ಪುಟ:ಅಭಿನವದಶಕುಮಾರಚರಿತೆ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Beton 'ಕಾವ್ಯಕಲಾನಿಧಿ ಕೈ ವಕುಳಂ ತಲೆಗೆಯುತ್ತಿರ 1 ವಕುಳಂಗಳೊಳಗೆಳಂ ಮುದಂ ವಿಗೆ ವನದೊಳೆ ? - ಕಾವಂಗಸಮಶರ ಕೇಳಿ | ಕಾಮುಕುಳವೆನಿಸ್ಪಮುಗುಳಲರ್ಗಳನುತ್ತುಂ || ರಾಮಾಂತರ್ಗತೆ ನಲಿದಾ | ರಾಮಾಂತದೊಳಾಯ್ಸಳೆಲ್ಲು ಮಲ್ಲಿಗೆಯಲರಂ | ನೆರವೆನಗಾಯನರನಿ | ನೈ ಲೆವೆನದೇಕೆಂದ ಕಾಮನರಂಬೆಸೆಯಲಿ | ತಿಣುವಂ ನೇವರಿಸಲ್ಯಾ ! ರ್ತಿರುವಂತಿಗೆಯರನಬಲೆ ಬನದೊಳೆ ತಿದಳೆ | ಪಾದರಿಯಲರ್ಗಳ ನಂಗಂ | ಪಾದರಿಸಿ ತಕ್ಕುದೆಂದು ಕೊಟ್ಟಳೆ ದಿವಾ || ಮೋದವೆಸೆಯಿ ನಿಜಸಂ || ಮೋದವನಲೆ ಕಾಂತೆ ತದ್ವನಾಂತಗೊಳೊಲವಿಂ | 27 ಮುಡಿ ಜಗಳ ಕುರುಳೆ ಕವಿಯ ತುಂಗಕುಚದ್ವಯಿಡುಗುಂದ ಕ | ರ್ಪಡರ್ದುರುಕಕ್ಷವೊಮ್ಮೆ ಯಲಗ =ಮುಗುಪ್ಪವನೀಯ ಕಾಂಚಿಬಿ ಟ್ಟುಡೆ ಸಡಿಲಲೆ ನಿತಂಮುಗಳ೦ ನಡುಗಲೆ ವಳಿ ತೆಪ್ಪಿ ತೆಪ್ಪನೊ | ಳ್ಳ ಡು ಸೆಡೆಯ ಇ.ಸಿ.ಸಿ ಪೂದಿದಳ ಸತಿ ಸಾಕುವಾರದಿಂ || ೭ ಅಂತು ಪ್ರಶ್ನಿಸಚ ...ನೆಸಗಿಯನಂತರಂ, ನವಹಾರಂ ನ 5ರಂ ಮೇಖಲೆ ಪೊಸಕಡಗಂ ಜಳೆಯುಂ ಸೂಸಕಂ ಜೆ | Uವತಂಸಂ ಜಂಪೆಯಂ ಮಕುತಿ ಚಳಕಿಗೆ ತೋಳೋಂದಿ ಮಿಂ ಜೊಲೆ ಕೊಪ್ಪ ವಿನಂ ಗೆವೆಯಕಂ ಪೊಂಜರಿಗೆಯೆನಿಸುವಂ ಪೊಗ ೪೦ ಮಾಡಿ ನಾನಾ ! 'ವತೀಸಂತಾನಕಂ ಸಿಂಗರಿಸೆ ಪದೆಪಿನಿಂ ಕಾಂತೆ ಕಣ್ಡಮಾದಳೆ || ಅಂತು ಕೆಳದಿಯರುಂ ತಾನುಂ ಸಿಂಗರಂಗೆಯು ಅವಂತಿಸಂದರಿ ಬಾ ಲಚಂದ್ರಿಕೆಯು ಪೆಗಲೊಳೆ ಕೆಯ್ಯುನಿರಿಸಿ, > ro nie