ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ? ಗ್ರಂಥೋನಹಾರ. ಸತಿಪರಿಚರಾ ಪವಿತ್ರ ಚರಿತ್ರೆಯರೆನಿಸಿ ಮಳ್ಳಿ ಯತಮ ಜನನಿಯಾಗಿರುವ ಸೌ ಕು೦॥1 ಸ್ವರ ಮಾಂಬಯವರ ಮತ್ತು ಪುತ್ರನಿರ್ವಿಶೇಷವಾದ ಪ್ರೀತಿಯಿಂದ ಸಹಿ ವಿದ್ಯಾ ಬುದ್ಧಿಗಳನ್ನು ಕಲಿಸುತ್ತಿರುವ ನನ್ನ ಪ್ರಿಯತಮ ಜನಕರಾದ ಶ್ರೀ. ಮಾ. ಚಂಗಯ್ಯ ಶ್ರೇಷ್ಟಿಯವರ ಪಾದಪದ್ಯಂಗಳಲ್ಲಿ ಈ ಗ್ರಂಥವನ್ನು ಶ್ರದ್ದಾ ಭಕ್ತಿಯಿಂದ ಸಮರ್ಪಿಸಿದೇನೆ. ಗ್ರಂಥಕಕ್ಕಿ.