ಪುಟ:ಅನುಭವಸಾರವು.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೮ m < b ೬ ಸೂನುತಿಳಪುಸಿಯಾಗದೇನುಂಟದರಿವಿಂಗೆ | ತಾನನ್ಯವಲ್ಲ ವಾತ್ಮನೆಂತೆಂ ಬುದನು, ಮಾನವಿಂತಿದು ಸಹಜಸಿದ್ದ ! ಎನೆಸರ್ವಮಂ ಮಿಥ್ಯೆನಬೇಹುದಂತಾಗೆ ತನಗೆನಿಜಸಿದ್ದಿಯನು ಸಾಧಿಸಿ ಪುಸಿ ತನುಮುಖ್ಯವಾಗದೆನೆ ಕೇಳು | ಶಿಲೆಯಭೈರವನಲ್ಲಿ ಪಲವು ನಿದ್ದಿಗಳಾಗಿ ನೆಲಸಿತೋಪ್ರ್ರಂತೆ ಪುಸಿ ಯಸಾಧನದಿಂದೆ ಫಲಿಸುವುದು ಸತ್ಯವಹಮುಕ್ತಿ! ೯ ಕನಸುಪುಸಿಯಾದೊಡಂ ತನಗಲ್ಲಿ ಸುರತದಿಂ। ಜನಿತವಹರೇತವದು ಸತ್ಯವಾದಂತೆ | ತನುಜಪುನಿಯಲ್ಲಿ ದಿಟವುಂಟು | ಮುಕರಬಿಂಬಂ ಮುಖದಸಕಲ ಸೌಂದರತೆಯಂ। ಪ್ರಕಟಿಸುವ ಸಾಂ ಗುನಿಜನಿದ್ದಿ ಯಂದುನಿಯ | ನಿಕರದಿಂ ಪಡೆಯಬಹುದಿಂತು | ೩ ನೇ ಸೂತ್ರ-ದೇಹಾದಿಗಳಿಗೆ ಅನಾತ್ಮರೂಪತೆ. ತನುಕರಣ ಮೊದಲಾದವನಿತಾತ್ಮತಾನಲ್ಲ ತನಗೆ ಬೇರೆನಿಸಿಕಾಣಿಪುದರಿಂದ | ೬ ಸುಳಾಗದಿರುವ ಯಾವ್ಯಾವದಂಟೇ ಅದು ಅವಿ೦ತ ಬೇರೆಯಲ್ಲ. ಯಾವ ಡದಂತೆ ಎಂದರೆ ಆತ್ಮನಂತೆ, ಹೀಗೆ ಹೇಳುವದು ಅನುಮಾನ ಪ್ರಮಾಣವು ಇದು ಸ್ವಭಾವಸಿದ್ಧ ವಾದದ್ದು. `ಹಾಗೆ ಹೇಳಿದರೆ ಎಲ್ಲವನ್ನೂ ಸುಳ್ಳೆಂದು ಹೇಳಬೇಕಾಗುವದು, ಹಾಗಾದ ಪಕ್ಷ ದಲ್ಲಿ ತನಗೆ ಆತ್ಮಸಾಕ್ಷಾತ್ಕಾರರೂಪವಾದ ಮೋಕ್ಷವನ್ನು ಸಾಧಿಸುವದಕ್ಕೆ ಸುಳ್ಳಾ ದ ದೇಹವು ಸಹಕಾರಿಯಾಗುವದಿಲ್ಲವಷ್ಟೆ ಎಂದರೆ ಹೇಳುತ್ತೇನೆ, ಕೇಳು. ೮ ಕಲ್ಲಿನ ಭೈರವನಲ್ಲಿ ಅನೇಕ ಸಿದ್ದಿಗಳು ಕಾಣಿಸುವ ಹಾಗೆ ಸುಳ್ಳಾದ ಸಾಮಗ್ರಿಯಿಂ - ದ ಯಥಾರ ವಾದ ಮೋಕ್ಷವು ಸಿದ್ದಿ ಸುವದು. ೯ ಸ್ವಪ್ನವು ಸುಳ್ಳಾದಾಗ ಆ ಸ್ವಪ್ನದಲ್ಲಿ ಸ್ತ್ರೀ ಸಂಗದಿಂದ ಉಂಟಾಗುವ ವೀಠ್ಯವು ಸತ್ಯವಾದ ಹಾಗೆ ಸುಳ್ಳಾದದ್ದರಲ್ಲಿ ಸತ್ಯವುಂಟು. ೧೦ ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬವು ಮುಖದ ಚೆಲ್ವಿಕೆಯನ್ನು ಸಂಪೂರ್ಣವಾ ಗಿ ಪ್ರಕಟಿಸುವ ಹಾಗೆ ಸುಳ್ಳಾದದ್ದರಿಂದ ಸತ್ಯವಾದದ್ದನ್ನು ಪಡೆಯಬಹುದು. ೩ ನೇ ಸೂತ್ರ – ದೇಹಾದಿಗಳಿಗೆ ಅನಾತ್ಮತ್ವನಿರೂಪಣಿ. ದೇಹ ಇಂದ್ರಿಯ ಮೊದಲಾದವುಗಳು ತನಗಿಂತಲೂ ಬೇರೆಯಾಗಿ ಕಾಣಿಸುವುದರಿಂದ ಆತ್ಮನಲ್ಲ. ೭