ಪುಟ:ಅಪ್ರತಿಮ ವೀರ ಚರಿತಂ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಕರಣ) ಅ ಪ ತಿ ನ ವೀರ ಚ ರಿ ತ೦ ೧೩ 10 (1) ಪದಾರದೊಳ್ಳಾಕ್ಯರಚನಮೆಂತನೆ :- ವ್ಯಂ ಸವಣ೨ ತಾಂತು ಬಾಜಿಸುವಿನಂ ಚಿಕದೇವನ ಬೀಣೆಯಿಂಚ ರಂ | ಕಿವಿವೊಡೆವೊಕ್ಕು ಮಾಯೆ ಹೃದಯಾಬ್ಬಕೆ ಚೇತ ನ ವೃತ್ತಿ ಮೊತ್ತದೊಳೆ | ಕವಿದು ತದಾತ್ತ ಭಾವನುನೊ ಡಂಬಡಲೇ ಸಕಲ ಪ್ರಪಂಚಮುa | ಸವಿ ದನಿಯಿಂದಮೇ 5 ಸಮೆದುದೆಂಬ ವಿಕಲ್ಪದೆ ತೋರ್ಪುದನ್ನೆಗಂ ||೩೪ ಇದಳೆ ಕೇಳ್ನಮೆಂಬರದೊಳೆ ( ಕಿವಿವೊಡೆವೊಕ್ಕು ಮಾಯೆ ಹೃದಯಾಕೆ ” ಎಂದು ವಾಕ್ಯಮಂ ವೇದಯದಿದು ಸದಾರ್ ದೊಳಾಕ್ಯರಚನಂ. (2) ವಾಕ್ಯಾರದೊಳೆ ಸದಾಭಿಧಾನಮಂತನೆ :- 10 ಕಂ|| ಈ ಜಗತಿ ನಿಂತ ಪಲವುಂ || ರಾಜರಿನಾದತ್ತು ರಾಜವತಿ ದಿಟಮೀಗಳ | ರಾಜನ್ನತಿಯಾದುದು ರಾ | ರಾಜಿಪ ಚಿಕದೇವರಾಜ ರಾಜಾಗುಣಿಯಿಂ ||೩೫ ಇದಕೆ ಮುನ್ನಾಳ ಪಲವುಂ ರಾಯರತ್ತಣಿಂದು ತಮನಾದ ರಾಯನಿಂ ವಾಲಿಸಲ್ಪಡೆಗು ಮೆಂಬೀ ವಾಕ್ಯಾರ ದೊಳೆ ( ರಾಜನ್ನತಿ ? ಯೆಂಬ ವದಂ ಪೇಅಲ್ಪಟ್ಟು ದುಡಿದು ವಾಕ್ಯಾರದೊಳೆ ಪದರಚನಂ. (3) ಒಂದರಮಂ ವೇದನೇ ಬಿತ್ತರಿವುದೆಂತನೆ :- ವ್ಯ ಪದಸದದಕ್ಕರಕ್ಕರದ ವಾಕ್ಯದ ವಾಕ್ಯದ ವಿಶ್ರಮಂ ಯಂ || ಪುದಿದ ಬೆಡಂಗಿನಿಂ ಪುರುಆದಿರ್ಚಿ ವಳಚ್ನೆ ಮಿಂಚಿ ತೋ ತ || ತದುಚಿತವಾಗಿ ಸೊಂಪು ಕಳೆ ಪೊಳ್ಳಿಡಿದುಣ್ಣು ವ ನುಣ್ರಂಗಳಿ೦ | ದೊಡವೆ ರಸಂಗಳೂಜೆವಡೆದೊದು ಗುಮೀ ಚಿಕದೇವ ಭೂವರಂ ||೩೬ A 4