ಪುಟ:ಅನುಭವಸಾರವು.djvu/೪೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


< » )-೨ ೬ ಸಂನಿಧಾನವೆಶಿವಂ | ಗೆನ್ನಲೆಂದೇತರದೊ | ಳಂನಿಖಿಳ ವಾಗುತಿಹು ದುಬಹುಕೃತ್ಯವಿದು ತನ್ನ ತಾನಾಗದೆನೆಕೇಳು | ಅಲರುವುದುನಳಿನಮುತ್ತಲವೆ ಮುಗಿವುದುಮು ! ಬಲಿವುದಾಮೇ ಅವರು ಕರಗುವುದು ನಿರಾ। ಕುಳಭಾನುಸಂನಿಧಿಯೊಳಂತೆ | v ಬಹುವತಿ ಗಳನೆಯ್ಲಿ ವಿಹರಿಸುತಿರೆಮಾಯೆ । ಯಹುದಖಿಳಕ ತ್ಯವ ದೆಕತತನವಾಗಿ | ಮಹದೀಶ್ವರಂಗೆ ಫುಟಸುವುದು || ೯ ಇಂತೀಶನವಿಕಾರದಿಂತಾನೆ ಜೀವಜಗ , ಮಂತೋರಿಚೇಷ್ಟಿಸುವನು ರ್ಕವೆತಿ | ಮುಂತಾದ ಸೂತ್ರವಿಹವಾಗಿ || ೭ ನೇ ಸೂತ್ರ-ಜೀವಗವಿಕಾರಿತ್ತಸಿಪಣ. - ಜೇವಂಗೆ ಸಕಲಸಂಸಾರವೆಂಬುದು ಪರಿ | ಭಾವಿಸಲು ಪರಮಾರ್ಥವಲ್ಲ ನೋಡಾ | ೧ ತಿ೦ ತಿ ಗುರುವೆನವಮಹಾರೊಗಸಂಕುಲವೈದ್ಯ ! ಯೋಗಿಜನ ವಂದ್ಯನಿಜಸುಖಪ್ರದನೆ ಕೃಪೆ ಯಾಗಿ ಬಿನ್ನಪವನವಧರಿಸು | ೬ ಸಂನಿಧಾನವೇ ಈಶ್ವರನಿಗೆ ಕರ್ತೃತ್ವವೆಂದು ಹೇಳುವುದಾದರೆ, ಈ ಪ್ರಪಂಚವು ಒಂ ದೇ ವಿಧವಾಗಬೇಕು. ಅನೇಕ ವಿಧ ವಾದ ಕಾರವು ತನ್ನಿಂದ ತಾನೆ ಆಗಲಾರದು ಎಂದು ಆಕ್ಷೇಪಿಸಿದರೆ ಹೇಳುವೆನು, ಕೇಳು. ೭,೮ ನಿರ್ವಿಕಾರನಾದ ಸೂರನ ಸಂನಿಧಾನದಲ್ಲಿ ತಾವರೆ ವಿಕಸಿತವಾಗುವದು, ನೈದಿಲೆ ಹೂವು ಮುಚ್ಚಿಕೊಳ್ಳುವರು, ಮೃತ್ತಿಕೆ ಗಟ್ಟಿಯಾಗುವದು, ಮೇಣವು ಕರಗು ವದು, ಹಾಗೆಯೇ ಮಾಯೆಯು ಅನೇಕ ವಿಧವಾದ ವೃತ್ತಿಗಳನ್ನು ಹೊಂದಿ ಈಶ್ವ ರನ ಸಂನಿಧಿಯಲ್ಲಿ ಸಂಚರಿಸುತ್ತಿರು; ಅನೇಕ ಕಾರಗಳುಂಟಾಗುವವು. ಅದೇ ಈ ಶ್ವರನಿಗೆ ಕರ್ತೃತ್ವವಾಗಿರುವದು. ಈ ಪ್ರಕಾರ ಈಶ್ವರನು ನಿರ್ವಿಕಾರನಾಗಿ ತಾನೇ ಜೀವಲೋಕವನ್ನು ತೋರಿಸಿ ಚೇಷ್ಟಿಸುತ್ತಾನೆ. ಈ ವಿಷಯದಲ್ಲಿ ಕರ್ತೃವೆತಿ ಮೊದಲಾದ ಪ್ರಮಾಣಗಳಿರುತ್ತವೆ. ಶ್ರುತಿ.-ಕರ್ಟೈವವೇಷಧಾರೀವ ಜೀವಪ್ರಪಂಚಂ ಪ್ರದರ್ಶ್‌ ಚೆಸ್ಟೆತ್. ೬ ನೇ ಸೂತ್ರ – ಜೀವನಿಗೆ ಅವಿಕಾರಿತ್ವನಿರೂಪಣೆ, ಜೀವನಿಗೆ ಸಮಸ್ತ ಸಂಸಾರವೆಂಬುವದು ವಿಚಾರಮಾಡಿದರ ನಿಜವಲ್ಲ. ಸಂಸಾರವೆಂಬ ದೊಡ್ಡ ರೋಗಕ್ಕೆ ವೈದ್ಯನಾದಂಥ ಮತ್ತು ಯೋಗಿಗಳಿಂದ ನಮ ಸ್ಕರಿಸಲ್ಪಡತಕ್ಕಂಥ, ಆನಂದವನ್ನು ಕೊಡುವಂಥ, ಷಡ್ಡಶ್ವರ ಸಂಪನ್ನನಾದ ಗು ರುವೇ, ದಯವಿಶಿಷ್ಟನಾಗಿ ನನ್ನ ವಿಜ್ಞಾಪನೆಯನ್ನು ಲಾಲಿಸಿ.