ಪುಟ:ಅಭಿನವದಶಕುಮಾರಚರಿತೆ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

098 ಕಾವ್ಯಕಲಾಸಿರಿ |ಆಕಾಸ ಅಂತು ಮರ್ಚ್ಛೆಗೊಳಗಾದುದಂ ಪ್ರಸ್ತೋದ್ಭವಂ ಕಂಡು - ಪಲ್ಲವ ತಲ್ಪದೊಳೆ ಮಲಯಜದವನಂ ತಳಿದುರ್ವರೇಶನಂ || ಮೆಲ್ಲನೆ ಸೈತು ಕುಳ್ಳಿರಿಸಿ ಕೋಮುಳಬಾಳಮೃಣಾಳನಾಳನಂ | ಮೆರ್ದೆಯೊಳೆ ಪದಂಗೊಳಿಸಿಯುತ್ಪಲಪತ್ರದೊಳೊಲ್ಲು ಬೀಸಿಯು | ತುಲ್ಲಶರಾಗ್ನಿಯಂ ತವಿಸುವುಳ್ಗನಂ ತಳೆದಂ ಮನಃಪ್ರಿಯಂ || ೧೦೭. ಮತ೦ ಪಲ್ಲವದ ಸಾನಿಕೆಯಿಂ, ಹನಿನೀರ ತುಪಾರದಿಂ, ಲಾವಂಚದ ಬಿಣಿಗೆಯಿಂ, ಮೃಣಾಳವಲಯಗಳಿ೦, ಮಲಯೊದನದ ಪಂಕದಿಂ, ಸೇವಂತಿಗೆಯ ಸಾರಭ್ಯದಿಂ, ಕಲ್ಲಾರದ ಕಂಠಿಕೆಯಿಂ, ಕುಸುವತತಿಯ ಮಕರಂದದಿಂ, ಕರ್ಪೂರಸರಾಗದಿಂ, ನೀರಜದ ಕೇಸರದಿಂ, ಪೊಂಬಾಲೆ ಯ ತಿರಿದಾನದಿಂ, ಮಾದರಿಯ ಪರಂಕದಿಂ, ಅಶೋಕಗ ಪೊಸದ೪ರಿಂ, 88ರೋಪಚಾರಮಂ ಮಾಡುತ್ತುಮಿರೆ ಯತಿಗಳ ಹೃತ್ಸರೋಜಮುರಳಿ ಮಿಗೆ ಕೌತಿಕಲೋಚನೋತಿ | ಇತಿ ಮುಗಿಯಲಿ ಜಗನದ ಜಾಗೃತಮಂ ಬಿ ಏತೊಡೆ ಸವಿ | ಪ್ರತಿವತಿಪ್ರಕಾಶಕಿರಣಂ ಮಿಗೆ ಸಜ್ಞನಚಕ್ರವಾಕದಾ | ಯತಿ ಸುಖಮಪ್ಪಲಂದುದಯಶೈಲವನೇರಿದನಂಬುಜಿಯಂ | ೧೦v - ಅಂತು ಸೂರೋದಯವಾಗಲೊಡಂ ರಾಜವಾಹನನೆಂತಾನುಂ ಸಂತೈಸಿ ಕೊಂಡು ಮೆಲ್ಲನೆಟ್ಟು ಕುಳಿದು” ಪುಸೊಧ್ಯವನೊಳನಂತಿಸಂದರಿಯ ರೂಪಾತಿಶಯನಂ ಬಣ್ಣಿಸಿ ಕಾಮನ ಪಕ್ಷಪಾತವಂ ನಿಂದಿಸಿ ಚಿಂತಿಸುತಿ ರ್ಪಾಗಳ ಉಗುರಿಂ ಕೀರಿಟ್ಟ ಗಂಧಂ ನೊಸ ವಿಮಲಬದ್ಧಾ ಕೃತಂ ಕುಂಡಲಂ ಹಾ | ವುಗೆ ತೋಳ್ಳಿ ರಕ್ಷೆ ನುಂಕ್ಷೆಕ್ಕಿದ ನುಡಿ ಸುಲಿಸಿ ಕೆಯ್ಯ ಕುಂಚಂ ಕ ರಂ ಸೆ !! ಜಿಗಮೆಂಬಂತೊಪ್ಪೆ ಮತ್ತೊಯ್ಯನೆ ಪದವಿಡುತುಂ ಸಿಂಗರಂ ದೋಯಿತುಂ ದಿ | ಟೈಗೆ ಮಾಯಾಜಾಲಮುಂ ಬೀಸುತ್ತುಮನುನಯದಿಂ ದೊರ್ವ ಮಾಯಾವಿ ಬಂಗಂ || 3030 00F