ಪುಟ:ಅಪ್ರತಿಮ ವೀರ ಚರಿತಂ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೬ ಕ ಣಾ ಟ ಕ ಕಾ ವ್ಯ ಮ೦ ಜ ರಿ ತೃತೀಯಂ ಎಂತನೆ :- ಕಂ|| ನೊಂದು ಬಿದಿರೂರುಮಧುರೆಯ | ನೊಂದಿದ ನಾರೆಗಳವರನುದೊರೈವದಿಂ | ಬಂದು ಮಹಿಶೋರ ನಾಡೋಳೆ | ಬಂದಿಯ ಮನವೊಕ್ಕು ಸೊರ್ಕಿ ಪರ್ಕಳವಡೆವರೆ ೧೫೦ ಇದಳೆ ಕೆಳದಿಮಧುರೆದೊರೆಗಳಂ ಸೇಅದ ಕಿದೊರೆಗಳ ಹಿ ಶರವರ ಉಪಟಳದಿಂ ತಂತಮ್ಮ ದೊರೆತನದೊಳೊಗಮಿಲೆಂಬುದಂ, ಮು, ದೊರೆತನಮಂ ಪೋಗಾಡಿ ಮಹಿಶೋರ ನಾಡೋಳಿ ಬಂದಿವನೆ ಯೊಳಿರ್ಪವರ ಸೊಗಮಂ ಕಂಡೊಂದು ನೆವದಿಂ ಸೆಟೆಸಿಕ್ಕುವರೆಂದು ಪದ್ಯಾರಂ. 10 - ಇದಂ ಸೇಸಿಕ್ಕುವ ದೋಷದೊಳೊಗವಾಜ್ಞೆಯೆಂಬ ಗುಣಲ ಕಾಣಿಪುದ ೫೦ ಸೆಸಿಕ್ಕುವದಂ ಬಯಸುವರೆಂದು ಪೇಟ್ಟು ದಣಿದಿದ ನುಜ್ರಾಲಂಕಾರು. ೭೧, ಲೇಶಾಲಂಕಾರಮೆಂಬುದು :- “ ಲೇಶಸ್ಯಾದ್ಯೋಜಗುಣಿ - ರುಣದೋಷತ್ನ ಕಲ್ಪನಂ ॥ 11 [ವೃತ್ತಿ] ಗುಣಮಂ ದೋನಮೆಂದುಂ ದೋಷವುಂ ಗುಣಮೆಂದು ಕಿಪುದು ಲೇಶಾಲಂಕಾರಂ. ಎಂತೆನೆ :- ಕಂ ತಾಮೆಳಸಿದಂತೆ ನಡೆಯು | ತಾಮೋದದೊಳಿರ್ಪ ಜನಕೆ ಚಿಕದೇವೇಂದ) | ನೇಮಿಸಿ ನಿಜಕುಲವಠ್ಯದ | ನೇಮಂಗಳಗೆಯೇ ದೊಡಕನೊಡನೊಡರಿಸುವಂ ೧೫೧