ಪುಟ:ಅಭಿನವದಶಕುಮಾರಚರಿತೆ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

gothing ಕಾವ್ಯಕಲಾನಿಧಿ ಆಶಾಸe no ಈಪುರಮುನಾಳನಾವತ | ಭೂಪಾಲಕನ ಮಕುಟಮಂಡಿತಚರಣ೦ ... ಚಾಪಲರಿಪುನೃಪಮಥನಭು || ಜಾಪರಿಘನವಂತಿದೇವನೆಂಬ ನರೇಂದ೦ ೩. - ಆಭೂಪನರಸಿ ಗುಣಗಣ 1 ಶೋಭಾನ್ವಿತೆ ಪೆಂಪಿನಿಂ ಸುರೇಂದ್ರನ ಸತಿವೊಲೆ ಸೌಭಾಗ್ಗವಂತೆ ಮಂಗಳ | ವೈಭವೆ ಮಾದೇವಿಯೆಂಬ ವನಿತಾರತ್ನ೦ || - ಅವರಿರ್ವಗೊ್ರಲವಿಂ ಸಂ | ಭವಿಸಿರ್ದ೦ ಕೀರ್ತಿನಾರನಿಂ ಸಿರಿಯುಂ ಭೂ ಭುವನಪತಿ ದರ್ಪಸಾರಂ || ನವನೀತಿಪಢನತುಳಗರ್ವಾರೂಢಂ | ಆದರ್ಪಸಾರನನುಜೆ ಈ ! ಸೋದರಿ ಶಶಿಮುಖಿಯವಂತಿಸಂದರಿ ಲೋಕೊ ? ನ್ಯದಿನಿ ಘನಕುಚೆ ಸಕಲಗು ! ದವಸಿತೆ ಪೆಸರೊಳ ಸೆವ ಕನ್ಯಾರತ್ನಂ | ಆಕೆಗಮೆನ್ನ ರಸಿಗಳು | ವ್ಯಾಕುಳದಿಂದತಿಸಖಿತಮೆಸೆದಿರ್ಪುದು ಪ || ದ್ರಾ ಕರಕೆ ರಾಜಹಂಸಾ || ನೀಕಕ್ಕನವರತಸಂಗಮೊಪ್ಪುವ ಕೆಲದಿಂ | ಎಂದು ಪ್ರಸ್ತೋದ್ಭವಂ ಪೇಶಿ ರಾಜವಾಹನಂ ಕೇಳುತ್ತುಂ ಪುಷ್ಪ ವನ ಪಿತೃಮಾತೃಗಳಿರ್ದ ಮನೆಗೆ ಬಂದವರ್ಗೆ ನಮಸ್ಕರಿಸಿ ತನಗೆ ಪೊಡೆವು ಟ್ಟ ಬಾಲಚಂದಿಕೆಯಂ ಪರಸಿ ಬಲಿಯಂ ಹಿಮಜಲದಿಂ ಕರಚರಣಾ | ಮುಖಪ್ರಕ್ಷಾಲನಂಗಳಂ ಮಾಡಿ ಸುಗಂ | ಧಮಯಾಂಬುವನೀಂಟ ಪಥ | ಶ್ರಮವುಂ ಕಳದಂ ನೃಪಾಲತನಯಲಲಾಮಂ | - 3 ode