ಪುಟ:ಅಭಿನವದಶಕುಮಾರಚರಿತೆ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಕಾವ್ಯಕಲಾನಿಧಿ [ಅಲ್ಪಾಸಂ * ಅಂತು ಮದನಕ್ಕಳನನೇಕಪುತ್ತಳಿಗಳಂ ಕೂಡಿಯರವನೆಗೆ ಕಳಿಸಿ ಇಂದ್ರಜಾಲಿಗನರಸಂಗೆ ಕೈಮುದಿಗಿರ್ಪು ದುರಸಂ ಮೆಚ್ಚಿ ಕಟಕಂ ಕುಂಡಲವಂಗದಂ ಪದಕಮುಗ್ಗಾಹನಂ ಚಿತ್ರಕ | ರ್ಪಟಮಾನಂದಿತವಸ್ಸುವಂ ಪಡೆವಿನಿಂ ಭೂಪಾಲಕಂ ಕರ್ತು ಕಾ || ಪಟಕಂಗೀಲವಂ ಕರಂ ತ ೧ನೆದು ತನ್ನು ತ್ಸಾಹದಿಂ ಸಂತತಾ | ರ್ಭಟಿಯಿಂದಂ ಪೊಗುತ್ತದೇಂ ತಳರ್ದನೋ ಕೋಲಾಹಲ ಮಾಡುತುಂ | ಅಂತಾಜಾಲಿಂಗನಂತೀಶ್ವರಂ ಬೆನಿತು ಸುಮಂ ಕೊಟ್ಟು ಬೀಳ್ಕೊರೆ ಡವನತ್ತಲೆ ಫೋದಂ. ಇತರೆ ಮನದನರಾಗಮುಂ ತಳೆದು ಜಾತಿಗನೋಜಿಗೆ ಮೆಚ್ಚಿ ನಿಯಂ 1 ತನುಗ್ರಳಕಂಗಳುತಿರೆ ಕಾಮನಿದಾನವೆ ಕೈಗೆ ಸಾರ್ದವೋ:೮ || ವನಿತೆ ನು ಕೋಮುಳಾಂಗುರಿಯನೊಸ್ಸಿರೆ ಬಡಿದಂಗನ ನಿಕ್? ತನವನಲಂಪಿನಿಂ ಸುಖದೊಳೊಯ್ಯನೆ ಹೊಕ್ಕನಿ?ಾಧಿನಾಯಕಂ || ೧೫ ಅಂತು ಪ್ರಗಿಡುವುವಂಸ%ಂದರಿ, ಬಯಸಿರ್ದ ವನ್ನು ಕತೆ || ಯ ಕೆಯ್ದೆ ತೆನೆತ್ತನಂತಿವಧು ೬೩ ಲೆಯನರಸನನಪ್ಪಿ ಸ ಧಾ || ಮಯವೆನಿಸಿರ್ದಧರರತ್ನನಂ ಚುಂಬಿಸಿದಳ | olie ಪೊಸತೆನಿಪೊಯುಗ್ಗ ಡಿಸೆ ಕಣ್ಳಗೋಪನ ನಸದೊಳೆ ? ಪಸರಿಸೆ ಸಣ್ಣ ಪುಟ್ಟ ನಗೆಂಪು ಪೊಬ್ರೆ ನುಣೆ ರತಿ ವಿರಾ | ಜೆಸೆ ಜಲಪಕ್ಷಿಯಂ ಜಖೆದು ನಾಣ್ನೆ ಬಿ ಡಿಳ್ಳಮುನೈದೆ ನಿಯಂ | ಮಿಸುಪಧರಾಗ್ರಮಂ ಸವಿದಳಂಗನೆ ಜಾಣ ನಿಗೆ ತನ್ನ ಪಾಲನಾ ? ೧೫೭. ಅಂತಧರಗ್ರಹಣಂಗೆಯ ನಂತರ, ಸ್ಥಿರಗಾಢಾಲಿಂಗನಂ ಹೂಂಕೃತಿ ಗಳರನನನ್ನೋನೃಸಂಲಾಸವಾದಂ | ಕರತಾತಂ ಚುಂ-ನಂ ಕೃತಕುಟಿಲಕಚಾಕರ್ಷಣಂ ನೂತಜಿಹ್ವಾ || ವಿರುತಂ ಚಿತ್ತಾನುಮೋದಂ ಪರಿವಿಡಿಯೆ ಮನೋರಾಗದಿಂ ಕಾನುಕೇY't ತರುಣರಂಗಮಂ ಕೂರ್ತೆಸಗಿದಳೊಲವಿಂ ಕಾಂತೆಯತ್ತಾರ್ತದಿಂವಂ ||