ಪುಟ:ಅಭಿನವದಶಕುಮಾರಚರಿತೆ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

OHO ಕಾವ್ಯಕಲಾನಿಧಿ [ಆನಿಂ 12 0 ಸುರುಚಿರ ಭಾರತ ಕಿಂಪುರು | ಪರ ಹರಿವರ್ಷವೆಂಬುವಿವು ವರ್ಷ೦ ತ | ` ರಿಯೊ ಸೆವ ತೆಂಕಲಿರ್ಕುo | ತರಳದಿಳಾವೃತವುದಂ ಕರಂ ಬಳಸಿರ್ಕುo | ಅದಲ್ಲದೆಯುಂ ಜಂಬೂಫಲಮೊಂದಾಶಾ | ಸ್ವಂಬೇರನದಂತುಟಲ್ಲಿ ಬೀಜಿಲ್ಯದಖಿಂ | ಜಂಬೂದ್ವೀಪವುದಾದುದು | ಬಿಂಬಾಧರೆ ಕೇಳೆ ಪ್ರಸಿದ್ಧ ವುರ್ವೀತಳದೊಳೆ || ಆಜಂಬೂಫಲರಸನು | ವ್ಯಾಜದಿನಿಯಲ್ಲಿ ಪರಿಯಲಖಿಂ ಜನಿಸಿ | ಜಗದೊಳೆ ಹೆಮಂ ನಾ || ನಾಜನಸುಕ್ಷೇಮವುಂಬುಜಾಯತನೆ ! ಮತ್ತನಾಮೇರುಗಿರಿಯೊಳೆ ಜ್ಯೋತಿಶ್ಚಕ್ರ ತುದಿಯೊಳೆ | ಮಾತೇಂ ಅಖಾಟಳದ ತೆದಿದೆ ತಿರುಗುತ್ತಿರ್ಕುo | ಖ್ಯಾತಿಯ ಮೇರುವಿನೊಳೆ ನಿ 1 ರ್ಭೀತಂ ತದ್ಧ ಮಣನುದಯವಸ್ಥೆಮಯಂಗಳೆ | ಗ್ರಹಚಾರಸ್ಥಿತಿಯಿಂಗಂ | ಗ್ರಹಣವನಾವೃಷ್ಟಿಗಳೇ...... | ಮಹಿಯೊಳೆ ತೋಗುವುದಮಂ | ಸಹಜಗೊ೪ರೆ ಸಕಲದೇಶದೊಳೆ ಸುಕ್ಷೇಮಂ | ಅದಲ್ಲದೆಯುಂ ಪಂಚಾಕತ್ತೋಟವಿಸ್ತೀರ್ಣದೊಳೆಸೆವ ಧರಾದೇವಿಗೊಪ್ಪಿರ್ಪುದೆಂದುಂ | ಕಾಂಚೀದಾನಂಬೊಲುದೃಚ್ಛರನಿಧಿ ನೆಗಳ್‌ಭೂಮಿ ನೋಡಿ ಮತ್ತಂ| 00