ಪುಟ:ಅಭಿನವದಶಕುಮಾರಚರಿತೆ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯಕಲಾನಿಧಿ [ಆಕ್ಯಾಸಂ ಭೂತಬೇತಾಳದಳ್ಳಿಯಿದಾಡುವಾಟದಿಂ || ಪೂತನಿಯರಲೆದು ರುಧಿರವನೆಯಿವ ಕಾಟದಿಂ 1. ನರಮಾಂಸವುಂ ಬೇಪ್ಪ ರಕ್ಕಸರ ನೆರವಿಯಿಂ || ಮರುಳ ನಡುವಿಟ್ಟ ನೆತ್ತರ ತೋರ ಹರವಿಯೆ | ಕಿಡಿಗಣ್ಣ ದಡಿಗಜಟ್ಟಿಗರ ಗರ್ಜನೆಗಳಿ೦ | ನಿಡುಗರುಳ ಮಾಲೆಯಂ ತಳ ದಸುರಮುನಿಗಳಿ೦ | ಬೊಮ್ಮರಕ್ಕಸರೊಡನೆ ನಗುವ ಶಾಕಿನಿಯರಿಂ | ಸುಮಾನದಿಂ ತೊಳಲ್ಕ ವೀರಡಾಕಿನಿಯರಿಂ || ಅರಿದರಿದು ಗುಡಿಸಿರ್ದ ಕೋರ್ಬಿದ್ರ ಕುಗಳಿ೦ 1 ಅರೆಗಣ್ಣಳಸಿವ ಕೋಣನ ತಲೆಯ ಮುಖಗಳಿ೦ 8 ಪುರುಷಾರ್ಥಸಿದ್ದಿಯುಂ ಪಡೆವರ್ಧಿಸಿದ್ದರಿ೦ || ಪರಮಾಯುವಂ ಬಯಸುವತಿತಸ್ರವೃದ್ದರಿ೦ || ದೆಸೆವ ದುರ್ಗಾನಿಲಯವುಂ ಮಹೋದ್ಯೋಗದಿಂ | ವಸುಧಾಧಿಪಂ ಪೊಕ್ಕನತಿಮನೋರಾಗದಿಂ || ಉರಿಯ.೦ ಸೂಸುವ ಭಾಳ ನೇತ್ರಮಹಿರಾಜೋತ್ಯುಂಡಲಂಕರಭಿ | ಕರದಂಖ್ಯಾ ೦ಕುರವಸ್ಥೆ ತನ್ನ ಭಯಾ೯ಣಿ ಸನ್ನ ಕಿಕಾ || ಭರಣಂ ಕಸಲಿವಾಹನಂ ಮೃದುಸಂತಾನವೊಪ್ಪಿ ರ್ಪಭಾ || ಸುರದುರ್ಗಾಂಬಿಕೆಯಂ ನ ಕುಸ್ಕರಿಸಿದಂ ವಿಕ್ರಾಂತಕಂಠಿ ರವಂ || ೬ ಅಂತು ತಾನುಂ ಪುಸೈದ್ಧನನುಂ ದುರ್ಗಾಂಬಿಕೆಗೆ ನಮಸ್ಕರಿಸಿ ಸೈತ್ರಜಪಧ್ಯಾನದಿಂ ಕಳಂ ಮುಗಿದಿರ್ಷಗಳ ಅತಿರಭಸೋನ್ನು ೩೦ ಬಹಳಕಾರ್ಯ ಧುರಂಧರನನ್ನರ್ತ ನು | ದೃತರಿಪುಸೈನೈಸಾಗರಘಟೋದ್ಭವನರ್ಜಿ ತಭಾಗ್ಯವೈಭವಂ || ಕತಿಯುಸೇನೆಯಂ ತಳೆ ದಯೊರ್ಬ ಕುಮಾರಕನೊಮರ್ತೃಸಿ: || ವಿತೆಯೆನಿಸಿರ್ಪ ದುರ್ಗಿಗೆ ನಮಸ್ಕರಿಸಲೆ ತದೆದಲ್ಲಿಗೆಯಿದಂ | 2 ಅಂತೊರ್ನ ಕುಮಾರಕಂ ಬಂದು ದುರ್ಗಾಲಯದ ಪೋಲಿಗೆ ಪರಿವಾ ರಮಂ ನಿಲಿಸಿಯೊರ್ಬನೆ ಒಳಗಂ ಪೊಕ್ಕು