ಪುಟ:ಅನುಭವಸಾರವು.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܦܵܘܵ M 6 ತ್ರಿಸದೆ ಎಲೆಮಗನೆ ಕೇಳ್ಳನ್ನ ಚೆಲುವ ಚೋದ್ಯಕ್ಕೆನಾ | ನೊಲಿದು ಪರಿಹಾರವರಿಪುವೆನೆನುತೆಸರ್ವ ಸುಲಭಗುರುವಿಂತು ಬೆಸಸಿದನು | ಪರಮಾತ್ಮನಲ್ಲದೆ ಪರಮಾರ್ಥವಾಗಿ ಸು | ಸಿರಮಿರ್ಪುದೊಂದನರಿ ಯಲಿಲ್ಲಾ ಗಿಯಾ | ಪರಮಾತ್ಮನಖಿಳವೆನಬೇಕು? ೩ ಬೇರೊಂದು ಸತಾಗಿ ತೋರುತಿಹುದೆನೆವೇದ | ಸಾರುವರೈತಸಂ ಪಾದನಕ್ಕೆ ಬಲು | ದೂರಫ್ತುದಾಗಿಪೆರತಿ 8 ಆದೊಡೀಸಕಲದೊಳ ಗಾದವಿಕ್ಷತಿಗಳಿಂದ ನಾದಿಚಿಂಗೆ ಬಾಧೆಯಿ - ಲ್ಲೆ೦ದುನೀ! ನಾದರಿಸಿಕೇಳಲೊರೆವೆನು | ೫ ಹಾವಿನುದಯಾಸ ವಾಲೇವಣಕ್ಕಿಲ ವಾ । ಲೇವಣದೊಳಾದತೆರನಂತೆ ಲೋಕಂಚಿ | ದಾವಲಂಬನದೊಳಿಹುದ್ದೆ ಸೆ! & ಎಂದೆಡೆರಡಿಲ್ಲ ಚಿಂದೆಯದು ನಿರ್ವಿಕ್ಷತಿ। ಯಿಂದಿಪ್ಪುದಾಗಿ ಸವಿ ಕಲ್ಪಕಜ್ಞಾನ ವಂದಾದುದಾರ್ಗೈನಲು ಕೇಳು || ೧ ಎಲೈ ಶಿಷ್ಯನೇ, ಕೇಳು: ನೀನು ಮಾಡುವ ಸೊಗಸಾದ ಆಕ್ಷೇಪಕ್ಕೆ ನಾನು ತಕ್ಕ ಪರಿಹಾರವನ್ನು ಸಂತೋಷದಿಂದ ಹೇಳುತ್ತೇನೆಂದು ಎಲ್ಲರಿಗೂ ಸುಲಭನಾದ ಗುರು - ಮುಂದೆ ತಿಳಿಸುವ ಪ್ರಕಾರ ನಿರೂಪಿಸಿದನು. ೨ ಸತ್ಯವಾಗಿ, ಪರಬ್ರಹ್ಮವೊಂದನ್ನು ಹೊರತು ಸ್ಥಿರವಾಗಿರತಕ್ಕೆ ಬೇರೆ ಯಾವದನ್ನೂ ತಿಳಿಯದ ಕಾರಣದಿಂದ ಆ ಪರಬ್ರಹ್ಮವೇ ಜಗತ್ತಾಗಿದೆ ಎಂದು ಹೇಳಬೇಕು. 4 ಬ್ರಹ್ಮವಲ್ಲದೆ ಮತ್ತೊಂದು ಪವಾರವು ಸದ್ರೂಪವಾಗಿ ಕಾಣುತ್ತದೆಂದು ಹೇಳಿದರೆ ವೇದದಿಂದ ಸಾರಲ್ಪಡುವ ಅದೈತಸಿದ್ದಿಗೆ ದೂಷಣೆಯುಂಟಾಗುವದರಿಂದ ಬ್ರಹ್ಮ ಕ್ಕಿಂತ ಬೇರೆಯೇನೂ ಇಲ್ಲ. ಆದರೆ ಈ ಜಗತ್ತಿಗುಂಟಾದ ವಿಕಾರಗಳಿಂದ ಅನಾದಿಯಾದ ಬ್ರಹ್ಮಕ್ಕೆ ಬಾಧೆಯಿ -ಲ್ಲವೇ ಎಂದು ನೀನು ಪ್ರೀತಿಯಿಂದ ಕೇಳಿದರೆ ಹೇಳುತ್ತೇನೆ. ೫ ಸರಪಳಿಗೆ ಸರ್ಪದ ಉತ್ಪತ್ತಿ ನಾಶಗಳೆಂಬ ವಿಕಾರಗಳಿಲ್ಲದಿದ್ದಾಗ್ಯೂ ಅವು ಆ ಸರ ಪಳಿಯಲ್ಲಿ ಉಂಟಾದ ಹಾಗೆ ಬ್ರಹ್ಮಕ್ಕೆ ಜಗತ್ತಿನ ವಿಕಾರವಿಲ್ಲದಿದ್ದರೂ ಬ್ರಹ್ಮದ ಆಶ್ರ ಯದಲ್ಲಿ ಜಗತ್ತಿಗುವದಲ್ಲವೇ ? ಹೀಗೆ ಹೇಳಿದರೆ ಬ್ರಹ್ಮವೊಂದೇ, ಎರಡಿಲ್ಲವೆಂದು ಹೇಳಿದಂತಾಯಿತು, ತಾ ಗಾದರೆ ಆ ಬ್ರಹ್ಮವು ವಿಕಾರರಹಿತವಾದದ್ದಾಗಿರುವುದರಿಂದ ಸವಿಕಲ್ಪ ಕ ಜ್ಞಾನವು ಯಾರಿಗೆ ಎಂದು ಹೇಳಬೇಕು? ಎಂಬ ಶಂಕೆಬಂದರೆ ಕೇಳು.