ಪುಟ:ಅಭಿನವದಶಕುಮಾರಚರಿತೆ.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತ HO ea 0 ಚಂಚಮ್ಮಾಗಾಂತರಂ ಭಾವಿಸಲದು ನವಖಂಡಂ ಮಶಾಹೇಮರತ್ನ | ದಂಚರ್ ರ್ಭ೦ ನಿತಾಂತಂ ವಿವಿಧಸಕಲಧಾಪ್ರಭೂತಪ್ರದೇಶಂ | ಹಿಮಸೇತುಮುದ್ಧಭೂಮಿಯೊ || ಳನುರನದೀತತಿಗಳಿರ್ಪ ವಸುಸಂಕುಳ ದು | ರ್ಗವಕಾನನದಾವಾಗ್ನಿಗ || ಳಮರ್ತ್ಯಲೋಕಪ್ರಸಿದ್ದಿಗಳ ತರಳಾಹೀ | ಸುರನದಿ ಗಂಗೆ ಗೌತಮಿ ಸರಸ್ಪತಿ ನರ್ಮದೆ ಕೃಷ್ಣವೇಣಿ ಜೀ || ಮರಥಿ ಪಯೋಕಾದ್ರಿ ಯಮುನಾನದಿ ಸಿಂಧು ಕವೇರಕನೈ ಭಾ | ಸುರತರತುಂಗಭದ್ರೆಯೆನಿಸುತ್ತಮುತೀರ್ಥಮನೇಕವುರ್ವಿಹೊಳೆ || ಪರಿವಿಡಿದಿರ್ಪುವಲ್ ದುರಿತಕ್ಷಯಕಾರಣಪುಣ್ಯಮೂರ್ತಿಗಳೆ | ಅ8 Buza ಮಾಳವ ಗಳ ಘರ್ಜರ ವರಾಳ ಕಳಿಂಗ ತುರಪ್ಪ ಸಿಂಧು ನೇ | ಗಾಳ ಸುಪಂಡ ಕೇರಳ ಮಹಾಂಧ ಸುರಾ ವಿವಾದಿಯಾದ ಸ | ಲೀಲೆಯ ದೇಶಸಂತತಿ 7ನೇಕವೆನಲೆ ಮೆರೆರ್ದಿನಲ್ಲಿ ಕೇಳಿ || ಬಾಲಕಿ ನೋಡಲಲ್ಲಿ ಸುಖಸಂತತಿ ಸಂದೆಸೆಗುಂ ನಿರಂತರಂ || ೨೫ ಈದೆ ಶಂಗಳಳುಳ್ಳ ನಾರಿಯರೊಂದೊಂದತೃಪ್ರರ್ವo ಕಳಾ | ಭೇದಂ ಕೂರ್ಮೆಯೊಳಾದ ಸಂಗಮವಿನೋವಂ ರೂಪಲಾವಣ್ಯಸಂ || ಮೋದಂ ಪೆಂಪಿನೊಳೊಪ್ಪು ತಿರ್ಪ ವನಿತಾಸಲ್ಲಕ್ಷಣಂ ಕೇಳವಂ | ತೀದೇವೀ ವಿವರಕ್ಕಗೋಚರಮೇಲೇ ಶುಂಭನಾಳಾಧರೇ | ೦೬ ಇದು ಕರ್ಮಭೂಮಿಯಿದeಳೆ || ಸದವಳಧರ್ಮಾರ್ಥಕಾಮಮಂ ಸಾಧಿಸದು || ರ್ಬಿದ ದುಷ್ಕರ್ಮವನೆಸಗುವ | ಮದಮುಖರಿಹಸರಸುಖಕ್ಕೆ ಬಾಹಿರರಿ || ಎಂದನಂತರಂ ಇದು ವಿಶೇಷನುಂ ನಿನಗೆ ಹೇಳ್ಕೊಡದಗ್ಗಳಮೆನ್ನ ಎಲ್ಲವೋಲೆ | ಪದೆದವಂತುಟಂ ನಿನಗೆ ಪೇಳ್ವೆನೆನಲೆ ಸುಕುಮಾರನಂ ಮನೋ | 12