ಪುಟ:ಅನುಭವಸಾರವು.djvu/೬೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೫೧ ೧೩ ರೇಚಕಾದಿತ್ರಯವ ನಾಚರಿಸು ತಂಜಯದ ಸೂಚನೆಯನುಳ್ಳ ಯಮಿ ಗ೪೦ ಜಾಡ್ಯವೇ ಪ್ರಚುರವನಿಲನಿವಹಕ್ಕೆ. ೧೪ ಚಿತ್ತವಿದು ಮೊದಲಾದ ವ್ಯತಿನಾ ರರೂಪು ವೆತ್ತುದಂತಃ ಕರಣವಾ ತೈನಾಗದಾ ಚಿಕ್ಕಿಂಗೆ ವೇದ್ಯವಹುದಾಗಿ ೧೫ ನೇತಿ ನೇತೀತಿನೇತೀತಿ ನಿಗಮಂಗ೪ರೆ ಭೂತದೇಹೇಂದ್ರಿಯ ಪ್ರಕ ರವರಿವೆಂಬ ಮಾತುತಾನೆತ್ತಣದುಪುತ್ತಾ ೪ನೇ ಸೂತ್ರ, ಅಂತಃಕರಣಕ್ಕೆ ಅನಾತ್ಮತನಿರೂಪಣತೆ. ವೃತ್ತಿ ನಾಲೆ ನಿಸುವಂತಃಕರಣವಾತ್ಮನಾ || ಗುತ್ತಿರದವೇದ್ಯವಹುದಾಗಿ ತಾನು! ೧ ತಿ೦ ಆವವನ ಕಡೆಗಣ್ಣ ಭಾವಊಾವಿರ ಸ ದ್ವಾವಕ್ಕೆ ಮಲ ವಾ ಶಂಭುವಾದಗುರು | ದೇವಬಿನ್ನಪವನವಧರಿಸು | 6 ೧೩ ರೀಡ್ ರೇಚಕ, ಪೂರಕ, ಕಂಭಕರೂಪವಾದ ಪ್ರಾಣಾಯಾಮವನ್ನು ಮಾಡುತ್ತಾ, ಪ್ರಾಣ ವಾಯುವನ್ನು ಜೈಸಿದುದಕ್ಕೆ ಗುರುತುಗಳನ್ನುಳ್ಳ ಯೋಗಿಗಳನ್ನು ನೋಡಿದರೆ, ಪ್ರಾಣ ವಾಯುಗಳಿಗೆ ಜಡತ್ವವೇ ಚನ್ನಾಗಿ ತೋರುತ್ತದೆ. ೧೪ ಚಿತ್ರ ಮೊದಲಾದ ನಾಲ್ಕು ವ್ಯಾಪಾರಗಳ ರೂಪವನ್ನು ಹೊಂದಿದ ಅಂತಃಕರಣವು ಆತ್ಮವಾಗುವದಿಲ್ಲ. ಯಾಕಂದರೆ-ಅದು ಆತ್ಮನಿಗೆ ವೇದ್ಯವಾಗುತ್ತದೆ. ೧೫ ಮಗನೇ, ನೇತಿ ನೇತೀತಿ ನೇತೀತಿ ಎಂದು ಶ್ರುತಿಯಿರಲಾಗಿ ಪಂಚ ಭೂತಗಳು, ದೇಹವು, ಇಂದ್ರಿಯಗಳು ಆತ್ಮನೆಂದು ಹೇಳುವ ಮಾತಿಗೆ ಅವಕಾಶವೆಲ್ಲಿ ಇದೆ? ಶ್ರುತಿ ನಾತ್ರಕಾಚನಭಿದಾಸ್ತಿ ; ನಭದಂಜೀವೆಶಿರಸ್ತಿನೆತಿ ನಿದ್ದಿ ನಾನಾತ್ವಂ. ೪ ನೇ ಸೂತ್ರ-ಅಂತಃಕರಣಕ್ಕೆ ಅನಾತ್ಮತ್ವನಿರೂಪಣೆ. ಸಂಕಲ್ಪ ಮೊದಲಾದ ನಾಲ್ಕು ವೃತ್ತಿಗಳ ರೂಪವಾದ ಅಂತಃಕರಣವು ಆತ್ಮನಿಂದ ತಿಳಿಯಲ್ಪಡುವುದರಿಂದ ಆತ್ಮನಾಗಲಾರದು. ೧ ಯಾವನ ಕಟಾಕ್ಷವು ಈ ಪ್ರಪಂಚದ ತೋರ್ಕೆಗೆ ಕಾರಣವಾಗಿರುವದೋ ಆ ಶಿವ ಸ್ವರೂಪನಾದ ಗುರುಸ್ವಾಮಿಯೇ, ನನ್ನ ವಿಜ್ಞಾಪನೆಯನ್ನು ಚಿತ್ತೈಸು, $ ಬಿನ್ನವಿಪನವಧಾರು ಎಂದು ಪಾಠಾಂತರ