ಪುಟ:ಅಪ್ರತಿಮ ವೀರ ಚರಿತಂ.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೦ ಕ ಣಾ ೯ ಟ ಕ ಕ ವ್ಯ ನು ೦ ಜ ರಿ (ಚತುರಂ ಇದು ಶ್ರೀಮನ್ಮಹಾರಾಜಾಧಿರಾಜ ರಾಜಪರಮೇಶ್ವರ ಪಢಪ) ತಾಪಂಪ, ತಿಮವೀರನರಪತಿ ಶಿ)ಚಿಕಜೀವವುಳಾರಾಜ ಕೃಪಾ ಸುವಾ ಲಿತ ಶಿ,ತಿರುಮಲೆಯಾರ್ ವಿರಚಿತಮಪ್ಪ ಶಿವುದದ,ತಿಮವೀರಚು ತವೆಂಬ ಅಲಂಕಾರಗ) ಥದೊಳೆ ಆರ್ಥಾಲಂಕಾರನಿರೂಪಣಂ, ತೃತೀಯ ವಕರಣಂ ಸಂಪೂರ್ಣ೦« -ಚತುರ ಪ)ಕರಣಂ 10 ನಾಲ್ಕನೆಯ ಪ್ರಕರಣದೋಳೆ ಪೊಸಬಿಜೈನಳಕೆ ಬೇಅದು೦ ಪದಿನೈದುಮಲಂಕಾರಂಗಳೊಳವು, ಆವಾವುವೆನೆ :- “ ಚತ್ತಾರೋ ರಸವತ್ಸೆ ಯ ಊರ್ಜನೀ ಚ ಸಮಾಹಿತಂ || ಭಾವಸ್ಕಚೋದಯಸ್ಸು ಕ್ಯಬಲತ್ಸಮಿತಿ ತಯಃ || ಅಪಮಾಣಾಲಂಕಾರಾ ಪ್ರತ್ಯಕ್ಷ ಪ್ರಮುಖಾಃ ಕವಾತಿ | ಏವಂ ಪಂಚದಶಾವ್ಯನ್ಯಾ ನಲಂಕಾರಾನ್ನಿದುರ್ಬುಧಾ 8 | 19 (ವೃತ್ತಿ] ರಸವತಿ, ಪ್ರೇಯಃ, ಊರ್ಜನೀ, ಸಮಾಹಿತಂ, ಭಾವೋ ದಯಂ, ಭಾವಸ, ಭಾವಕಬಳಂ ಎಂದು ರಸಾಲಂಕಾರಂಗಳೇಲುಂ, ಸತ್ಯಹ್ನಂ, ಅನುಮಾನ, ಉಪಮಾನಂ, ಶಬ್ಬಂ, ಅರ್ಥಾವತಿ, ಅನು ಪಲಬ್ಬಿ, ಸಂಭವ, ಐತಿಹ್ಯಂ ಎಂದು ವಮಾಣಾಲಂಕಾರುಗ ಆ೦ಟುಂ ಕೂಡೆ ವದಿನೈದುಮಲಂಕಾರಂಗಳಿ.