ಪುಟ:ಅಭಿನವದಶಕುಮಾರಚರಿತೆ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತೆ of ತನಿವದನಾಗಿ ಕಂಪನೊಳಕೊಂಡು ಸುಗಂಧವನಾಂತು ತುಂಬಿರೋ | ಪ್ಪಿನಿರಸಮುರ್ಬಿ ಸದ್ವಿಜಪರೀಕ್ಷಿತವಲ್ಲದ ಮುನ್ನ ಸೀರ್ದು ಮಾ | ವಿನ ತನಿವಣ್ಣ೪೦ ಸೊಬಗರಾದವರಾಗಳೆ ತಮ್ಮ ಕರ್ತ ಕಾ | ಮಿನಿಯರ ಸೆಂಪುವೆತ್ತ ಧರಸೇವೆಯ ಭಾವನೆಯೊಳೆ ಮುಜುಂಗಿದರೆ # ಮುತ್ತಮದು ವನದೇವತೆಯರ ವನಕೇಳಿಗೆ ವಂದ ಮೆಲ್ಲಡಿವಜ್ಞೆಗಳನ ಬಿಪ್ರವ ಪಿಂಜರಿತಪರಾಗಸುಂಜದಿಂ, ಕಲಕಂಠಂಗಳೊಳ್ನ ಗಳಂ ಕ ರ್ದು೦ಕಿ ಸುರಿನ ಸೋನೆವೊನಲಿಂದಗ್ಗಳವಾದ ಕೋಲೈ ಸಖಿ, ಗಿಳಿವಿಂಡು ಗಳ ಕಣಿವಣ್ಣ ಳಂ ಕರ್ದುoಕೆ ಇನಿದುಮೊಸರ್ವ ದಾಡಿಮಿಾರಸಂಗಳಿ೦, ಮೇ ಲೈಲಕ ತೀಡೆ ವಲ್ಲಿಗಳಿಂದೊಕ್ಕ ಮೊಲ್ಲೆ ಮಲ್ಲಿಗೆಯರಲಿಂ, ಖಚರೀನಿತಯಂ ಗಗನವನಡರ ಬಲೆಯಂ ಕಳಯ ಪಟ್ಟರ್ದು ಪೋದ ಪಲ್ಲವದ ಪಾಸಿ ಕಗಳ೦, ಬಂಡುಂಡು ಮಂಡಳಸಿ ಝಂಕಾರಂಗುಡುವ ಮಸಣಿಮೆಗಳಂ, ಕಂದರ್ಪನ ಬೇಹಿನಂತಂದು ಸುಳಿವ ಮಂದಮಾರುತನಿಂ, ಚೆಂದಂಬಡೆದಿ ರ್ದ ವನವಂ ನೋಡುತ್ತುಂ ಒರೆ, ಅಲ್ಲಿ - ಮದನಂ ಮುಂ ಮರುಳಾಗಿ ಶಂಕರನ ಭಾಳಾಕ್ಷಾಗ್ನಿಗಂದೇಕೆ ನೀ | ದಮಾಮರದೊಳುವೆ ನೆಲೋಳೆ ನಿಂದಿದೆ ಡಾಕಿರ್ಚು ತ | ೩ ದಿರ್ವಂದಾಗಳ ಶೈತ್ಯವಾಗಿ ಪದೆಪಿಂ ಮಂದಾನಿಲಂ ಚಂದ್ರಿಕಾ | ಶೃದಯಂಬೋಲೆ ಶಿಖಿರೂಪನುಂ ತಳೆಯದೇ ಸಾಮಿಾತೃಸಂಪತ್ತಿಯಿಂ | ಎಂಬ ಮಹಿಮೆಗಳಂಬವಾದ ಒಂದು ಮಾಮರನ ನೆವಿಲಂ ಕೊಂಡಾಡಿ ತತ್ಪತ್ತಿವಾಸನನನಲಂಕರಿಸಿ ಪುಷೋದ್ಭವನಿಂ ಪರಿಚರೈಯಂ ಮಾಡಿಸಿಕೊ ಳುತಿರ್ವಗಳ, ರಣಿತಂ ನೂಪುರತಾಪಳಧನಿ ಕಳಾಶಾನೂನಸಂಕಿಣೀ | ಕೃಣಿತಂ ಕುಂತಳಗಂಧಮೋಹಸುಖಯಾನೋನ್ನತ ಶೃಂಗೀರನಂ | ಮಣಿಕ್ಯೂರಸುಕಂಕಣಪ್ರಚುರನಾದಂ ಚಾರುಸಲ್ಲಾಪಭಾ | ಪಣಶುಂ ಧರಣೀಶ್ವರಂಗೆ ಮುದವಾಗಿ ಕೇಳಲಾಯ್ತಾಕ್ಷಣಂ || ೬ ಅಂತಾಧ್ಯ ನಿಯಂ ಕೇಳ್ತಾದೆಸೆಯಂ ಯುವರಾಜಂ ನೋಟ್ಸ್ನಂ , ಹಿನಕೃತ್ಪಜ್ಜೆ ಯೊಕಾರ್ಮುಗಿಲ್ಗಳೊ ರಥಾಂಗಪೋಣಿಯೋ ಕಾಮಬಾ | ಇಮೊ ಪೇಟೆಂಬಿನನಾಸ್ಥಕೋನಳತೆಯಿಂ ಶೃಂಗಾಳಕಾನೀಕದಿಂ |