ಪುಟ:ಅನುಭವಸಾರವು.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

© m ಪರಮಜೀವಾತ್ಮರಿರ್ವರು ಸಮತೆಯಾಗಲದು | ವರಸಮಾಹಿತೆಯೆನಿ ಸುವುದಾಸಮತೆಯನI ಲೆರಡೆಂಬ ಮತಿಯಬಲವೈ ಸೆ. ೩ ನೀನರಿವುದೌಸಾಧಿಹಾನಿಯಹುದಕ್ಕೆ ಹೇಳ್ಳಾ ನಿಜಸಮಾಧಿಸಗುಣನಿರ್ಗು ಣವೆಂದು | ತಾನಿರ್ಪುದೆರಡುತೆರನಾಗಿ 1 ಎ ೪ ಬೋಧಾರ್ಹ ಶ್ಯಾನುವೇಧವಾಶಟ್ಟಾನು | ವೇಧವೆಂದು ಭಯವಾಗಿ ಸಗುಣಾತ್ಮಕಸ] ಮಾಧಿತಾನೊಬ್ಬುತಿಹುದಿಂತು ! ೫ ಸವಿಕಲ್ಪವೆರಡು ಮತ ವಿಕಲ್ಪಮೊಂದಿಂತು ತಿವಿಧರೂಪಿಂದೆ ಪೊರ ಗೋಳಗೆ ತೋರುತಿಹು | ವಿವರಂದವರಿಸುವೆನು ಕೇಳು | ೬ ಮನದೊಳೆಲ್ಲಾ ಗಳುಂ ಜನಿಸಕಾವಾದಿಗಳು | ತನಗೆದ್ದ ಶೃಂಗಳವಕೆ ಸಾಕ್ಷಿಕನು ತಾ | ನೆನಲದೇಮೊದಲಸವಿಕಲ್ಪ | ೭ ಮಹದಾದಿಯೊಡಗೂಡದಿಹಸಕ್ತಿ ದಾನಂದ | ವಹಸರಂಜೆತಿಯಾ ನಂಬ ಸಂಧಾನ ವಿರಲನಂತರದ ಸವಿಕಲ್ಪ | V ಸ್ವಾನುಭವಸುಖದನುಮಾನದಿಂ ಮೊದಲಸಂಧಾನವೆರಡಿಲ್ಲ ದಚಲದೀ ಏಕಯಂತೆ | ತಾನಿರ್ಪುದಗುಣಸುಸಮಾಧಿ ೨ ಜೀವಾತ್ಮ ಪರಮಾತ್ಮರಿಬ್ಬರೂ ಸಮತೆಯನ್ನು ಹೊಂದಿದರೆ ಅದೇ ಸಮಾಧಿಯೆನಿಸಿ ಕೊಳ್ಳುವದು, ಎರಡೆಂಬ ಬುದ್ದಿ ಯ ಬಲವೇ ಸಮತೆಯಷ್ಟೆ. ಉಪಾಧಿಯಿಂದಾದ ಸಂಸಾರವು ನಾಶವಾಗುವದಕ್ಕಾಗಿ ಹೇಳಲ್ಪಡುವ ಸಮಾಧಿ ಯು ಸಗುಣವೆಂತಲೂ ನಿರ್ಗುಣವೆಂತಲೂ ಎರಡು ವಿಧವಾಗಿರ.ವದು. ೪ ಉಪದೇಶಕ್ಕೆ ಅರ್ಸನಾದವನೇ ! ಸಗುಣರೂಪವಾದ ಸಮಾಧಿಯು ದೃಶ್ಯಾನುವೇ ಧ, ಶಬ್ದಾನುವೇಧವೆಂದು ಎರಡು ಪ್ರಕಾರವಾಗಿ ಪ್ರಕಾಶಿಸುತ್ತಿರುವದು ೫ ಸವಿಕಲ್ಪ ಸಮಾಧಿ ಎಡು, ನಿರ್ವಿಕಲ್ಪ ಸಮಾಧಿ ಒಂದು, ಹೀಗೆ ಮೂರು ರೂಪಾದ ಸಮಾಧಿಗಳು ಹೊರಗೂ ಒಳಗೂ ತೋರುತ್ತಿರುವವು ; ಇವುಗಳ ಸ್ವರೂಪವನ್ನು ತಿ ಳಿಸುತ್ತೇನೆ, ಕೇಳು. ಮನಸ್ಸಿನಲ್ಲಿ ಯಾವಾಗಲೂ ಹುಟ್ಟುವ ಕಾಮ, ಕ್ರೋಧ ಮುಂತಾದ ಭಾವಗಳು ತನ್ನಿಂದ ನೋಡಲ್ಪಡುವದಕ್ಕೆ ಯೋಗ್ಯವಾದವುಗಳು ; ಅವುಗಳಿಗೆ ತಾನು ಸಾಕ್ಷಿಕ ನಾಗಿದ್ದೇನೆ ಎಂಬ ಅನುಸಂಧಾನವೇ ಮೊದಲನೆಯ ಸವಿಕಲ್ಪವು. ಮಹತ್ಯ, ಅಹಂಕ :ರ ಮೊದಲಾದವುಗಳೊಂದಿಗೆ ಸೇರದಿರವ ಸತ್ಯಜ್ಞಾನಾನಂದ ಸ್ವರೂಪವಾದ ಪರಮಾತ್ಮನೇ ನಾನೆಂಬ ಅನುಸಂಧಾನವೇ ಎರಡನೆಯ ಸವಿಕಲ್ಪವು. ಸ್ವಾನುಭವದಿಂದುಂಟಾದ ಆನಂದವೆಂಬ ಅನುವಾನಪ್ರವಣದಿಂದ ಮೊದಲು ಹೇಳಲ್ಪಟ್ಟ ಎರಡು ವಿಧ ಅನುಸಂಧಾನಗಳೂ ಇಲ್ಲದೆ ನಿಶ್ಚಲವಾದ ದಿಸದ ಹಾಗೆ ತಾನಿರುವದೇ ನಿರ್ಗುಣಸಮಾಧಿ.

  • 4 9