ಪುಟ:ಅಭಿನವದಶಕುಮಾರಚರಿತೆ.djvu/೧೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕಾವ್ಯಕಲಾಧಿ (ಆಶ್ವಾಸಂ ದೆಸೆಗೆ ಕವಿಲು ಗಂಟಿಡಿದು ನುಣ್ಣಸಖಿಂ ಪೊರೆಬಿ ಕೋರ್ಬಿಯು | ರ್ಬಿಸಿ ಪೊಡೆದುಂಬಿ ಏನೆಗಳುರ್ವೆ ಕರಂ ತಲೆವಾಗಿ ಬಿಟ್ಟೆ ನಿ೦ | ದೆಸೆ ತುವು ನಿ ತಮ್ಮ ಮುಖದೊಪ್ಪನನೊಪ್ಪಿಗೆ ನೀರ್ಗಳ್ಳೆ ನಿರೀ | ಹಿಸುವಿಲಾವಗಂ ಕನಕಸಂತತಿಗಳೆ ಕಳವಪ್ರದೇಶದೊಳೆ | ೦೭ ಕುಂದದ ಚ ದ್ರಲೇಖೆ ನಸುಗಂದದೆ ರಂಜಿರ ಪುಷ್ಪಮಾಲೆ ಕುಂ || ದೊಂದದ ಸೊವಶಾಖೆ ತವಿಲಾಗದ ಕೆಂಗೊನೆವಾಲೆ ಸರಸು || ಧ್ವಂ ದಲೆನಿಪ್ಪ ಕೇಸರಿ ನಿರಂತರಗೊಳ್ಳುವ ದಮ್ಮಗು ಯಂ | ಬಂದವನೇಕನಾಮದೆಸೆಗುಂ ಮೃದುತಿಂಧುರಗಂಧಶಾಲಿಗಳೆ || ೨v ಸೆಳೆನಡು ಬಳೆ ತೋಳೊದಲ ನುಣೋಗರೆಪ್ಪೆ ಘನಸ್ತನಂಗಳ | ಳಿಸೆ ನಿರ್ಮಿ ವೇಣಿ ಕದಪಂ ಪುಗೆ ಮುಂದೆಡವಜ್ಞೆ ಮೂಟೆ ಕೈ | ಗಳ ಬಳೆ ಮೆನಿಂದುಲಿಯೆ ಸಂಭ್ರಮದಿಂ ನಸುಬಾಗಿ ಬೀಸುಗ | ಆಳನಿಡುತಿಸ: ಸವರಿಯರೊಬ್ಬುವರಾಳವಪ್ರದೇಶದೊಳ್ || ೦೯ ಕಡುಚೆ೦ ಮೆರೆದಿರ್ಸ ಶಾಲಿವನನುಂ ಪಾಟಿ ಕಿರಂ ಮೃಗಂ | ಗಡಣಂಗೊಂಡು ಬರಲೈ ಸೆ ಇವ ಬಗೆಯ೦ ವಾರ್ಸಲೇಕೆಂಬೆನು | ನುಡಿಯಂ ನೋಟವನಮ್ಮೊಳೊಲ್ಲು ಪದೆಪ್ರಿಂ ಮ೦ ಕಲಂಸಿಂಗೆ ಬಂ | ದೊತೆ ಬಿರ್ದೂಟಮಿಯೆಂಬ ನೆಪದೆ ಒಲವಿಂ ತತಾನರೀಸಂಕುಳಂ || ೩೦ ಜಡಿದು ಗಿಳಿಸೂವ ಹರಯದ 1 ಮಡದಿಯರ ಶರೀರವರ್ಣರೂಪಂ ಗಂಧಂ | ನಡುವಿನ ಸಣ್ಣ ತಮ್ಮೊಳ || ಮೆಡೆಗೊಂಡವೊಲಿರ್ಸ ನೆಳೆನೊಪ್ಪಿ ದುವೋ || ಅಲ್ಲಿಂ ಬಲಿಯ, ಇದ ಪರಂ ಪರರಿಪ್ರನೆಸಿ ! ಬುದನೀತನೋ೪ಯದಧಿಕಸಂಪದವುಂ ಮಾ | ೬ುದೆನುತ್ತೆ ಗಂಗೆ ಪರಮಂ | ಪ್ರದಕ್ಷಿಣಂಗೆಯುತಿಹಳೆನಲಗಣಿಸೆಗುಂ |