ಪುಟ:ಅನುಭವಸಾರವು.djvu/೮೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೬೦ * ತಿಳಿಯಲ್ಪಹಂಕಾರದೊಳಗೆ ರ್ಮಾಳೆದುನಿ। ರ್ಮಳಚಿತ್ತು ತಾನೆ ಯದರೊಳೇಕರ ಮಂ| ತಳೆಯ ಪ್ರತಿಬಿಂಬವಹುದಿಂತು | ಬಳಕಲ೦ತಾಹಮ್ಮಿನೊಳಗುಳ್ಳ ಧರ್ಮವೆ೦ | ದುಳಿಯದಾತ್ಮನೊಳು ಸತ್ಯವೆಂಬಂತೆ ಮಾ। ರ್ಪೊಳೆಯಲಧ್ಯಾಸವೆನಿಸುವುದು | ೬ ಅಧ್ಯಾಸಲಕ್ಷಣವಸಾಧ್ಯವರಿಯಿಂದು | ಬೋಧನೆನಲಾತನೊಡನೆ ಮುದವಲರುತಾ { ರಾಧ್ಯನೊಲಿದಿಂತು ಬೆಸಸಿದನು || V ಅದನು ತತಲ ದಿರ್ಪುದರಲಿ ತದು ದಿ | ಯುವಯವೆಂದರಿವುದೆಲೆಶು ಕಿರಜತಮೆಂT ಬುದರ ದೃಷ್ಟಾಂತಮುಖದಿಂದೆ | ಇಂತಿದಧ್ಯಾಸವಿದರಂತಾತ್ಮನಲ್ಲಿ ಜಡ | ಹಂತೆಯೊಳಗುಳ್ಳಗುಣವೆಯ್ದಿ ಸತ್ಯವೆಂಬಂತೆ ಕಾಣಿಸುವುದೆಲೆ ಪುತ್ತಾ? ಎಂತುನಿರ್ಮಳಮುಕುರದಂತರಾಳದೊಳುಗಜ | ವೆಂತುರುಸರಸ ಯೋಳು ಪೊಳೆದು ತೋರುತಿಹ | ವಂತೆಲ್ಲ ವಾತ್ಮನೊಳು ತೇಕು-1 m ) ಧಿ 7 5. ೧೦. m ೫ ಪರಿಶುದ್ಧನಾದ ಆತ್ಮನು ತಾನೇ ಅಹಂಕಾರದಲ್ಲಿ ಪ್ರತಿಫಲಿಸಿ ಅದರಲ್ಲಿ ಐಕ್ಯವವನು ಪಡೆಯಲಾಗಿ, ಅದೇ ಪ್ರತಿಬಿಂಬವೆಂಬ ಉಪಾಧಿಯಾಗಿರುವದು. ೬ ಆ ಅಹಂಕಾರದಲ್ಲಿರುವ ಧರ್ಮವೊಂದೂ ಉಳಿಯದೆ ಆತ್ಮನಲ್ಲಿ ಸತ್ಯವೆಂಬಂತೆ ಪ್ರತಿ ಬಿಂಬಿಸಲಾಗಿ ಅದೇ ಅಧ್ಯಾಸವೆಂಬ ಉಪಾಧಿಯಾಗಿರುವದು, ೭ ಆಧ್ಯಾಸವೆಂಬ ಉಪಾಧಿಯ ಲಕ್ಷಣವು ತಿಳಿಯುಶಕ್ಯವೆಂದು ಶಿಷ್ಯನು ಹೇಳಲು: ಆತನ ಸಂಗಡ ಗುರುವು ಸಂತೋಷದಿಂದ ಹೆಕ್ಷದವನಾಗಿ ಮುಂದೆ ಹೇಳುವ ಪ್ರಕಾ ರ ಅಪ್ಪಣೆ ಕೊಡಿಸಿದನು. ೮ ಒಂದು ವಸ್ತುವಿನಲ್ಲಿ ಮತ್ತೊಂದು ವಸ್ತುವೆಂಬ ಬುದ್ದಿ ಹುಟ್ಟಿದರೆ ಅದೇ ಅಧ್ಯಾಸ ವೆಂದು ತಿಳಿ, ಈ ವಿಷಯದಲ್ಲಿ ಮುತ್ತಿನ ಚಿಪ್ಪನ್ನು ನೋಡಿ ಬೆಳ್ಳಿಯೆಂಬ ಬುದ್ದಿ ಯುಂಟಾಗುವದೇ ದೃಷ್ಟಾಂತವು. ಇದೇ ಅ ಇದರ ಹಾಗೆ ಜಡವಾದ ಅಹಂಕಾರದೊಳಗಿರುವ ಗುಣಗಳು ಆತನಲ್ಲಿ ಸೇರಿ ಸತ್ಯವಾಗಿರುವಂತೆ ತೋರುವವು. ಸ್ವಚ್ಛವಾದ ಕನ್ನಡಿಯ ನಡುವೆ ಆನೆಯ, ಸರೋವರದಲ್ಲಿ ವೃಕ್ಷವೂ ಹೇಗೆ ಪ್ರತಿ ಬಿಂಬರೂಪದಿಂದ ಕಾಣುತ್ತಿರುವವೋ ಹಾಗೆ ಆತ್ಮನಲ್ಲಿ ಅಹಂಕಾರ ಮುಂತಾದ ಪ್ರ ಪಂಚವೆಲ್ಲವೂ ತೋರುವದು. ತಿ