ಪುಟ:ಅಭಿನವದಶಕುಮಾರಚರಿತೆ.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

olib ಕಾವ್ಯಕಲಾನಿಧಿ [ಆಶ್ವಾಸ ಎಲ್ಲಿಯ ಚಂಡವರ್ಮನನನಂ ಬಗೆಗೊಳ್ಳವನಾವನುರ್ವರಾ ! ವಲ್ಲಭನಾದವಂಗೆ ಕುಡುವೆಂ ಮಗಳಂ ಬಡವಂತಿಗೀಯೆನೆಂ | ಗೆಲ್ಲರ ಮುಂದೆ ಧಿಕ್ಕರಿಸಿ ನೂಂಕಿದನೆನ್ನನೆ ನಿಂಹವರ್ನನೀ | ಪೊಲ್ಲಮೆಯಂ ವಿಚಾರಿಸುವುದೆಂದುರ್ರಂ ಚರನುಕ್ಕಿ ಭೀಕರಂ || ೪೭ ಇಂತಾದೂತಂ ಪೇಲೋಡಂ ಭಂಗುರಭೀಷಣಭುಕುಟ ಕೆಂಪಡರ್ದಕಿಯುಗಂ ವಿವರ್ಣಮಾ | ಗಂಗಮಗುರ್ವಿನಿಂ ಕುಣಿವ ಮೀಸೆ ಕನಶ್ಚಿ ಮುಖಂ ವಿರೋಧಿಯಂ | ನುಂಗಿಯುಗುಟೆನೆಂಬ ನುಡಿ ಲೋಕಭಯಂಕರವಾಗೆ ಚಂಡನ | ರ್ಮ೦ ಗಡಿಗೆಟ್ಟ ಕೊಪದವಿಂ ದಳ ಮುಖ್ಯನನಂದು ನೋಡಿದಂ!8 ಅಂತು ದಳ ಮುಖ್ಯನಂ ನೋಡಿ ಚತುರಂಗಬಲಮಂ ಬರಿಸೆಂಬುದುಂ, ಸಿಂಗದ ಸಂಗವಂತಕನ ತಿಂತಿಂತೆ ಮಾರಿಯು ಮರಿ ಕಾಲರು ! ದ್ರುಂಗನುಸುರಿ ಭೈರವನ ಭಾರಣೆ ರಕ್ಕಸರುರ್ಕು ಮತ್ತು ಮೊ | ಇಂ ಗಣನಾತಿರೇಕವೆನಿಸ್ಸುವಲಿ ನೆರೆದಿರ್ದು ದಾಕ್ಷಣಂ || ಸಂಗರದಂಗಕ್ಕೆ ಚತುರಂಗಬಲಂ ನಸು ತರ್ಗೆ ಭೂತಳಂ || ೪೯ ಅಂತು ತತುರಂಗಬಲಂ ನಿರಿದ ಎಲೆ ಕಂಡು ಮಾರಿ ಮಸಗಿನ ಸಲ ಹಾರಂವಾಗುವೆನರಾತಿಬಲಮುಲ ವಿಡಿಲಾಂ | ಕೂರಸಿಯನೆಂದು ಭಾಷೆಯ | ನೋರಂತಿರಲಿತ್ತು ಪೂರ್ವ ಸಿತಾಸನಂ !! ಅಲ್ಲಿ ಎನ್ನಾ ನೆಂಗೆ ವಗೆಗಳ ! ಬೆನ್ನೆಲೀಂ ಮೆಟ್ಟಿ ಮುನಿ ಸಸಾಂಗದ ಸೋ೦ ! ಸನ್ನಿನಗೆ ತಂದು ಕುಡಗೋಡೆ | ನಿನ್ನ ಹಿತನ ಮನೆಗೆ ತೊಟ್ಟು ಮಾಡುವುದೆನ್ನ || Hon ಎಂದು ನಿಮ್ಮಾದಿಗಳೆ ಭಾಸೆಯಂ ಕುಡುವುದು, in There