ಪುಟ:ಅಪ್ರತಿಮ ವೀರ ಚರಿತಂ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಕರಣಂ ಅ ಪು ತಿ ನ ವೀ ರ ಚ ರಿ ತ೦ ೬೭ “ ಸಾಭಿವಾಯೇ ವಿಶೇಮ್ಸ್ತು ಭವೇತ್ಪರಿಕರಾಂಕುರ 1 11 [ವೃತ್ತಿ] ಒಂದು ವಸ್ತುವಂ ರ್ಬಸುವಾಗಶೇಸ್ಕ ಪದಮಭಿಮಾ ಗರ್ಭನಾಗಿರೆ ಪರಿಕರಾಂಕುರಾಲಂಕಾರಂ. ಎಂತನೆ :- ಕಂ|| ಅಂದುವರಪತಿಮಂಗಾ || ತಂಜಾವೂರ್ಮಧುರೆಚೆಂಜಿನೀರೆಯ ದೊರೆಗಳೆ | ಕುಂಜರಕಿದಿರ್ಚುವಜದಂ || ತಂ ಜನನಿಬಿರಾಂತು ಮುಂದನಿರ್ಕೆರಿಯವು ||ರ್೬ ಇದಳೆ ಇರ್ಕೆರಿಯವನೆಂಬ ವಿಶೇಷ್ಯಪದವೆರಡುಂ ಕೇರಿಯವ ನುಬಭಿಪ್ರಾಯಗರ್ಭನಾಗಿರ್ಪುದ ಪರಿಕರಾಂಕುರಾಲಂಕಾರಂ. (೪) ಪ್ಲೇಪಾಲಂಕಾರಂ ಮೂಲಂ ತೆಂ : “ ನಾನಾರಸಂಶಯಃ ಶೈಪೋ ವಲ್ಯಾವರ್ಸ್ಕೊಭಯಾತ್ಮಕಃ ||17 - [ವೃತ್ತಿ] ವಾಕ್ಯದೊಳ್ಳದಂಗಳ್ಳಾನಾಧ್ಯವಾಗಿರೆಯದುಸ್ಸೇಷಾಲಂಕಾ ರಮೆನಿಪುದು, ಇದುವುಮೆರಡುಮಧ್ವಂಗಳುಂ ವಠ್ಯವಾಗಿರೆ, (1) ನ ರ್ಥೀ ಪ್ಲೇಸಮೆಂದುಂ ; ಎರಡುಮರ್ಥಂಗಳು ಅವರ್ಣಲಗಳಾಗಿರೆ, (2) ಅವರಷಮೆಂದುಂ ; ಒಂದರಂ ವಠ್ಯ ಮುಮೊಂದ‌ಮ ವಠ್ಯಮುಮಾಗಿರೆ, (3) ಉಭಯಞ್ಞೇಸಮೆಂದುಂ ಮೂಳು ತೆಲು. (1) ವಠ್ಯಪ್ಲೇಸಮೆಂತೆನೆ :- ಕಂ|| ನರಸತಿಯೊಳ್ಗೆಯುಂ ಕರ | ಸರಸಿಜಮಾಂ ದಾನವಾರಿಪರಿಶೀಲನದಿಂ | 20