವು ; ಆಧೇಯವಾದದ್ದು ಆಧಾರದಲ್ಲಿ ಸೇರಿ ಪ್ರತ್ಯೇಕವಲ್ಲದಂತೆ ಇರುವದು. ದೇವಾತ್ಮಶಕ್ತಿಂ ಎಂಬ ವಾಕ್ಯದಿಂದ ಹೇಳುತ್ತಿರುವ ಶ್ರುತಿಯನ್ನು ವಿಚಾರಮಾಡಿ ಅವಿದ್ಯೆಯು ಬ್ರಹ್ಮದಲ್ಲಿ ಸೇರಿ ಭಿನ್ನವಾಗಿಲ್ಲವೆಂಬರ್ಥವನ್ನು ಗ್ರಹಿಸಿಕೊ. ಶ್ರುತಿ, ಪ್ರಮಾಣ.- ದೆವಾತ್ಮಶಕ್ತಿಂಸ್ಕಗುಣೈರ್ನಿಗೂಢಾಮಭಿನ್ನಾಂಜ್ಞಾತ್ವಾ

  • ವಿದ್ವಾನಮೃತತ್ವಮತಿ. ಒಂದಕ್ಕೊಂದು ಬಿಡತಿ ಯಿಲ್ಲದಂತಿರುವ ಈ ಬ್ರಹ್ಮ ಮಾಯಗಳಲ್ಲಿ ಯಾವದೊಂದು ಕಾರಣವೂ ಇಲ್ಲದೆ ಪ್ರಪಂಚವು ನಿರ್ನಿಮಿತ್ತವಾಗಿ ಕಾಣಿಸವ ಸ್ವಪ್ನಕ್ಕೆ ಸಮಾನ

ವಾಗಿ ಇದೆ. ವಿಚಾರಮಾಡಲಾಗಿ, ಆಧಾರವಾಗಿರುವ ಬ್ರಹ್ಮವೊಂದೇ ಆಧೇಯವಾದ ಮಾಯೆ ಯಲ್ಲಿ ಕಾಣಬರುವದೆಂಬ ಉಪಾಧಿಯಿಂದ ಜಗತ್ತು ಜೀವ ಈಶ್ವರ ಈ ಮೂರು ಉಂಟಾದವು ಎಂದು ಹೇಳಿಸಿಕೊಳ್ಳುತ್ತದೆ. ೫.