ಪುಟ:ಅಭಿನವದಶಕುಮಾರಚರಿತೆ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

| ಸಟವಾಶಾಸ| - ಸವದತ್ತಚರಿತಂ -- ಶ್ರೀ ತಪ್ಪನ ವಕ್ಷೇಂ | ಭೂತಳಪತಿ ನಿಷಸಹೋದರಾತನೆ | *ತುಕದಿಂ ಶಶಿಕಾಂತ || ಲಾತಳ ದಿಂ ಕಾಗೆ ಭಂಗವಿಟ್ಟಲಭ್ಯತ್ಯಂ ॥ ಅಂತಲ್ಲಿಂದೆಟ್ಟು ಗ್ರಸ್ತೋದ್ಧವನ ಮೊಗಮಂ ನೋಡಲಾತನಿಂಗಿತವನ ದಿಂತೆಂದಂ: - ವಿಜಯಕುಚನಕ್ರಿಕಾಭರಣ ಕೇಳಿ ವಿಜ್ಞಾಪನಂ ದೇವ ನೀಂ | ಬಿಜಯಂಗೆಯ್ಯುದವಂತಿಸತನಕೆ ತಂದರ್ಯ ವಂ ನೋಡಿ ದಿ || ಗಿಜಯಂವಾಗೆನ ದಂ ಮನದೆಗೊಂಡಾನಂದದಿಂ ಸದ್ಗುಣ || ವಜಯುಕ್ತಂ ತಳ ರ್ದ೦ ವಿನೋದವಿಭವಂ ತ್ರಿಮಾಗಧಕ್ಷಣಿಪಂ | ೬ ಅಂತಲ್ಲಿಂ ತಳರ್ದವಂತಿಸರಕ್ಕೆ ಬರ್ಪಾಗಳ ಮುಂದೆ ಕಾಳಮೃದಂಗಕಾಹಳರವಂ ಪದೆದೂಬ್ಬ ಪಿಶಾಚಕೋಟಿ ಭೇ | ತಾಳರ ಬೊಬ್ಬೆ ರಕ್ಕಸರ ತಿಂತಿಣಿ ಭೂತಭಯಂಕರಸ್ಸನಂ | ಕಾಳಿಕರಾಳಭೈರವಿಯರಾರ್ತರನಂ ಓದಿದೊಪ್ಪು ತಿರ್ಪ ದು || ರ್ಗಾಳಯನಂ ಮನೋಮುದದೊಳಕ್ಷಿಸಿದಂ ನೃಪಕಾಳಭೈರವಂ | ೩ ತಲೆಗಳ ಹೂಜೆ ಬಲ್ಲರುಳ ತೋರಣವುಕ್ಷಿಗಳ ಕೃತಂ ಬೆರ | ಆಳ ನಿಡುರಾಸಿ ನಾಲಗೆಯ ಪಂದರಮಿಕ್ಕಿದ ಕೈಗಳ್ಳಿ ಮುಂ | ದಲೆಯ ಬಣ೦ಬೆ ಔಟ್ಟಿಗೆ ಭಯಂಕರಮಂ ಮಿಗೆ ಮಾಲ್ಪ ಕಾಳಿಕಾ | ನಿಳಯನುನುರ್ವರಾಧಿಪತಿ ಕಂಡನವಮನೋನುರಾಗದಿಂ # ೪ _ ರಗಳ 8 ಅತಿರ್ಶ ಧ ರ್ಗಾಲಯಂ ಮನೋಹರವಾಗಿ | ತಿಂತಿಣಿಯ ಮರುಳ್ಳಡೆಗ೪೦ ಭಯಂಕರವಾಗಿ #