ಪುಟ:ಅಭಿನವದಶಕುಮಾರಚರಿತೆ.djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತೆ need no ಅಂತು ಮುನ್ನ ನ ತನ್ನ೦ ಕೋಲಲೆ ನಿಂಗರಿಸಿ ಬಂದ ಚಂಡ ಪೋಶಗಳ ಮಂ ಕಂಡು ಮಾವತಿಗನ ಕಾಲಂ ಸಿಡಿ | ದೇವದೆ ಸೆಳದವನನಿಕ್ಕಿಯುಂಕುಸತಲ ಕೋಂ | ಡಾವಾರಣಮಸ್ತಕದಿನಿ | Viongoni 381873 Sposur, O || 000 ಉದಯಗಿರಿಗಲಸಿ ರವಿ ಮೆ? | ಕುದಿಸಿದ ನೀಲಗಿರಿಯೊಳನೆ ಮದನಾತಂ | ಗದ ಮಸ್ತಕದೊಳೆ ಕುಳ್ಳ | ರ್ದದಡಿಂ ಮಿಗೆ ರಾಜವಾಹನಂ ಕಣ್ಣೆ ಸೆರಂ | ಅಂತು ಗಜಸ್ಕಂಧದೊಳಿರ್ದು ಪ್ರಜೆಯೊಳೆ ಕೂಡೆ ನಿತಾಂತಂ | ಗಜಬಜೆ ಮಿಗುತಿರಲಿದಂ ನೃಪಾಲಂ ಕಂಡಾ || ಗದಿಂ ಪರಂ ನೀಂ | ವಿಜಯೋದ್ಯೋಗಕ್ಕೆ ದಾರಿದೆಗೆದನಲಂಬಂ | 008 ಜಗದೊಳೆ ದುರ್ಬಲಚಂಡವರ್ಮನನದಾನಂ ಕೊಂದನಾವೀರನಿ || ಲ್ಲಿಗನು ಬಂದೊತೆ ದೇವದಾನವರೊಳಮಂ ಕೊಲೊಡಂ ಕಾವೆನೆಂ ಬ ಗಭಿರಧ್ವನಿ ಮಂ ನೃಪಾಲತಿಲಕಂ ಸಂಗ್ರಾಮದೊಳೆ ಬೀಗ ಮ || ತಗೆ ತಕ್ಕಂಕುಶಮಿಕ್ಕಿ ನೂಕಿ ನಡೆದಂ ಸಾಮರ್ಥ್ಯದಿಕ್ಕುಂಜರಂ # ೧೧೫ ಅಂತಾತನ ಗಂಭೀರದ್ರನಿಯಂ ಕೇಳು ಕರದೊಳೆ ಕಿವಿ ಕಠಾರಂ | ಬೆರಸದಟಂ ಬೀದಿವರಿಗತಿರ್ಕೆಲನಂ ಸಂ | ಹರಿಸುತ್ತಾ ದನಿವತಿಯಿಂ | ದರಸನಿದಿರ್ಗೊವ್ರ ವೀರನೆ ದನಗಳ nok