ಪುಟ:ಅಪ್ರತಿಮ ವೀರ ಚರಿತಂ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧v ಕ ಣಾ ಣ ಟ ಕ ಕಾ ವ್ಯ ನು o ಜರಿ (ತೃತೀಯ 4342 # ವ್ಯಾಸಂ ರತ್ನಾವಳಿ ವಿದುಃ | !? [ವೃತ್ರಿ ಪಕ್ತಾರ ವರುಗಳಾದ ಪದಂಗಳಿಂದ ಪ್ರಕೃತಂಗಳಾದ ಸದಾರಂಗಳಂ ಕವದಿಂ ಪೇಳೆಯದು ರತ್ನಾ ವಳ್ಳಲಂಕಾರು. ಎಂತೆನೆ :- ವ್ಯ ಶ್ರುತಿಮಿ ಕಾಪಿಟ್ಟು ಗೋತೋನ್ನತಿಯನೆಸಗಿ ಮಾನಿಂಗ ಮಂ ಪೋಲು ಗಾಢ 1 ದ್ಧತಿಯಿಂ ವಿಕ್ಕಾನಿಗೆಯ್ಯಾ ಕ್ರಮಿಸಿ ವಸುಧೆಯಂ ದುಷ್ಯರಾದರು ಗೆ !ತಿಮಾತು ಧಾಗ್ನಿಕಂ ತಾನೆ ನಿಸಿ ಯದುಕುಲ್‌ನ್ನತಮಂ ಪೊನ್ನಿಸುತ್ಯಪತಿಮಂ ಲೋಕ್ಕೆ ಕವೀರಂ ಬಗೆವುಗೆ ಕಲಿಯಂ ತಞ್ಚ ಸಾಮಾ)ದ್ಯವಾಟು ೧೫೧ ಇದಳೆ ಗೋತ್ರವೆಂದು ಪರೈ ತಕ್ಕಂ ಗೋತೆಯೆಂದು ಭೂ ನಿಗಂ ಪಸಾದುದು, ಗೊತೋನ್ನತಿಯನೆಸಗಿಯೆಂಬುದAಳೆ ಕೂರ ವರಾಹಾವತಾರಂಗಳೆರಡುಂ ತೋರ್ಕು ; ಯದುಕುಲ್‌ನ್ನ ತೃಮಂ ಪೊಣ್ಸುತ್ತೆಂಬುದಳೆ ಬಲಭದಕೃಪ್ಯಾವತಾರಂಗಳರ ಡುಂ ತೋರ್ಕು ; ಇಂತು ಅಕ್ಕತಂಗಳಾದ ಭಗವದವತಾರಂಗಳ್ಳ ತುಂ ಕಮದಿಂ ತೋರ್ಪುದ೫೦ದಿದು ರತ್ನಾವಳ್ಯಲಂಕಾರು, 1.) (೬೪) ತದ್ಯುಣಾಲಂಕಾರವೆಂಬುದು :-

  • ತದ್ಗುಣಸ್ಸ ಗುಣತ್ಯಾಗ

ದನ್ಯದೀಯಗುಣಗ್ರಹಃ ! ) [ವೃತ್ತಿ] ಒಂದು ವಸ್ತು ತನ್ನ ಗುಣಮುಂ ಬಿಟ್ಟು ತೊಂದಆ ಗು ಣನು ಪಡೆಯಯದು ತದ್ದು ಹಾಲಂಕಾರಮೆನಿಪುದು, 20 ಎಂತನೆ :-