ಪುಟ:ಅಭಿನವದಶಕುಮಾರಚರಿತೆ.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಥಾರಚರಿತ res 020 020 ಅಂತು ವಿರಹಾನಳ ದಂದಹೃಮಾನವೃದಯೆಯಾದ ಕುಮಾರಿ ಬಂದು ತನ್ನ ತೊಡೆಯಮೇಲೆ ಕುಳ್ಳಿರಿರ್ಪುದುಂ; ಅರಸನಿಂದ್ರಜಾಲಿಗನನಾಸಾ ನಕ್ಕೆ ಕರೆಸುವುದುಂ; ಪುಲಿಯೊವಲ ಜೋಗವಟ್ಟಿಗೆ ತೊಳಗುವ ಸೆಳುಗುರ ಮಿಂಚು ಮಾಯದ ಕುಂತಂ | ನೆಲನನಲಿವುಡಿಗೆ ರಂಜಿಸೆ || ನಲವಿಂ ಮಾಯಾವಿಯೆಮ್ಮಿದಂ ನೃಪಸಭೆ ಮಂ ! ತ್ರಿಜಗನ್ನೊಹನತಿಲಕಂ ನಿಜದಿಂ ಬಲಗಿವಿಯೊಳುಲಿನ ಬಾವುಲಿ ಕೆಯ್ಯೋ || ವಿಜಯಕ್ಕೆ ನೆಗದು || -ಜಪ್ಪಲೆ ಬಂದನಲ್ಲಿಗಾಕಾಪಟಿಗಂ | ಅಂತು ಬಂದು, ಅಂದಂಬಡೆದಾವ-ಟೆಯಿಂ | ನಿಂದುಗುರ್ಗಳ ಬೆಳಗು ದೆಸೆಗೆ ಪಸರಿಸಿ ಕರವಂ | ಚಂದಂಬಡೆದಿರಲೆತ್ತಿದ | ನಂದು ಮಹೇಂದ್ರಪ್ರಸಾದವೆಂದಾದೂರ್ತ | 02-0 ಅಂತೆಂದು ಮತ್ತು, ದಿಗಧಿಪರಂ ಸರೋಜವನನಂ ಹರನಂ ಪರಿಯಂ ಸುರೇಂದ ನೋ ! ಅಗವನಿತೆಂದು ಮೂರ್ತಿಗಳನಷ್ಮವಸುಸ್ಥಿತಿಯಂ ಗ್ರಹಂಗಳಂ | ಗಗನತರಂಗಿಜೀವಿಭವಮಂ ಸುರಕಾಂತೆಯರಂ ನಿರಿ ಕಿಸಿ | ಲ್ಲಿಗೆ ತರಲಾರ್ಪೆನೆನ್ನ ಧಿಕವಿದೈಯನೆಂದನೊಲಿಲ್ಲು ಜಾಲಿಕ೦ | ೧೩೩ ಎಂಬುದುಮವಂತೀಶ್ವರಂ ವಿಸ್ಮಯಂಬಟ್ಟು-ಆದೊಡೆ ನಿನ್ನ ವಿದ್ಯಾವಿ ನೋದಮಂ ಪ್ರಕಟಿಸೆಂಬುದುಂ; ಅಲರ್ಗುಗಿದಾಕಾಶವು || ನೆಲೆದೊಯ್ಯನೆ ನೋಡಿ ತುಟಿಗಳ ಮಿಡುಕುತೆ ||