&
M
ಈ9
< # ವಗಿಲೋಣಿಚಂದ್ರನಂಮಿಗೆಯೊಡುವಂತಿರ್ವೃ | ಬಗೆಯಲ್ಲ ದೋ
ಡದಂತಹಮಿನಿ ಜೇವ ನಿಗೆವಿಕಾರವೆಸಹಜವಲ್ಲ! ಧುನೆಡುಂಡಿಯೊಳ್ಳದಿದಿಸತೇಜದಲ್ಲಿ ಕರ ವನು ಸಂಚರಿಸಲು ತಾ ನಾಡುವಂತೆ ಜೀವನುಮಸಂಗೂಡಿ ಸುಳವನು | ಹೆಡಗಸೇರಿದವಂಗೆ ಘಡಿಯೊಳಿಪ್ಪಲ್ ಚಲಂಗ ಳೆಡೆಯಾಡುವಂತೆ ಜಡ ಮತಿಗೆ ವಿಕ್ಷಶಿಯಂ! ಪಡೆದಂತೆತೋರುತಿಹನಾತ್ಮ ಬದುಕಾಲ್ಪನಿಕವಲ್ಲದೇ ನೈಜವೇ ಮಿತ್ರ1 ನುದಕಪ್ರವಾಹದೊಳು ಪೋಪತೆರದಿಸೀ ಹದನೈ ಸೆ ಜೀವನೋಳುಬೋಧ್ಯ ನಿಗದವೀಯಲ್ಲಮುಂ ಪೊಗಳು ದಯಮಾತ್ಮಾದಿ ಮಿಗಿಲಪ್ಪವಾಕ್ಯ
ಚಯದಿನದುಕರಣಂ ಮಗನೆ ತಿಳಿಜೀವನವಿಕಾರಿ
ܩ
ಆ ಮೇಘವು ಓಡುತ್ತಿರಲು, ಚಂದ್ರನು ಓಡುವಂತೆ ಕಾಣುವರೀತಿಯಲ್ಲಿದೆ ಹೇಗೆ
ಓಡುವದಿಲ್ಲವೋ ಹಾಗೆ ಜೀವಾತ್ಮನಿಗೆ ಅಹಂಕಾರದಿಂದ ದುಃಖಾದಿ ವಿಕಾರವುಂಟಾ
ಗುವದೇ ಹೊರತು ಸ್ವಾಭಾವಿಕವಲ್ಲ. ೯ ಮನೆಯ ಕಂಡಿಯಲ್ಲಿ ಬಂದ ಸೂರನ ಕಾಂತಿಯಲ್ಲಿ ಕೈಯಲ್ಲಾಡಿಸಿದರೆ ಆ : ಸೂರಕಾಂತಿಯ ಅಲ್ಲಾಡುವಹಾಗೆ ಜೀವನು ಮನಸ್ಸಿನೊಡನೆ ಕೂಡಿ ಸಂಚರಿ
ಸುತ್ತಾನೆ. ೧೦ ಹಡಗನ್ನು ಹತ್ತಿರುವವನಿಗೆ ದಡದಲ್ಲಿರುವ ಬೆಟ್ಟಗಳು ಅಲ್ಲಾಡುವಂತೆ ಕಾಣುವ
ಹಾಗೆ ಜಡ ಬುದ್ಧಿಗೆ ಜೀವಾತ್ಮನು ವಿಕಾರವನ್ನು ಹೊಂದಿದಂತೆ ಕಾಣುವನು. ೧೧ ಜೀವನಿಗೆ ವಿಕಾರವೆಂಬುವದು ಕಲ್ಪಿತವಲ್ಲದೆ ಸಹಜವಲ್ಲ. ಎಲೈ ಶಿಷ್ಯನೇ, ಸೂ
ರನು ಜಲಪ್ರವಾಹದಲ್ಲಿ ಹೋಗುವಂತೆ ಕಾಣಿಸಿದಾಗೂ ಸೂಯ್ಯನು ಹೇಗೆ ಹೋ ಗುವದಿಲ್ಲವೋ ಹಾಗೆಯೇ ಮನಸ್ಸಿಗೆ ಉಂಟಾದ ವಿಕಾರವು ಜೀವನಲ್ಲಿ ತೋರುವ
ದೇ ಹೊರತು ಜೀವನಿಗೆ ಸ್ವಾಭಾವಿಕವಲ್ಲ. ೧೨ ವೇದವು ಈ ಅಭಿಪ್ರಾಯವನ್ನು ಅಯಮಾತ್ಮಾ ಎಂಬುವರು ಮೊದಲಾದ ವಾಕ್ಯ
ಗಳ ಸಮೂಹದಿಂದ ವರ್ಣಿಸುತ್ತದೆ. ಆದುದರಿಂದ ಜೀವನನ್ನು ನಿರ್ವಿಕಾರನೆಂದು ತಿಳಿ.
ಶ್ರುತಿ.-ಅಯವತ್ಮಾ ಬ್ರಹ್ಮ,
ಪುಟ:ಅನುಭವಸಾರವು.djvu/೪೮
Jump to navigation
Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
