ಪುಟ:ಅಪ್ರತಿಮ ವೀರ ಚರಿತಂ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕ ಣಾ ೯ ಟ ಕ ಕಾ ವ್ಯ ನ ೦ ಜ ರಿ (ದ್ವಿತೀಯ. ದೀ ತಿ ಯ ಪ ಕ ರ ಣ ೦. 10 ಎರಡನೆಯ ಪ್ರಕರಣದೊಳೆ, ೧೭ ರೀತಿಯನೆ :- “ ರೀತಿರಾಮ ಗುಣಶಿ ಪದಸಂಘಟನಾ ಮತಾ || ” (ವ್ಯತಿ] ಇಂತಪ್ಪ ಶಬ್ದಾರ ಗುಣಗಳುಳ್ಳ ಪದರಚನೆ ರೀತಿಯ ನಿಪುದು, ಇದುಂ ಪಾಂಚಾಲಿ ಯೆಂದುಂ, ವೈದರ್ಭಿಯಂದುಂ, ಗೌ ಡಿಯಂದುಂ, ಮೂಲಂ ತೆಲಂ. (1) ಪಾಂಚಾಲಿಯೆನೆ :-

  • ಮಧುರಾಂ ಸುಕುನೂರಾಂಚ |

ಪಾಂಚಾಲೀo ಕವಯೋವಿದುಃ | ” [ ವೃತಿ] ಅನಿತುಂ ಗುಣಂಗಳೆ ತಕ್ಕ ತಕ್ಕೆಡೆಯೊಳಿರ್ದೊಡೆ, ಮಾಧು ರ ಸಾಕುಮಾರಂಗಳ್ಳಿರ್ಚಿರೆ ಯದು ಪಾಂಚಾಲಿ ಯೆನಿಪುದು. ಎಂತನೆ :- ಕ | ಆಯುವ ನಭಿಮತ ನಿಖಿಲ | ಶ್ರಯಮನೊಡ ನಖಿಲಧರಣಿಮಂಡಲ ವಿಜಯ || 15 ಶೀಯಂ ಚಿಕದೇವ ಮಹಾ | ರಾಯಂಗೂಲಿಗೆ ಚದುರ ಗೋವಳರಾಯಂ ||೧ (2) ವೈದರೀ ರೀತಿಯೆಂತನೆ :- • ಬಂಧವಾರುಷ್ಯರಹಿತಾ ಶಬ್ದ ಕಾಠಿನ್ಯವರ್ಜಿತಾ | ತಿ