ಪುಟ:ಅಪ್ರತಿಮ ವೀರ ಚರಿತಂ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕ ಣಾ ೯ ಟ ಕ ಕಾ ವ್ಯ ಮ೦ ಜ ರಿ (ಪ್ರಥಮ ೦, ಪ್ರಸಾದವೆಂಬುದು :-

  • ಶೃಥತ್ನಮೋಜಸಾಮಿತ್ರಂ

ಪುಸಾದಲ ತಂ ಪುಚಕ್ಷತೇ | ೨ [ ವ್ಯತಿ] ಮುಂ ಪೇಜಸ್ಸಿನೊಡನೆ ಕೂಡಿ ಪದಸಂದರ್ಭo ಮೆ ಡಿದರೆ ಯದು ಪ್ರಸಾದವೆನಿಪುದು. 5ಎಂತನೆ :- ವೃ೧ ಶ್ರೀಮಂತಂ ಯದುಶೈಲ ವಲ್ಲಭ ಪದಾಂಭೋಜಾತ ಶೃಂಗು ಗುಣಾ | ರಾಮಂ ಪಶ್ಚಿಮ ರಂಗಧಾಮ ನಗರೀ ನಿಹಾಸ ನಾಧೀಶನು || ದಾಮ ಶ್ರೀ ಯದುವಂಶ ಕಲ್ಪಕತರು ಪ್ರಾ) ಢ ಪವಾಳು ಜಗ | ತೃಮಂ ಬೆತ್ತು ನೆಗಿ ಬಾ. 10 ಚಿಕದೇವೇಂದ್ರಂ ಮಹೀಚುದ್ರಮುಂ ||೨೫| &, ಶೈಹವೆಂಬುದು :-

  • ಮಿಥಸ್ಸ ಪದತಾ

ಸ್ಟೇಷ ಇತ್ಯಭಿಧೀಯತೇ ॥ ” { ವ್ಯತಿ] ಪದಗಳ ಒಡವೆರೆದಿರ್ದ೦ದದಿಂದೊಂದೇ ಪದದುತ ತೋs ಯದು ಶೇಷಮೆನಿಪುದು. 16 ವ್ಯ ಗಂಡರ ಗಂಡನುರ್ಕ್ಕುವ ರಮಕ್ಕಳ ಗಂಡನಿದಿರ್ಚಿ ಕೈ ದು ಕೈ | ಗೊಂಡರ ಗುಡ ನಾಡಿ ನುಡಿದಪ್ಪುವ ರಾಯರ ಗಂಡನಾಹವೊ || ದಲಡರ ಗಂಡನೆಂಬ ಪಲವುಂ ಬಿರು ದುಂ ಚಿಕದೇವರಾಯನೆಳೆ | ಮಂಡಿತಮುಲೈ ಮೊತ್ತ ಮೊದಲೊಂದಿದ ಸತ್ಯಪರಾಕ್ರಮಾಂಕದಿಂ ||೨೬ 8. ಸಮತಯಂಬುದು :- ಬಳ್ಳತಕ್ಕೆ ಅವೈನಮೈನ ಭಣನಂ ಸಮತಾ ಸಾ ನಿಗದ್ಯತೇ |” -)