ಪುಟ:ಅಪ್ರತಿಮ ವೀರ ಚರಿತಂ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧8 ಕ ಣಾ ೯ ಟ ಕ ಕಾ ವ್ಯ ಮ ಜ ರಿ [ತೃತೀಯ 10 ಮತ್ಯಂ, (4) ದೋಷದಿಂ ಗುಣನಿರೂಪಣವೆಂತನೆ :- ಕಂ|| ತಡೆವನಿವನಾನೆಯಿದು || ರ್ವಿಡಿದೋಡುವ ಗೆಯ್ಕೆಗೊಪ್ಪನೆಂಬಲಿಂ ತ| ನ್ನೊಡನಿರ್ದ ಕೂಪುಖಾನಂ | ಮಡಿವಿನವಾಚನ್ನಬಸವನುಂನತಿವಡೆದಂ B೧೭ 5 ಇದಳೆ ಕೂಪುಖಾನಂ ಬರ್ದುಂಕಿರ್ದೊಡೆ ತನ್ನಂ ಪೊಗಲೀ ಯನೆಂಬುದ, ಕೂಪುಖಾನನ ಸಾವೆಂಬ ದೋಷದಿಂ ಚೆನ್ನ ಬಸವಂಗೆ ಪಲಾಯನವೆಂಬ ಗುಣಂ ದೊರೆಕೊಂಡುದುದಿದುವುಮುಲ್ಲಾ ಸನ್ನಿ ಪುದು. - ಇಂತಿವು ನಾಲ್ಕು ಮುಲ್ಲಾ ಸಾಲಂಕಾರಂಗಳೆ.. ರ್೬, ಅವಜ್ಞಾಲಂಕಾರಮೆರಡುಂ ತೆಂ :- ( ತಾಭ್ಯಾಂ ತೌ ಯದಿ ನಸ್ಕಾಂತಾ ನವಜ್ಞಾಲಂಕೃತಿಸ್ಸು ಸಾ| 11 [೩] ಒತೊಂದು ವಸ್ತುವಿನ ಗುಣದೋಷಗಳಿ೦ ವೆಂತೊಂದ ರ್ಕ ಗುಣದೋಷಗಳೊಂದದಿರ್ವುದು ಅವಜ್ಞಾಲಂಕಾರಂ, ಅದು (1) ಗುಣದಿಂ ಗುಣಮೊಂದದಿರ್ಪುದೆಂದುಂ, (2) ದೋಷದಿಂ ದೋಷ ಮೊಂದದಿರ್ಪುದೆಂದುಮೆರಡುಂ ತಜು. (1) ಗುಣದಿಂ ಗುಣಮೊಂದದಿರ್ಪುದೆಂತನೆ :- ಕಂ|| ಕನ್ನಡ ನಾಡೋಳಸುರ | ಳನ್ನಂ ಪೆರ್ಚಿದೊಡಮೇಲ್ವಡೆವರಿ ಪ್ರಜೆಗಳೆ | 20 ಮುನ್ನೆಲೆಗೆಯು ದನಲ್ಲದೆ | ತನ್ನಂಶಕೆ ಕೊಂಬನಲು ಚಿಕದೇವೇಂದ್ರಂ IInv