ಪುಟ:ಅಪ್ರತಿಮ ವೀರ ಚರಿತಂ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫y ಕರ್ಣ ಟ ಕ ಕ ಎ ಮ೦ಜರಿ (ತೃತೀಯಂ 5 10 ಎಂಕನೆ :- ಕಂ!! ವರ್ವಕ ಸಳನುಡಿವುರುಳಂ | ಪೆರ್ನೆಲೆಯಂ ಪರದರೊಕ್ಕಲಿಗರನುನೆಳಸಂ | ನರ್ವಿದ ಸೈಪಿನ ದೊರೆಗಳೆ| ಸಾರ್ವಕ ಚಿಕದೇವರಾಯನಡಿದಾವರೆಯಂ ॥೫೨ ಇದಳೆ (ದೊರೆಗಳೆ ಚಿಕದೇವರಾಯನಡಿಯಂ ಸಾರ್ವರೆ.' ಎಂಬ ರ್ವವಾದರಮಂ ಅವರ್ಣರಾದ ಸಾರ್ವಕೆ ಮುಂತಾದವ9ಳ ನೃತವಾಗಿ ಪ್ರೇಮಿ ದಂ ದೀಪಕಾಲಂಕಾರಂ. (2) “ ತಿವಿಧಂ ದೀಪಕಾವೃತ್ ಭವೇದಾವೃತಿದೀಪಕಂ ||” [ವೃತ್ತಿ] ಒಂದು ವಾಕ್ಯದೊಳಿರ ಶಬ್ದಾರಂಗಳ್ಳತು ವಾಕ್ಯಂಗಳೊ ೪ಂ ಬಳಸಿವರೆ ಆವೃತ್ತಿಜೀವಕಮೆನಿಪುದು, ಇದು, ಅಗ್ಗಂ ಬೇಚಾ ಗಿರ್ದೊಡಂ ಶಬ್ದಂ ಬಳಸಿವರೆ, i, ಶಬ್ದಾವೃಷ್ಟಿದೀವಕಮೆಂದುಂ ; ಶಬ್ದಂ ಬೇಆಗಿರ್ದೊಡವರಂ ಬಳಸಿದರೆ, i, ಅರ್ಥಾವೃತ್ತಿಜೀವಕ ಮೆಂದುಂ ; ಶಬ್ದಾರಂಗಳೆರಡುಂ ಬಳಸಿದರೆ, ii, ಉಭಯಾವೃತ್ತಿ ಭಕಮೆಂದುಂ, ಮಜುಂ ತಂ. ಇದಳೆ i, ಶಬ್ಬಾ ವ್ಯತಿದೀಪಕಮೆಂತನೆ :- ಕಂ|| ಚುರ್ ಮಹಿಶೂರ ಬಾಣಮಿ | ದಿರದೆ ಕೆಳದಿಯವರೆಗಿ ನರಪತಿಗಳ್ಳಿಂ | ಕರಿದರಡಿಯುಂಗುಟನಂ || ಕರಿದರೊಡನುಗುವ ಸೊಗದ ಕರ್ವೊನಲಿಂ |೫೩ 16 20