ಪುಟ:ಅಪ್ರತಿಮ ವೀರ ಚರಿತಂ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೦ ಕ ಣಾ ಟ ಕ ಕಾ ವ್ಯಂ ನ ೦ ಜ ರಿ [ತೃತೀಯಂ

  1. # # # # # \ \ • * * * ++++ #*#* \ \ YYY # »vyrk# * # # # #

ಮಸಗಿ ಚಿಕದೇವರಾಯಂ | ದೆಸೆಗೆಲಲೆಂದೆಳಸಿ ದವನನುಗೊಳಿಸುವಿನಂ || ಪನಿದಿರ್ಪ ಹುಲಿಯನರಸುವ || ಬಸವನವೊಂದನುದು ಕೆಳದಿಯ ಬಸವಂ !o೪೦ ಇದಳೆ ಚಿಕದೇವನಹಾರಾಯಂ ದಿಗಿಜಯಕ್ಕೆಳಸಿ ಕೆಳದಿಯ ನಾಡಂ ಗೆಲ್ಲು ದರ್ಕಾದೊರೆಯ ತಪ್ಪನೆಣಿಸುತಿರ್ವಿನಮಾಬಸವಪ್ಪ ನಾಯಕಂ ತಾನೇ ಮುಂದುವರಿದು ಬಂದು ದpಂದಿದು ಪ್ರಹರ್ಷಣಾಲಂ ಕಾರಂ, 1೧ ಮತ್ತಂ, (2) " ವಾಂಛಿತಾದಧಿಕಾರಸ್ಯ ಸಂನಿ ಸಹರ್ಸಣಮೆ ! 1. 10 [ವೃತ್ತಿ] ಬಯಸಿದರೆ ದಣಿಂದಧಿಕಮಾದರ್ಥಂ ನಿದ್ದಿಸೆಯದುವುಂ ಪಹರ್ಷಣಂ, ಎಂತನೆ :- ಕಂ|| ನಸಗೆಡಿಸಿ ಕೆಳದಿದಮಂ ! ಬಸಕೊಳಲುರವಣಿಸೆ ರಾಮಬಾಣಮನನಿತುಂ | ಬಸವಾದುವಾನಕುದುರೆಗ | ಭೂಸಗೆಯ ಮೇಲೊಸಗೆ ನಿನಗೆ ಚಿಕದೇವೇಂದ್ರಾ ! Io8೧ ಇದಳಿ ಪರ್ಬಾಲೆಯ ಪುಯಿಲೊಳ್ಳಳದಿದಮಂಗಲ ವೃತಾ ಇಮಂ ವರೆಕಾಲು ಬಂದು ಚಿಕದೇವರಾಯನಢಿಗೆ ಬಿನ್ನವಿಸುವೆಡೆ ಲೈಳದಿದುದೊಳೆಸರ್ವಡೆದ ರಾಮಬಾಣವೆಂಬ ಸೊರ್ಕಾನೆಯಂ ಬ ಸಂಗಯ್ಯಲೆಳಸಿಯೆಮ್ಮು ನಡೆವಳರನಿಬರುಮುರವಣಿನಿ ನಡೆಯ ಕೆಳದಿ ಯ ಪಡೆ ಮುದು ಪಲವುಮಾನೆಕುದುರೆಗಳುಮೆನ್ನು ಕೈಬಸವಾದು