ಪುಟ:ಅಪ್ರತಿಮ ವೀರ ಚರಿತಂ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦ ಕರ್ಣ ಟ ಕ ಕಾ ವ್ಯ ಮ೦ ಜ ರಿ (ದ್ವಿತೀಯ 11) ಒಂದಾದುದುದಿದುಂ ಛೇಕಾನುನು ಸಮಾದುದು, (2) ನೃತ್ಯನುಸಾಸಮೆಂಬುದು :- “ ಏಕದಿವಚ್ಛತೀನಾಂತು | ವ್ಯಂಜನಾನಾಂ ಯದಾ ಭವೇತ್ || . ಪುನರುಕ್ತಿರಸಾ ನಾಮ ನೃತ್ಯನುಮಸ ಇಷ್ಯತೇ |” [ವೃತ್ತಿ) ಒಂದಕ್ಕರವಾದೊಡಮೆರಡಕ್ಕರಮಾದೊಡಂ ಪಲವುಂ ವೇಳೆಯೊಳೆ ಬಳಸಿ ಬರುತ್ತಿರೆ ಯದು ವ್ಯತ್ಯನುಪಾಸಮೆನಿಪುದು, ಎಂತನೆ :- (ಒಂದಕ್ಕರದೊಳಿ) ವ್ಯಅಕ್ಕರಮೋದುವಂದೆ ಕುಂವಾದುದು ರೂಢಿಯ ಸತ್ಯ ವಾಕ್ಯದ | ರಕ್ಕಳೊಳಾಡುವಂದೆ ಕುಲುವಾದುದು ಸಂದ ಪರಾಕ್ರಮಂ ಕರಂ || ತಕ್ಕುದು ಚಿಕ್ಕದೇವವಿಭುಗ ಗ್ಯದ ಸತ್ಯಪರಾಕ್ರಮಾಂಕಮೇ 1 ನಕ್ಕುಮೆ ಮಿಕ್ಕ ಸೊಕ್ಕಿನರಮಕ್ಕಳ ಮೊಕ್ಕಳಕಿಂತು ನೆರಳಂ |೧೭ 15 ಎರಡಕ್ಕರದೊಳೆ ವ್ಯ ಶರಣಂ ಶ್ರೀಚಿಕದೇವ ನಿನ್ನ ಚರಣಂ ಭೀತರೆ ಮತ್ಯಂ ಭಯೋ। ಈರಣಂ ನಿನ್ನ ಪದಾಬ್ಬರೇಣಭರಣಂ ತಾನೇ ಮಗುಜ್ಞಾ ಪುದು | ಶರಣಂ ತಾವಕದಿವ್ಯನಾಮಕರಣಂ ಮತ್ತಂ ಮಗುಟ್ಟುಂ ಕುಲೋ...! ←ರಣಂ ನಿನ್ನ ನಫಾಂಭುದಾಸ್ಯವರಣಂ ಬೇಅಲ್ಲ ಬೇಅಲ್ಲ ಕೇಳಿ!