ಪುಟ:ಅನುಭವಸಾರವು.djvu/೩೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಜೀವನೇ ತನ್ನ ಕರಾವಳಿಯ ಫಲವನು | ಲಾ ವಿಕ್ಖಭೂತಭೌತಿಕಪು ಸರಂಗ ೪ಾವರಿಗೆ ಕಾಣಿಪುದುಜಗವು ೬ ಅದು ಸರ್ವದೇಹಿಗಳಿಗೊದವಿಮೋಹಕವನಾ೦] ತದಿದೆಂಬಬಗೆಯನೆ ಸಗಿ ಬಹುವತಿಗಾಸ್ಪದವಾಗಿತಾನೆಮೆರೆವುದು| ಇಂತು ಶಿವಜೀವಜಗದಂತಮಂ ತಿಳಿವುದೋ ರಂತಾವತಾಣದೊಳಗೀ ಕ ಜೀವಾತ್ಮ | ರಂತಿಪ್ಪರೆಂಬುದನೆ ಕೇಳು | • ಶಿವಜೀವರೀರ್ವರೊಂದವಯವಾಂತರದೊಳು | ದೃವಕಂಜಕರ್ಣಿಕಾ ಗ್ರದಲ್ಲಿ ಯೆನೋಡ ಅವಿರತಂಕಡಿಮೆರೆವರು 8 * ಬೇರಿಲ ದವರೆಂತು ಬೇರೆನಿಸುತೊಂದರೊಳು | ತೋರುತಿಹರೆಂದೋ ಡಿದಕೆ ದ ಪ್ರಾಂತಮಂ| ಸರೆನಿನಗೆರೆವೆನೆಲೆಸುತ್ತಾ ೧೦ ಹಲಕುಂಭದಲ್ಲಿ ಮಾರ್ಸ್ಕೋಳವಂಬರಂತಾನೆ | ನೆಲಸಿದಂಬರಮಿವೆರಡು ಮಿಪ್ಪಂತೊಂದ ರೊಳಗೆ ಜೀವೇಶರಿಹರೊಂದಿ ೫ ಜೀವಾತ್ಮನು ತನ್ನ ಪ್ರಾರಬ್ಧ ಮುಂತಾದ ಕರಗಳ ಫಲವನುಭವಿಸುವದಕ್ಕಾಗಿ ಆ ಸಮಸ್ತವಾದ ಪೃಥಿವ್ಯಾದಿ ಭೂತಗಳೂ, ಅವುಗಳಿಂದುಂಟಾದ ವಸ್ತುಗಳೂ ಆ ವರಿಸಿಕೊಳ್ಳಲಾಗಿ ಜಗತ್ತು ಕಾಣುವದು. ೬ ಆ ಜಗತ್ತು ಸಕಲಜೀವರಿಗೂ ಪ್ರಾಪ್ತಿಸಿ, ಅಜ್ಞಾನವನ್ನುಂಟುಮಾಡಿ, ಅದು ಇದು ಎಂಬ ಭೇದವನ್ನು ಹುಟ್ಟಿಸಿ, ಅನೇಕ ವ್ಯಾಪಾರಗಳಿಗೆ ಆಶ್ರಯವಾಗಿ ಕಾಣಿಸಿಕೊಳು ತಿರುವದು. ೭ ಈ ರೀತಿಯಾಗಿ ಈಶ್ವರ, ಜೀವ, ಜಗತ್ತುಗಳ ಸ್ವರೂಪವನ್ನು ಚನ್ನಾಗಿ ತಿಳಿದುಕೋ. ಇನ್ನು ಆ ಜೀವೇಶ್ವರರು ಯಾವಸ್ಥಳದಲ್ಲಿ ಹ್ಯಾಗಿದ್ದಾರೆಂಬುವದನ್ನು ಹೇಳ ಎತ್ತೆನೆ ಕೇಳು. ೮ ಜೀವೇಶ್ವರರಿಬ್ಬರು ದೇಹದೊಳಗೆ ಒಂದಾನೊಂದವಯವದಲ್ಲಿ ಹೃದಯಕಮಲದ ಕರ್ಣಿಕೆಯ ತುದಿಯಲ್ಲಿ ಯಾವಾಗಲೂ ಸೇರಿ ಪ್ರಕಾಶಿಸುತ್ತಿರುವರು. ೯ ಭೇದವಿಲ್ಲದವರಾದ ಈಶ್ವರ ದೇವರು ಯಾವರೀತಿಯಿಂದ ಭೇದವುಳ್ಳವರಾಗಿ - ಒಂದು ಸ್ಥಳದಲ್ಲಿ ಕಾಣಿಸುತ್ತಿರುವರು ಎಂದು ಕೇಳಿದರೆ ಈ ವಿಷಯದಲ್ಲಿ ನಿನಗೆ ದೃ ಪ್ಲಾಂತವನ್ನು ಹೇಳುತ್ತೇನೆ. ೧೦ ನೀರು ತುಂಬಿದ ಗಡಿಗೆಯಲ್ಲಿ ಪ್ರತಿಬಿಂಬಿಸುವ ಆಕಾಶವು, ಅದರಲ್ಲಿ ನೆಲೆಗೊಂಡಿ ರುವ ನಿಜಾಕಾಶವು ಇವೆರಡೂ ಇರುವಂತೆ ಜೀವೇಶ್ವರರಿಬ್ಬರೂ ಒಂದರೊಳಗೆ ಸೇ ರಿಕೊಂಡಿರುವರು.