ಪುಟ:ಅಭಿನವದಶಕುಮಾರಚರಿತೆ.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

48€ ಕಾವ್ಯಕಲಾನಿಧಿ [ಆಶ್ವಾಸಂ ಆವಾವ ದೇಶವಂ ಸ | ದ್ಯಾವಂ ಮಿಗೆ ತೊಬಿಲುತಿರ್ದರಸರ ನವಿಂ | ಭಾವಿಸೆ ಬೆಸಸಿಟ್ಟುದು | ದೇವರೆ ಪದೆದೆನಗೆ ಕರ್ಣಕೌತುಕವಾಗ೮ || 068 oko ಎಂದು ಬೆಸಗೊಳಿಡಂ ವನಿತೆಯ ಬಿನ್ನ ಸಕ್ಕೆ ಕಡುಮೆಚ್ಚಿ ನೃಪಾಲಕನೊಸ್ಸಲುರ್ವರಾ | ಜನಿತವಿಶೇಷಮಂ ಭುವನಕೋಶವನಾಕೆಯ ಕರ್ಣಕತುಕಂ || ಮನದನುರಾಗವುರ್ಕೆ ಮಿಗೆ ಪೇಲೋಡಚಿದನಂಗನಾಘನ | ಸನನನಮಕ್ಕಿಕಾಭರಣನಪ್ರತಿಯಾಗಲಭಂಗವಿಕ್ರಮಂ || ೧೬೫ b | ಗದ್ಯಂ | ಇದು ನಿಖಿಳ ಬುಧಜನಮನೋವನಜನನದಿವಾಕರಕಿರಣಪತಿವಪ್ರಸನ್ನ ಶ್ರೀಮದಭಂಗವಿಟ್ಟಂಪದಾಂಭೋಜನತ್ತಮಧುಕರ | ಮುಧುಸೂದನನಂದನ ನರಸಕವಿ ಚಇಂಡರಾದ ವಿರಚಿತಮಪ್ಪ ಅಭಿನವ ದಶಕುಮಾರಚರಿತೆಯೊಳಿ ಅವಂತಿಸುಂದರೀದರ್ಶನವರ್ಣನಂ ಸಪ್ತಾಶ್ವಾಸಂ