ಪುಟ:ಅಪ್ರತಿಮ ವೀರ ಚರಿತಂ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೬ 10 ಪಕರಣ೦] ಅ ಪ ತಿ ಮ ವೀರ ಚರಿ ತ೦ ಮತ್ತಂ, (2) c« ವಿಶೇಷಸೊಮಿ ಯದೈಕಂ ವಸ್ತ್ರನೇಕತ) ರ್ವತೇ | ? [ವೃತ್ತಿ] ಒಂದು ವಸ್ತುವಂ ವಲವೆಡೆಯೊಳಿರ್ಪುದೆಂದು ಬಣಿಸೆಯ ದುವುಂ ವಿಶೇಷಾಲಂಕಾರಂ. ಎಂತನೆ :- ಕಂR ಬೆದ ಬಸವಳಿದು ಬಿಗಿದ | ಬಿದಿರೂರ್ದೊರೆ ಪೊಕ್ಕು ಬನಮನಳ್ಳಿಯುಮಞ್ಞಂ || ದಿದಿರೋಳ್ಳಿ ತಡೆಬಲದೊಳ | ಮಿದ ಚಿಕದೇವೇಂದ್ರನೆಂದು ಬೆದ್ಯರನಡೆವಂ | ೧೧೧ ಮತ್ತಂ, (3) “ ಕಿಚಿದಾರಂಭತೋಶಕ್ಕೆ ವಸ್ಯಂತರಕೃತಿಶ್ಚ ಸಃ || " [ವೃತ್ತಿ] ಕಿಅದಪ್ಪ ಯತ್ನದಿಂದಶಕ್ಯವಾದ ಕಾರಾಂತರ ಸಿದ್ದಿ ವು ದುಂ ವಿಶೇಷಾಲಂಕಾರಂ. ಎಂತನೆ: ಕಂ। ಕಂಡವೆನಖಂಡಧರಣಿ | ಮಂಡಲಪತಿ ಚಿಕ್ಕದೇವನರವತಿಯನಿದೆ | ಕಂಡವೆನಾಖಂಡಲನಂ || ಕಂಡವೆನಾನಿಂದು ಪುಂಡರೀಕಾಕ್ಷನುಮಂ ||೧೧೦ ಇದಳೆ ಪ್ರತ್ಯಕ್ಷವಾದ ಚಿಕದೇವರಾಯನಂ ಕಾಣ್ಯದಅಂದಪ) 'ಕ್ಷರೆನಿಸುವ ಇಂದೊಪೇಂದರಂ ಕಾಣ್ಣುದೆಂಬ ದುರ್ಲಭವಾದ ಕಾರಂ ನಿದ್ದಿವುದುದಿದುವುಲ ವಿಶೇಪಾಲಂಕಾರಂ. ಇಂತಿವು ಮಜಂ ವಿಶೇಷಾಲಂಕಾರಂಗಳೆ. A. 24